ತುಂಬಾ ಅನುಭವದ ಸವಿ ನೆನಪುಗಳು

On Mon, 28 Oct, 2019, 4:47 AM sudhakarns12, <[email protected]> wrote:

> ತುಂಬಾ ಚೆನ್ನಾಗಿದೆ, ಹಾಗೂ ಅರ್ಥಪೂರ್ಣವಾಗಿದೆ.
> ಈ ಜೀವನ ನಶ್ವರ ಆದರು ನೆನಪುಗಳು ಮಾತ್ರ ಮಧುರ.
> ಧನ್ಯವಾದಗಳು.
>
>
>
> Sent from my Samsung Galaxy smartphone.
>
> -------- Original message --------
> From: Gowda src <[email protected]>
> Date: 25/10/2019 10:31 a.m. (GMT+05:30)
> To: [email protected]
> Subject: Re: [ss-stf '37030'] ನನ್ನ ಬಾಲ್ಯ
>
> Very nice sir
> On 24 May 2015 16:08, "praveen shetty" <[email protected]> wrote:
> >
> > [email protected]
> >
> > On 03-Mar-2015 4:11 pm, "CST talikotimath" <[email protected]>
> wrote:
> >>
> >>
> >> ನನ್ನ ಬಾಲ್ಯ
> >> ಅಂದು ಬಡತನವಿತ್ತು.
> >> ಹಸಿವು ಸೋಲಿಸುತ್ತಿತ್ತು.
> >> ಒಮ್ಮೊಮ್ಮೆ ತಂಗಳನ್ನವಿತ್ತು.
> >> ಇಲ್ಲವಾದರೆ ಹೆತ್ತಬ್ಬೆಯ ಮಡಿಲಿತ್ತು!
> >> ಆಟಿಕೆಗೂ ಬರವಿತ್ತು,ಆಟ ಸಾಗುತಲಿತ್ತು!
> >> ವರ್ಷಕ್ಕೊಂದೇ ಹಬ್ಬವಿತ್ತು.
> >> ದುಂಡಾದ ಇಡ್ಲಿಯಿತ್ತು.
> >> ರುಚಿಸುತ್ತಿದ್ದ ಕೋಳಿಯ ಸಾರಿತ್ತು.
> >> ಅಪ್ಪ ಕೊಡಿಸುತ್ತಿದ್ದ ಹಬ್ಬದ ಬಟ್ಟೆಯಿತ್ತು.
> >> ಸಂಬಂಧ ಬೆಸೆಯುವ ಬೇಟಿಗಳಿತ್ತು.
> >> ಹಬ್ಬದಂದು ಎಂಟತ್ತು ನಾಣ್ಯಗಳಿತ್ತು!
> >> ಆರೇಳು ಕುಟಂಬಗಳು ಬಾಳುವ
> >> ಸಣ್ಣ ಜೋಪಡಿಯಿತ್ತು!
> >> ಮನೆತುಂಬಾ 'ಮಕ್ಕಳ' ನಗುವಿತ್ತು!
> >> ಆಟವಾಡಲು ಅಜ್ಜನ ಆಳದಮರವಿತ್ತು.
> >> ಹೂಂಗುಟ್ಟುತ್ತಾ ಮಲಗಲು ಅಜ್ಜಿಯ ಕತೆಯಿತ್ತು!
> >> ಒಂದೇ ಹಲಸನು ಹಂಚಿ ತಿನ್ನುವ
> >> ಹಲಸದ ಬಂಧಗಳಿತ್ತು!
> >> ಜಾತ್ರೆಯಲಿ ಕೊಂಡ ಪ್ಲಾಸ್ಟಿಕ್ ಚೆಂಡಿತ್ತು.
> >> ತುಟಿ ಕೆಂಪಾಗಿಸುತಿದ್ದ ಪೆಪ್ಪರ್ಮೆಂಟಿತ್ತು.
> >> ಕೈಗೆ ಕಟ್ಟಲು ತೆಂಗಿನಗರಿಯ ವಾಚಿತ್ತು.
> >> ಉಲ್ಟ ದರಿಸಿದ್ದ BYKOF ಚಪ್ಪಲಿಯಿತ್ತು.
> >> ಕೇರಿ ಸುತ್ತ್ತಿಸುತಿದ್ದಬಂಡಿಯಾಟವಿತ್ತ್ತು.
> >> ಮಳೆಗಾಲದಲಿ ಹರಿದ ಛತ್ರಿಯಿತ್ತು.
> >> ನೆನೆದು ಒದ್ದೆಯಾಗುವ ಹುಚ್ಚುತನವಿತ್ತು.
> >> ಜ್ವರ ಬಂದರೆ ರಜೆಯೆಂಬ ಖುಷಿಯಿತ್ತು.
> >> ಜ್ವರದ ರಾತ್ರಿಗಳಲಿ ಅಮ್ಮನ ಕಾವಲಿತ್ತು.
> >> ಪಾಚಿಯಲಿ ಜಾರಿದ ಅವಮಾನವಿತ್ತು.
> >> ತೋಡಿನ ನೀರಲೂ ದೋಣಿಯಾಟವಿತ್ತು.
> >> ಮೀನು ಹಿಡಿಯುವ ಅಭ್ಯಾಸವಿತ್ತು.
> >> ಅದಕೆಂದೇ ಅಪ್ಪನ ಹರಿದ ಲುಂಗಿಯಿತ್ತು.
> >> ಸಂಜೆಗೆ ಅಜ್ಜಿ ಕಾಯಿಸಿದ ಹಪ್ಪಳವಿತ್ತು.
> >> ಚಳಿಗಾಲದಿ ಚಳಿಕಾಯಿಸುವಿಕೆಯಿತ್ತು.
> >> ಮೈ ತುಂಬುತಿದ್ದ ಅಜ್ಜನ ಬಟ್ಟೆಯಿತ್ತು.
> >> ಹೊದ್ದು ಮಲಗಲು ಕಂಬಳಿಯಿತ್ತು.
> >> ಸಣ್ಣ ಜೋಪಡಿ ತುಂಬಾ ಕತ್ತಲಿತ್ತು.
> >> ಹಿಡಿದಿಡುತ್ತಿದ್ದಮಿಂಚುಹುಳದ ಬೆಳಕಿತ್ತು.
> >> ಬದುಕು ಕಲಿಸುತ್ತಿದ್ದ ಹಳ್ಳಿಯ ಸ್ಕೂಲಿತ್ತು.
> >> ಶಾಲೆಗೆ ನಡೆಯಲು ಗದ್ದೆಯ ದಾರಿಯಿತ್ತು.
> >> ದಾರಿಯ ಮರಗಳಲೂ ಪ್ರೀತಿಯಿತ್ತು.
> >> ತಿನ್ನಲು ಗೇರು,ಮಾವು,ನೇರಳೆಗಳಿತ್ತು.
> >> ಉದಾಸೀನದ ವ್ಯಾಯಾಮವಿತ್ತು.
> >> ನಾಗರಬೆತ್ತದ ಭಯವೂ ಇತ್ತು.
> >> ರಾಗದಿ ಹೇಳುತ್ತಿದ್ದ ಮಗ್ಗಿಯಿತ್ತು.
> >> ಮಾತಾಡಲು ಕ್ಲಾಸ್ಲೀಡರ್ ಭಯವಿತ್ತು.
> >> ಖುಷಿಕೊಡುತ್ತಿದ್ದಲಾಂಗ್- ಬೆಲ್ ಇತ್ತು.
> >> ಚೀಲೆಯಲಿ ಕದ್ದ ಬಣ್ಣದ ಬಳಪವಿತ್ತು.
> >> ಮತ್ತೆ ಮತ್ತೆ ತಪ್ಪುತ್ತಿದ್ದ ಉಕ್ತಲೇಖನವಿತ್ತು.
> >> ಬರೆದು ಮುಗಿಯದ imposition ಇತ್ತು.
> >> ಅಳು ತರಿಸಿದ್ದ ಪುಣ್ಯಕೋಟಿ ಕತೆಯಿತ್ತು.
> >> ಸ್ವತಂತ್ರದಂದು ಎರಡು ಬಾವುಟವಿತ್ತು.
> >> ಲಾಡುಕೊಡುವ ಸರದಿಯಲಿ ಜಗಳವಿತ್ತು.
> >> ಖುಷಿಕೊಡುವ ಲಗೋರಿಯಾಟವಿತ್ತು.
> >> ಕಣ್ಣೀರು ತರಿಸುವ ಇಂಜೆಕ್ಷನ್ಗಳಿತ್ತು.
> >> ತಪ್ಪಿಗೆ ಮೈದಾನ ಸುತ್ತುವ ಶಿಕ್ಷೆಗಳಿತ್ತು.
> >> ಬಿಸಿಲಲಿ ತಲೆಸುತ್ತುವ ಭಯವಿತ್ತು. ಬಿದ್ದಾಗ ಟೀಚರಮ್ಮನ ಆರೈಕೆಯಿತ್ತು.
> >> ಕಬಡ್ಡೀಲಿ ಸೋತಂದು ಉಪವಾಸವಿತ್ತು.
> >> ಪ್ರೈಜ್ ಕೊಟ್ಟ ಮೇಷ್ಟ್ರಿಗೆ ಶಾಪವಿತ್ತು.
> >> ನಿಂತನೀರಿಗೆ ಕಲ್ಲೆಸೆದು ಕಪ್ಪೆ ಎಬ್ಬಿಸುತಿದ್ದೆ.
> >> ಕೊಂದ ಓತಿಕೇತಕ್ಕೆ ತಿಥಿಮಾಡಿದ್ದೆ.
> >> ಸತ್ತ ಇರುವೆಯ ನೋಡಿ ಅತ್ತಿದ್ದೆ.
> >> ಸಕ್ಕರೆ, ಬೆಲ್ಲ, ಹುಳಿಯ ಕದಿಯುತಿದ್ದೆ.
> >> ಗೆಳೆಯ ಔಟಾಗಲೆಂದು ಮಾಟಮಾಡಿದ್ದೆ.
> >> ಅರ್ಥವಾಗದ ಹಾಸ್ಯಕ್ಕೆ ನಕ್ಕಿದ್ದೆ.
> >> ಮಂಚದಡಿ ಕೂತು ಅಮ್ಮನ ಹೆದರಿಸಿದ್ದೆ.
> >> ದುಂಭಿ ಹಿಡಿದು,ಅದನೂ ಸಾಕುತ್ತಿದ್ದೆ.
> >> ಸಾರಿಗೆ ತಂದ ಮೀನನು ಈಜಲು ಬಿಟ್ಟಿದ್ದೆ.
> >> ಚಂದಮಾಮನ ಹಸಿವಿಗೆಂದು ಉಣುತ್ತಿದ್ದೆ
> >> ಪೇರಳೆ ಕೊಯ್ಯಲು ಮರಹತ್ತುತ್ತಿದ್ದೆ.
> >> ಬಿದ್ದು ಕೈ ಮುರಿದುಕೊಂಡಿದ್ದೆ.
> >> ಐಸ್ಕ್ಯಾಂಡಿ ಕೊಡಿಸಲೆಂದು ಅಳುತ್ತಿದ್ದೆ.
> >> ಕೊಡಿಸಿದಾಗ ಮಾಮನನ್ನು ಚುಂಬಿಸಿದ್ದೆ.
> >> ಎಲ್ಲರದು ಮುಗಿಯಲೆಂದು ಕಾಯುತ್ತಿದ್ದೆ.
> >> ಏನಿಲ್ಲ ಎನ್ನುತ್ತಿದ್ದ ನನಗಾಗ ಎಲ್ಲಾ ಇತ್ತು.
> >> ಎಲ್ಲಕ್ಕೂ ಮಿಗಿಲಾದ ಮುಗ್ಧತೆಯಿತ್ತು.
> >> ಸ್ನೇಹದ ಅರ್ಥ ತಿಳಿದಿರಲಿಲ್ಲ.
> >> ರಾಮ, ರಹೀಮ, ರೋಬರ್ಟ್ ಜೊತೆಗಿದ್ದೆ.
> >> ಆಗ ನನ್ನಲಿ ನಿಷ್ಕಪಟ ಸ್ನೇಹವಿತ್ತು.
> >> ಮಾನವತೆಯ ಹೃದಯವಿತ್ತು.
> >> ಹೃದಯದ ಮಾತುಗಳಿತ್ತು.
> >> ******************
> >> ಎದೆ ಬಿಚ್ಚಿದ ನಗು, ನೋವು ಕರಗಿಸುವ ಅಳು, ನಿರ್ವ್ಯಾಜ ಮನಸ್ಸೂ,
> >> ಈ ಖುಷಿಗಳಿಲ್ಲದೆ ಈ ಜೀವ ಸೊರಗಿಹೋಗಿದೆ....
> >> ಓ ಬಾಲ್ಯವೇ....
> >> ನೀ ಮತ್ತೆ ಬಂದುಬಿಡು...
> >> ಅಳುವಷ್ಟು ದುಃಖವಿದೆ,
> >> ಅತ್ತರೆ ಅಪಹಾಸ್ಯದ ಭಯ!
> >> ನಗುವಷ್ಟು ಸಂತೋಷಿಯಲ್ಲ,
> >> ಅಷ್ಟಿಷ್ಟು ನಗು ಮೆತ್ತಿಸಿಕೊಂಡಿರುವೆ!
> >> ನನ್ನಲ್ಲಿನ ಮಾನವತೆಯೂ ಸತ್ತಿದೆ.
> >> ಓ ಬಾಲ್ಯವೇ...
> >> ನೀ ಮತ್ತೆ ಬಂದುಬಿಡು...
> >> ನನ್ನ ಮತ್ತೆ .. ಮಗುವಾಗಿಸು...ಪ್ಲೀಸ್
> >> --
> >> ಸಿ.ಎಸ್.ತಾಳಿಕೋಟಿಮಠ.
> >>        ಸಹ ಶಿಕ್ಷಕರು
> >> ಸರಕಾರಿ ಪ್ರೌಢಶಾಲೆ ಕೆ೦ಗಾನೂರ
> >> ತಾ:ಬೈಲಹೊ೦ಗಲ ಜಿ:ಬೆಳಗಾವಿ.
> >>      ಕನಾ೯ಟಕ
> >>
> >> --
> >> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
> >>
> >> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> >> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> >> ---
> >> You received this message because you are subscribed to the Google
> Groups "SocialScience STF" group.
> >> To unsubscribe from this group and stop receiving emails from it, send
> an email to [email protected].
> >> To post to this group, send email to [email protected].
> >> Visit this group at http://groups.google.com/group/socialsciencestf.
> >> To view this discussion on the web visit
> https://groups.google.com/d/msgid/socialsciencestf/CAL1f0N8EG4UwD%3DwXtWCLxi36wJAi801zhwQW%3DxtC9EmDNrHdhA%40mail.gmail.com
> .
> >> For more options, visit https://groups.google.com/d/optout.
> >
> > --
> > *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
> >
> > **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> > ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> > ---
> > You received this message because you are subscribed to the Google
> Groups "SocialScience STF" group.
> > To unsubscribe from this group and stop receiving emails from it, send
> an email to [email protected].
> > To post to this group, send email to [email protected].
> > Visit this group at http://groups.google.com/group/socialsciencestf.
> > To view this discussion on the web visit
> https://groups.google.com/d/msgid/socialsciencestf/CAFsuiy%3DKEB9kUU4cx1er5NqK%2BOaESr18a6wbA-f-WMX0Qks33A%40mail.gmail.com
> .
> >
> > For more options, visit https://groups.google.com/d/optout.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To view this discussion on the web visit
> https://groups.google.com/d/msgid/socialsciencestf/CAJg4ioY%2BWgzQtesPNOei3V4Qbbq%3DQgmGR5XO9kXNUWNhGO4pWA%40mail.gmail.com
> <https://groups.google.com/d/msgid/socialsciencestf/CAJg4ioY%2BWgzQtesPNOei3V4Qbbq%3DQgmGR5XO9kXNUWNhGO4pWA%40mail.gmail.com?utm_medium=email&utm_source=footer>
> .
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To view this discussion on the web visit
> https://groups.google.com/d/msgid/socialsciencestf/9rapql1ww4fcvnw5wn6plity.1572218238025%40email.android.com
> <https://groups.google.com/d/msgid/socialsciencestf/9rapql1ww4fcvnw5wn6plity.1572218238025%40email.android.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To view this discussion on the web visit 
https://groups.google.com/d/msgid/socialsciencestf/CAOOam8QsOS8LrP76LCbUmuZ631RCK4WG4rVv_9EXaNq%3DBxapLQ%40mail.gmail.com.

Reply via email to