English  medium iddare  kalisi plsSent from my Samsung Galaxy smartphone.
-------- Original message --------From: MAHADEVAPPA KUNDARAGI 
<[email protected]> Date: 30/09/2020  8:41 p.m.  (GMT+05:30) To: 
socialsciencestf <[email protected]> Subject: [ss-stf '37781'] 
ಪದಬಂಧ ಮತ್ತು ಪಿರಮಿಡ್ಡುಗಳು *10ನೇ ತರಗತಿಗೆ ಚಟುವಟಿಕೆಗಳು*
ಕಳೆದ ವರ್ಷದ ಹಾಗೆ ಈ ವರ್ಷವೂ ಸಹ 10ನೇ ತರಗತಿಗೆ 15 ಅಂಕಗಳಿಗೆ ಚಟುವಟಿಕೆಗಳನ್ನು ರೆಡಿ  
ಮಾಡಿಟ್ಟುಕೊಳ್ಳಲು ಹೇಳುತ್ತಿರುವುದರಿಂದ ಈ *ಪದಬಂಧಗಳು ಮತ್ತು ಪಿರಮಿಡ್ಡುಗಳು* ತಮಗೆ 
ಸಹಾಯಕವಾಗಬಹುದು......
ಇಲ್ಲಿ  *ಪದಬಂಧಗಳು* ಒಂದು ಫೈಲ್; *ಪಿರಮಿಡ್ಡುಗಳು*  ಮತ್ತೊಂದು ಫೈಲ್ ಇವೆ. ಅವುಗಳ ಜೊತೆಗೆ 
ಅವುಗಳ *ಉತ್ತರಗಳ ಫೈಲ್* ಸಹ ಇದೆ. ಸಾಧ್ಯವಾದಷ್ಟು ಉತ್ತರಗಳ ಫೈಲ್ ನೇರವಾಗಿ ವಿದ್ಯಾರ್ಥಿಗಳ 
ಕೈಸೇರದ ಹಾಗೆ ನೋಡಿಕೊಳ್ಳಿ.ಅದು ನಿಮ್ಮಗಳ ರೆಫರನ್ಸ್ ಗಾಗಿ ಮಾತ್ರ.
 ಸಧ್ಯದ ಸ್ಥಿತಿಯಲ್ಲಿ ಮಕ್ಕಳು ಪಠ್ಯಪುಸ್ತಕ ನೋಡಿ ಅವುಗಳಿಗೆ ಉತ್ತರ ಬರೆದು ಕೊಟ್ರು ಉತ್ತಮವೇ👍🏻.
ಅಚ್ಚುಕಟ್ಟಾಗಿ Front page and Back page ಮಾಡಿಕೊಟ್ಟ ನಮ್ಮ ಜೀನಿಯಸ್ *ಸಂತೋಷ್ ಕುಮಾರ ಸಿ.- 
ಬಳ್ಳಾರಿ* ಇವರಿಗೆ ಹೃದಯಪೂರ್ವಕ ನಮನಗಳು🙏🏻

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To view this discussion on the web visit 
https://groups.google.com/d/msgid/socialsciencestf/CALrM4ogdJE6-902U2L8oP4OE3HSY7cJVvG2-mq2SL0U0Gtjw%2BQ%40mail.gmail.com.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To view this discussion on the web visit 
https://groups.google.com/d/msgid/socialsciencestf/0on0g3utw8ly1f2vyy9s74wv.1601486248137%40email.android.com.

Reply via email to