Mahadev sir , Pls share English medium ss notes n other activities

On Wed, Sep 30, 2020, 8:42 PM MAHADEVAPPA KUNDARAGI <
kundaragimahadev...@gmail.com> wrote:

> **10ನೇ ತರಗತಿಗೆ ಚಟುವಟಿಕೆಗಳು**
>
> ಕಳೆದ ವರ್ಷದ ಹಾಗೆ ಈ ವರ್ಷವೂ ಸಹ 10ನೇ ತರಗತಿಗೆ 15 ಅಂಕಗಳಿಗೆ ಚಟುವಟಿಕೆಗಳನ್ನು ರೆಡಿ
> ಮಾಡಿಟ್ಟುಕೊಳ್ಳಲು ಹೇಳುತ್ತಿರುವುದರಿಂದ ಈ **ಪದಬಂಧಗಳು ಮತ್ತು ಪಿರಮಿಡ್ಡುಗಳು** ತಮಗೆ
> ಸಹಾಯಕವಾಗಬಹುದು......
>
> ಇಲ್ಲಿ  **ಪದಬಂಧಗಳು** ಒಂದು ಫೈಲ್; **ಪಿರಮಿಡ್ಡುಗಳು**  ಮತ್ತೊಂದು ಫೈಲ್ ಇವೆ. ಅವುಗಳ
> ಜೊತೆಗೆ ಅವುಗಳ **ಉತ್ತರಗಳ ಫೈಲ್** ಸಹ ಇದೆ. ಸಾಧ್ಯವಾದಷ್ಟು ಉತ್ತರಗಳ ಫೈಲ್ ನೇರವಾಗಿ
> ವಿದ್ಯಾರ್ಥಿಗಳ ಕೈಸೇರದ ಹಾಗೆ ನೋಡಿಕೊಳ್ಳಿ.ಅದು ನಿಮ್ಮಗಳ ರೆಫರನ್ಸ್ ಗಾಗಿ ಮಾತ್ರ.
>
> ಸಧ್ಯದ ಸ್ಥಿತಿಯಲ್ಲಿ ಮಕ್ಕಳು ಪಠ್ಯಪುಸ್ತಕ ನೋಡಿ ಅವುಗಳಿಗೆ ಉತ್ತರ ಬರೆದು ಕೊಟ್ರು
> ಉತ್ತಮವೇ👍🏻.
>
> ಅಚ್ಚುಕಟ್ಟಾಗಿ Front page and Back page ಮಾಡಿಕೊಟ್ಟ ನಮ್ಮ ಜೀನಿಯಸ್ **ಸಂತೋಷ್
> ಕುಮಾರ ಸಿ.- ಬಳ್ಳಾರಿ** ಇವರಿಗೆ ಹೃದಯಪೂರ್ವಕ ನಮನಗಳು🙏🏻
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to socialsciencestf+unsubscr...@googlegroups.com.
> To view this discussion on the web visit
> https://groups.google.com/d/msgid/socialsciencestf/CALrM4ogdJE6-902U2L8oP4OE3HSY7cJVvG2-mq2SL0U0Gtjw%2BQ%40mail.gmail.com
> <https://groups.google.com/d/msgid/socialsciencestf/CALrM4ogdJE6-902U2L8oP4OE3HSY7cJVvG2-mq2SL0U0Gtjw%2BQ%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To view this discussion on the web visit 
https://groups.google.com/d/msgid/socialsciencestf/CAN%3DpHut7Nys-s5MDJoU-avhGZ-gch3L0%3Dbh2mSdoanaDUkBpsg%40mail.gmail.com.

Reply via email to