ನಮಸ್ತೆ! 2012/1/10 [email protected] <[email protected]>
> ಆತ್ಮೀಯರೆ, > > ಕನ್ನಡ ವಿಕಿಪೀಡಿಯದ ಸುತ್ತಲಿನ ಚಟುವಟಿಕೆಗಳನ್ನು ಹೆಚ್ಚಿಸುವ ಸಲುವಾಗಿ ಸಮುದಾಯದ ಸದಸ್ಯರ > ಸಮ್ಮಿಲನವನ್ನು ನಾವೊಂದಿಷ್ಟು ಮಂದಿ ಸ್ನೇಹಿತರು ಪ್ರಾರಂಭಿಸುತ್ತಿದ್ದೇವೆ. ಕನ್ನಡದ > ವಿಕಿಪೀಡಿಯದ ಲೇಖನಗಳ > ಜೊತೆಗೆ, ಅದರ ಸಂಪಾದಕರನ್ನೂ ಹೆಚ್ಚಿಸುವ ಒಂದು ಸಣ್ಣ ಯೋಜನೆ ಇದಾಗಿದೆ. ವಿಕಿಪೀಡಿಯದ ೧೧ನೇ > ವರ್ಷಾಚರಣೆಗೆ ಇದು ನಮ್ಮ ಕೊಡುಗೆ. > > ಮೊದಲ ಕಾರ್ಯಕ್ರಮ ಜನವರಿ ೧೨ ರಂದು ಜಯನಗರದ ಕಲ್ಮನೆ ಕಾಫಿಯಲ್ಲಿ ಸಂಜೆ ೦೭:೦೦ ರಿಂದ ೮:೦೦ > ರವರೆಗೆ ಕಾಫಿ ಹೀರುತ್ತಾ... > ಅನಿವಾರ್ಯ ಕಾರ್ಯಗಳಿಂದಾಗಿ ಈ ಸಮ್ಮಿಲನಕ್ಕೆ ಬರಲಾಗಲಿಲ್ಲ. ಸಮ್ಮಿಲನ ಚೆನ್ನಾಗಿ ನಡೆಯಿತೆಂದು ಭಾವಿಸುತ್ತೇನೆ. ಸಮ್ಮಿಲನದಲ್ಲಿ ನಡೆದ ಚರ್ಚೆ, ಮಾತುಕತೆಯನ್ನೆಲ್ಲ document ಮಾಡಿದರೆ ಉತ್ತಮ ಅನ್ನಿಸುತ್ತೆ. ಸಮ್ಮಿಲದ ಫೋಟೊ Commons ನಲ್ಲಿ ಹಾಕಬಹುದು. ಈಗಾಗಲೆ ಹಾಕಿದ್ದರೆ, ಆ link, ಇಲ್ಲಿ share ಮಾಡಬಹುದೆ? > > ನೀವೂ ನಮ್ಮೊಡನೆ ಕೈ-ಜೋಡಿಸಲು ಸಮ್ಮಿಲನದ ಪುಟದಲ್ಲಿ ಹೆಸರನ್ನು ಸೇರಿಸಿ > > ವಿಕಿಪೀಡಿಯ:ಸಮ್ಮಿಲನ/೧ - ವಿಕಿಪೀಡಿಯ http://bit.ly/znfmmH > > > -- > -- > With Best Regards, > Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल् > > > ಧನ್ಯವಾದಗಳು, ಸುಮ ಕೆ. ಎ. > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
