ನಾನೂ ಸಹ ಮುಂದಿನ ಬಾರಿ ಬರಲು ಪ್ರಯತ್ನಿಸುತ್ತೇನೆ. ದಯವಿಟ್ಟು ಯಾರಾದರೂ ಇದನ್ನು ಒಂದು report ರೂಪದಲ್ಲಿ ಬರೆದು ಚಿತ್ರಗಳ ಸಹಿತ ಕಳುಹಿಸಿದರೆ ಚನ್ನಾಗಿರುತ್ತದೆ :)
Swaroop Rao (MikeLynch <http://en.wikipedia.org/wiki/User:MikeLynch>) 2012/1/13 Suma K Addoor <[email protected]> > ನಮಸ್ತೆ! > > 2012/1/10 [email protected] <[email protected]> > > > ಆತ್ಮೀಯರೆ, > > > > ಕನ್ನಡ ವಿಕಿಪೀಡಿಯದ ಸುತ್ತಲಿನ ಚಟುವಟಿಕೆಗಳನ್ನು ಹೆಚ್ಚಿಸುವ ಸಲುವಾಗಿ ಸಮುದಾಯದ > ಸದಸ್ಯರ > > ಸಮ್ಮಿಲನವನ್ನು ನಾವೊಂದಿಷ್ಟು ಮಂದಿ ಸ್ನೇಹಿತರು ಪ್ರಾರಂಭಿಸುತ್ತಿದ್ದೇವೆ. ಕನ್ನಡದ > > ವಿಕಿಪೀಡಿಯದ ಲೇಖನಗಳ > > ಜೊತೆಗೆ, ಅದರ ಸಂಪಾದಕರನ್ನೂ ಹೆಚ್ಚಿಸುವ ಒಂದು ಸಣ್ಣ ಯೋಜನೆ ಇದಾಗಿದೆ. ವಿಕಿಪೀಡಿಯದ > ೧೧ನೇ > > ವರ್ಷಾಚರಣೆಗೆ ಇದು ನಮ್ಮ ಕೊಡುಗೆ. > > > > ಮೊದಲ ಕಾರ್ಯಕ್ರಮ ಜನವರಿ ೧೨ ರಂದು ಜಯನಗರದ ಕಲ್ಮನೆ ಕಾಫಿಯಲ್ಲಿ ಸಂಜೆ ೦೭:೦೦ ರಿಂದ > ೮:೦೦ > > ರವರೆಗೆ ಕಾಫಿ ಹೀರುತ್ತಾ... > > > > ಅನಿವಾರ್ಯ ಕಾರ್ಯಗಳಿಂದಾಗಿ ಈ ಸಮ್ಮಿಲನಕ್ಕೆ ಬರಲಾಗಲಿಲ್ಲ. > > ಸಮ್ಮಿಲನ ಚೆನ್ನಾಗಿ ನಡೆಯಿತೆಂದು ಭಾವಿಸುತ್ತೇನೆ. ಸಮ್ಮಿಲನದಲ್ಲಿ ನಡೆದ ಚರ್ಚೆ, > ಮಾತುಕತೆಯನ್ನೆಲ್ಲ document ಮಾಡಿದರೆ ಉತ್ತಮ ಅನ್ನಿಸುತ್ತೆ. > > ಸಮ್ಮಿಲದ ಫೋಟೊ Commons ನಲ್ಲಿ ಹಾಕಬಹುದು. ಈಗಾಗಲೆ ಹಾಕಿದ್ದರೆ, ಆ link, ಇಲ್ಲಿ share > ಮಾಡಬಹುದೆ? > > > > > > ನೀವೂ ನಮ್ಮೊಡನೆ ಕೈ-ಜೋಡಿಸಲು ಸಮ್ಮಿಲನದ ಪುಟದಲ್ಲಿ ಹೆಸರನ್ನು ಸೇರಿಸಿ > > > > ವಿಕಿಪೀಡಿಯ:ಸಮ್ಮಿಲನ/೧ - ವಿಕಿಪೀಡಿಯ http://bit.ly/znfmmH > > > > > > -- > > -- > > With Best Regards, > > Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल् > > > > > > > ಧನ್ಯವಾದಗಳು, > > ಸುಮ ಕೆ. ಎ. > > > > > Wikikn-l mailing list > > [email protected] > > https://lists.wikimedia.org/mailman/listinfo/wikikn-l > > > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
