ಆತ್ಮೀಯರೇ,  

೨೦೧೪ ನವೆಂಬರ್ ೧ರಂದೇ ನೀವು ಹೇಳುತ್ತಲಿರುವುದು?  




On Friday, 3 January 2014 8:32 AM, Holalkere Laxmivenkatesh 
<[email protected]> wrote:
 
ನನಗೆ ಬರುವ ಆಶೆಯೇನೋ ಇದೆ. ಆದರೆ ಮೈ ಕೇಳುತ್ತಿಲ್ಲ.

ವೆಂಕಟೇಶ


2013/10/27 Pavanaja U B <[email protected]>

> ನಮಸ್ಕಾರ,
>
>
>
> ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಮೆಟ್ರೊ ರೈಲು ನಿಲ್ದಾಣದ ಕೆಳಗಿರುವ
> ಬೊಲೆವಾರ್ಡ್‌ನಲ್ಲಿ ನವಂಬರ್ ೧ರಂದು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡ
> ವಿಕಿಪೀಡಿಯಕ್ಕೆ ಒಂದು ಕಿಯೋಸ್ಕ್ ನೀಡುತ್ತಿದ್ದಾರೆ. ಅದರಲ್ಲಿ ಬೆಳಿಗ್ಗೆ ೧೦ರಿಂದ ಸಾಯಂಕಾಲ
> ೭:೩೦ರ ತನಕ ನಿಂತುಕೊಂಡು ಬರುವವರಿಗೆ ಕನ್ನಡ ವಿಕಿಪೀಡಿಯ ಪರಿಚಯ ನೀಡಲು ಆಸಕ್ತ
> ಸ್ವಯಂಸೇವಕರು ಬೇಕಾಗಿದೆ. ಉತ್ಸುಕರು ಈ ಇಮೈಲ್‌ಗೆ ಉತ್ತರಿಸಬಹುದು.
>
>
>
> ಸಿಗೋಣ,
>
> ಪವನಜ
>
>
>
>
>
>
>
>
>
> _______________________________________________
> Wikikn-l mailing list
> [email protected]
> https://lists.wikimedia.org/mailman/listinfo/wikikn-l
>
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to