ನಮಸ್ಕಾರ,

 

ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿರುವ ಮೆಟ್ರೊ ರೈಲು ನಿಲ್ದಾಣದ ಕೆಳಗಿರುವ 
ಬೊಲೆವಾರ್ಡ್‌ನಲ್ಲಿ ನವಂಬರ್ ೧ರಂದು ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ವಿಕಿಪೀಡಿಯಕ್ಕೆ 
ಒಂದು ಕಿಯೋಸ್ಕ್ ನೀಡುತ್ತಿದ್ದಾರೆ. ಅದರಲ್ಲಿ ಬೆಳಿಗ್ಗೆ ೧೦ರಿಂದ ಸಾಯಂಕಾಲ ೭:೩೦ರ ತನಕ 
ನಿಂತುಕೊಂಡು ಬರುವವರಿಗೆ ಕನ್ನಡ ವಿಕಿಪೀಡಿಯ ಪರಿಚಯ ನೀಡಲು ಆಸಕ್ತ ಸ್ವಯಂಸೇವಕರು ಬೇಕಾಗಿದೆ. 
ಉತ್ಸುಕರು ಈ ಇಮೈಲ್‌ಗೆ ಉತ್ತರಿಸಬಹುದು.

 

ಸಿಗೋಣ,

ಪವನಜ

 

 

 

 

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to