ಧನ್ಯವಾದಗಳು.

ದಿನಾಂಕ 7-5-14, Pavanaja U B <[email protected]> ಹೀಗೆ ಬರೆದರು:
> ನಮಸ್ಕಾರ,
>
>
>
> ವಿಕಿಪೀಡಿಯಗಳಿಗೆ ಮೀಡಿಯಾ ವ್ಯೂವರ್ (media Viewer) ಎಂಬ ಹೊಸ ಸೌಲಭ್ಯ ಸೇರಿಸಲಾಗುತ್ತಿದೆ.
> ಸದ್ಯ ಇದು ಬೀಟಾ ಆವೃತ್ತಿಯಲ್ಲಿದೆ. ಇದನ್ನು ಬಳಸಲು ನಿಮ್ಮ ಪ್ರಾಶಸ್ತ್ಯಗಳಿಗೆ ಹೋಗಿ ಅಲ್ಲಿ
> Beta fetaures ಎಂಬಲ್ಲಿ Media Viewer ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಇದನ್ನು
> ಆಯ್ಕೆ ಮಾಡಿಕೊಂಡರೆ ನೀವು ಯಾವುದೇ  ವಿಕಿ ಪುಟದಲ್ಲಿರುವ ಚಿತ್ರಗಳ ಚಿಕ್ಕ ರೂಪದ ಕೆಳಬದಿಯ ಬಲ
> ಮೂಲೆಯಲ್ಲಿ  ಒಂದು ಚಿಕ್ಕ ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಚಿತ್ರವು ದೊಡ್ಡ ರೂಪದಲ್ಲಿ
> (ಅಂದರೆ ತನ್ನ  ಪೂರ್ಣ ಗಾತ್ರದಲ್ಲಿ) ಕಂಡುಬರುತ್ತದೆ (ಚಿತ್ರದ ಮೇಲೆ ಕ್ಲಿಕ್ ಮಾಡಿದರೂ ಇದೇ
> ರೀತಿ ಕಂಡುಬರುತ್ತದೆ). ಮೀಡಿಯಾ ವ್ಯೂವರ್ ಅನ್ನು ಆಯ್ಕೆ ಮಾಡಿಕೊಂಡಿಲ್ಲವಾದಲ್ಲಿ ಚಿತ್ರವು
> ವಿಕಿಮಿಡಿಯ ಕಾಮನ್ಸ್ ಪುಟದಲ್ಲಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಮೀಡಿಯಾ ವ್ಯೂವರ್
> ಬಳಸಿದರೆ ಚಿತ್ರ ಅದೇ ಪುಟದಲ್ಲಿ ದೊಡ್ಡದಾಗಿ ಕಂಡುಬರುತ್ತದೆ. ಚಿತ್ರದ ಕೆಳಗೆ ಅದರ
> ವಿವರಗಳನ್ನು ನೋಡಬಹುದು. ಒಟ್ಟಿನಲ್ಲಿ ಮೀಡಯಾ ವ್ಯೂವರ್ ಸೌಲಭ್ಯವು ಒಂದು ಶ್ರೀಮಂತ
> ಅನುಭವವನ್ನು ನೀಡುತ್ತದೆ. ಕನ್ನಡ ವಿಕಿಪೀಡಿಯನ್ನುರಗಳಲ್ಲಿ ಇದನ್ನು ಬಳಸಿ ತಮ್ಮ ಅಭಿಪ್ರಾಯ
> ನೀಡುವಂತೆ ವಿಕಿಮೀಡಿಯ ಫೌಂಡೇಶನ್ ವಿನಂತಿ ಮಾಡಿಕೊಳ್ಳುತ್ತಿದೆ.
>
>
>
> ಹೆಚ್ಚಿನ ವಿವರಗಳಿಗೆ ಈ ಪುಟ ನೋಡಿ - http://bit.ly/knwpmw
>
>
>
> ಸಿಗೋಣ,
>
> ಪವನಜ
>
>
>
>
>
> _______________________________________________
> Wikikn-l mailing list
> [email protected]
> https://lists.wikimedia.org/mailman/listinfo/wikikn-l
>


-- 
ಶಂಕರ ಭಟ್ಟ,ಬಾಲ್ಯ.
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to