Release plans - https://www.mediawiki.org/wiki/Multimedia/Media_Viewer/Release_Plan#Large_Wikis
Regards, Pavanaja -----Original Message----- From: [email protected] [mailto:[email protected]] On Behalf Of Shankara Bhat Sent: 08 May 2014 20:30 To: Kannada Wikipedia Discussion List Subject: Re: [Wikikn-l (kannada wikipedia)] ಮೀಡಿಯಾ ವ್ಯೂವರ್ ಸೇರಿಸುವ ಬಗ್ಗೆ ಧನ್ಯವಾದಗಳು. ದಿನಾಂಕ 7-5-14, Pavanaja U B <[email protected]> ಹೀಗೆ ಬರೆದರು: > ನಮಸ್ಕಾರ, > > > > ವಿಕಿಪೀಡಿಯಗಳಿಗೆ ಮೀಡಿಯಾ ವ್ಯೂವರ್ (media Viewer) ಎಂಬ ಹೊಸ ಸೌಲಭ್ಯ ಸೇರಿಸಲಾಗುತ್ತಿದೆ. > ಸದ್ಯ ಇದು ಬೀಟಾ ಆವೃತ್ತಿಯಲ್ಲಿದೆ. ಇದನ್ನು ಬಳಸಲು ನಿಮ್ಮ ಪ್ರಾಶಸ್ತ್ಯಗಳಿಗೆ ಹೋಗಿ > ಅಲ್ಲಿ Beta fetaures ಎಂಬಲ್ಲಿ Media Viewer ಎಂಬುದನ್ನು ಆಯ್ಕೆ > ಮಾಡಿಕೊಳ್ಳಬೇಕು. ಇದನ್ನು ಆಯ್ಕೆ ಮಾಡಿಕೊಂಡರೆ ನೀವು ಯಾವುದೇ ವಿಕಿ ಪುಟದಲ್ಲಿರುವ > ಚಿತ್ರಗಳ ಚಿಕ್ಕ ರೂಪದ ಕೆಳಬದಿಯ ಬಲ ಮೂಲೆಯಲ್ಲಿ ಒಂದು ಚಿಕ್ಕ ಐಕಾನ್ ಮೇಲೆ ಕ್ಲಿಕ್ > ಮಾಡಿದರೆ ಚಿತ್ರವು ದೊಡ್ಡ ರೂಪದಲ್ಲಿ (ಅಂದರೆ ತನ್ನ ಪೂರ್ಣ ಗಾತ್ರದಲ್ಲಿ) > ಕಂಡುಬರುತ್ತದೆ (ಚಿತ್ರದ ಮೇಲೆ ಕ್ಲಿಕ್ ಮಾಡಿದರೂ ಇದೇ ರೀತಿ ಕಂಡುಬರುತ್ತದೆ). > ಮೀಡಿಯಾ ವ್ಯೂವರ್ ಅನ್ನು ಆಯ್ಕೆ ಮಾಡಿಕೊಂಡಿಲ್ಲವಾದಲ್ಲಿ ಚಿತ್ರವು ವಿಕಿಮಿಡಿಯ > ಕಾಮನ್ಸ್ ಪುಟದಲ್ಲಿ ಹೇಗಿದೆ ಎಂಬುದನ್ನು ತೋರಿಸುತ್ತದೆ. ಮೀಡಿಯಾ ವ್ಯೂವರ್ ಬಳಸಿದರೆ > ಚಿತ್ರ ಅದೇ ಪುಟದಲ್ಲಿ ದೊಡ್ಡದಾಗಿ ಕಂಡುಬರುತ್ತದೆ. ಚಿತ್ರದ ಕೆಳಗೆ ಅದರ ವಿವರಗಳನ್ನು > ನೋಡಬಹುದು. ಒಟ್ಟಿನಲ್ಲಿ ಮೀಡಯಾ ವ್ಯೂವರ್ ಸೌಲಭ್ಯವು ಒಂದು ಶ್ರೀಮಂತ ಅನುಭವವನ್ನು > ನೀಡುತ್ತದೆ. ಕನ್ನಡ ವಿಕಿಪೀಡಿಯನ್ನುರಗಳಲ್ಲಿ ಇದನ್ನು ಬಳಸಿ ತಮ್ಮ ಅಭಿಪ್ರಾಯ ನೀಡುವಂತೆ > ವಿಕಿಮೀಡಿಯ ಫೌಂಡೇಶನ್ ವಿನಂತಿ ಮಾಡಿಕೊಳ್ಳುತ್ತಿದೆ. > > > > ಹೆಚ್ಚಿನ ವಿವರಗಳಿಗೆ ಈ ಪುಟ ನೋಡಿ - http://bit.ly/knwpmw > > > > ಸಿಗೋಣ, > > ಪವನಜ > > > > > > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > -- ಶಂಕರ ಭಟ್ಟ,ಬಾಲ್ಯ. _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
