ಇದನ್ನು ಸಮ್ಮಿಲನ ಮಾಡಲು ಹೇಗೆ ಸಾಧ್ಯ? ಸಮ್ಮಿಲನಗಳನ್ನು ಮಾಡುವ ಮೊದಲು ಸಮ್ಮಿಲನದ ಉದ್ದೇಶ ಇತ್ಯಾದಿಗಳನ್ನು ಸಮುದಾಯದೊಂದಿಗೆ ಅರಳಿಕಟ್ಟೆಯಲ್ಲಿ ಚರ್ಚಿಸಿ.
2015-11-24 18:46 GMT+05:30 Ananth Subray <[email protected]>: > ನಮಸ್ಕಾರ, > > ನಾನು ಕನ್ನಡದ ಹೊಸ ಪ್ರೋಗ್ರಾಂ ಅಸೋಸಿಯೇಟ್ ಆಗಿ ನೇಮಕಗೊಂಡಿದ್ದೇನೆ. ಈ ಹುದ್ದೆಯಲ್ಲಿರುವ > ನಾನು, ಎಲ್ಲರನ್ನು ೨೯ ನವೆಂಬರ್ ರಾತ್ರಿ ೮ ಗಂಟೆಗೆ ಐ.ಆರ್.ಸಿ.ಯಲ್ಲಿ ನನ್ನ > ಜವಾಬ್ದಾರಿಗಳ ಬಗ್ಗೆ ಚರ್ಚಿಸಲು ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇನೆ. > > ಐ.ಆರ್.ಸಿ.ಗೇ ನೋಂದಾಯಿಸಲು ಕೆಳಗಿನ ಸೂಚನೆಗಳನ್ನು ಪಾಲಿಸಿ : > IRC (Internet Relay Chat) > > - Open* http://webchat.freenode.net/?channels=wikipedia-kn > <http://webchat.freenode.net/?channels=wikipedia-kn>* > - Give your full name in "*Nick: "* > - The Channel name should be #wikipedia-kn (by default) > - Type Displayed CAPTCHA > - Press *connect*. > - Now it will connect you to Internet Web Chat (IRC). Type in the bottom > box just like normal chat and press "*ENTER*" to post your comment > > > ಧನ್ಯವಾದಗಳೊಂದಿಗೆ > ಅನಂತ > _______________________________________________ > Wikikn-l mailing list > [email protected] > https://lists.wikimedia.org/mailman/listinfo/wikikn-l > -- Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल् Kannada SIG Wikimedia India Chapter [image: File:Wikimedia India logo.svg] <http://wiki.wikimedia.in/> _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
