ನಮಸ್ಕಾರ,

ನಾನು ಕನ್ನಡದ ಹೊಸ ಪ್ರೋಗ್ರಾಂ ಅಸೋಸಿಯೇಟ್ ಆಗಿ ನೇಮಕಗೊಂಡಿದ್ದೇನೆ. ಈ ಹುದ್ದೆಯಲ್ಲಿರುವ
ನಾನು, ಎಲ್ಲರನ್ನು  ೨೯ ನವೆಂಬರ್ ರಾತ್ರಿ ೮ ಗಂಟೆಗೆ  ಐ.ಆರ್.ಸಿ.ಯಲ್ಲಿ ನನ್ನ
ಜವಾಬ್ದಾರಿಗಳ ಬಗ್ಗೆ ಚರ್ಚಿಸಲು ಪಾಲ್ಗೊಳ್ಳಬೇಕೆಂದು ವಿನಂತಿಸುತ್ತೇನೆ.

ಐ.ಆರ್.ಸಿ.ಗೇ ನೋಂದಾಯಿಸಲು ಕೆಳಗಿನ ಸೂಚನೆಗಳನ್ನು  ಪಾಲಿಸಿ :
        IRC (Internet Relay Chat)

   - Open* http://webchat.freenode.net/?channels=wikipedia-kn
   <http://webchat.freenode.net/?channels=wikipedia-kn>*
   - Give your full name in "*Nick: "*
   - The Channel name should be #wikipedia-kn (by default)
   - Type Displayed CAPTCHA
   - Press *connect*.
   - Now it will connect you to Internet Web Chat (IRC). Type in the bottom
   box  just like normal chat and press "*ENTER*" to post your comment


ಧನ್ಯವಾದಗಳೊಂದಿಗೆ
ಅನಂತ
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to