Old story On Apr 21, 2016 12:41 PM, "H D Basavaraj Naik" <[email protected]> wrote:
> 😿ಚಿಂತೆಯಾಕೆ > > ಲೈಫಲ್ಲಿ ಯಾರಿಗೆ ಪ್ರಾಬ್ಲಮ್ಸ್ ಇಲ್ಲಾ ಹೇಳಿ...? > ಎಲ್ರಿಗೂ ಇರುತ್ವೆ ಅಲ್ವಾ....? > ನಮ್ಮ ಸಮಸ್ಯೆಗಳು ಚಿಕ್ಕದೋ-ದೊಡ್ಡದೋ, ನಾವಂತೂ ದಿನವೂ ಅದರ ಬಗ್ಗೆನೇ ಚಿಂತೆ ಮಾಡ್ತಾನೆ > > 😃 ನಿಮ್ಮ ಸಮಸ್ಯೆಗಳಿಗೆ ಕೊಂಚ ರಿಲೀಫ್ ಸಿಗಲೆಂದೆ ನಿಮಗೊಂದು ಸಣ್ಣ ಕಥೆ ಹೇಳ್ತೀನಿ. > ಓದಿ., > ಈ ಸಣ್ಣ ಕಥೆ ನಿಮ್ಮಲ್ಲಿ ದೊಡ್ಡ ಬದಲಾವಣೆ ತರಬಹುದು > > ಆ ದಿನ ಕಾಲೇಜೊಂದರ ಪ್ರೊಫೆಸರ್ ಒಬ್ಬರು ತಮ್ಮ ಉಪನ್ಯಾಸ ಪ್ರಾರಂಭಿಸುವ ಪೀಠಿಕೆ ಹಾಕಿದರು. > > ಅವರು ತಮ್ಮ ಕೈಯಲ್ಲಿ ನೀರು ತುಂಬಿದ ಗ್ಲಾಸನ್ನು ಹಿಡಿದು ವಿದ್ಯಾರ್ಥಿಗಳಿಗೆ ಪ್ರಶ್ನೆ > ಕೇಳಿದರು. > 👉🏼ಪ್ರೊಫೆಸರ್:- ಈ ಗ್ಲಾಸಿನ ತೂಕ ಎಷ್ಟಿರಬಹುದು? > > 👉🏼ವಿದ್ಯಾರ್ಥಿಗಳು;- ಬಹುಶಃ 500gms, 200gms, ಅಥವಾ 125gms? (ಹೀಗೆ ಎಲ್ಲರೂ ಊಹಿಸಿ > ಹೇಳಿದರು), > > 👉🏼ಪ್ರೋ:- ಇರಬಹುದು, ಈ ಗ್ಲಾಸನ್ನು ನಾನು ಹೀಗೆ ನನ್ನ ಕೈಯಲ್ಲಿ ಒಂದೆರೆಡು ನಿಮಿಷ > ಹಿಡಿದುಕೊಂಡರೆ ಏನಾಗುತ್ತೆ? > 👉🏼ವಿ.ಗಳು:-ಏನೂ ಆಗಲ್ಲ ಸರ್. > 👉🏼ಪ್ರೋ:- ಓಕೆ .ಒಂದುಗಂಟೆಯವರೆಗೆ ಹಿಡಿದುಕೊಂಡ್ರೆ? > 👉🏼ಒಬ್ಬ ವಿದ್ಯಾರ್ಥಿ :- ನಿಮ್ಮ ಕೈ ನೋಯುತ್ತೆ ಸರ್, > > 👉🏼ಪ್ರೊ:- ನಿಜ, ಒಂದಿಡಿ ದಿನ ಈ ಗ್ಲಾಸನ್ನು ಹಿಡಿದುಕೊಂಡು ನಿಂತ್ರೆ ಏನಾಗುತ್ತೆ? > > 👉🏼ವಿ.1:--ಸರ್ ನಿಮ್ಮ ಕೈ ತುಂಬಾ ನೋಯುತ್ತೆ, > 👉🏼ವಿ.2:-ಸರ್ ನಿಮ್ಮ ಕೈಯಲ್ಲಿನ ಸ್ನಾಯುಗಳ ಸೆಳೆತ ಉಂಟಾಗಿ ನಿಮ್ಮ ಕೈ > ಮರಕಟ್ಟಿದಂತಾಗುತ್ತೆ. > 👉🏼ವಿ.3:- ಸರ್ ನಿಮ್ಮ ಕೈಗೆ ಪ್ಯಾರಲಾಸಿಸ್ ಆಗ್ಬಹುದು. ಆಗ ನೀವು ಗ್ಯಾರಂಟಿ ಆಸ್ಪತ್ರೆ > ಸೇರಬೇಕಾಗುತ್ತದೆ. > > 👉🏼ಪ್ರೊ:- ವೆರೀ ಗುಡ್, ನೀವು ಹೇಳಿದ್ದೆಲ್ಲಾ ಆಗುತ್ತೆ ನಿಜ, ಆದ್ರೆ ಹಾಗಾದ ಮೇಲೆ > ನಾನು ಹಿಡಿದುಕೊಂಡಿದ್ದ ಗ್ಲಾಸಿನ ತೂಕದಲ್ಲಿ ಏನಾದರೂ ಬದಲಾವಣೆ ಆಗುತ್ತಾ? > > 👉🏼ವಿ.ಗಳು:- ಇಲ್ಲಾ ಸರ್..! > > 👉🏼ಪ್ರೊ:- ಹಾಗಾದರೆ ನನ್ನ ಕೈ ನೋವಾಗಲು ಏನು ಕಾರಣ? > 👉🏼ವಿ.ಗಳು:- ನಿರುತ್ತರ (ಗೊಂದಲ) > > 👉🏼ಪ್ರೊ:- ನನ್ನ ಕೈ ನೋಯಬಾರದೆಂದರೆ ಏನು ಮಾಡಬೇಕು? > > 👉🏼ಒಬ್ಬ ವಿದ್ಯಾರ್ಥಿ :- ನಿಮ್ಮ ಕೈಯಲ್ಲಿರುವ ಗ್ಲಾಸ್ ಕೆಳಗಿಡಬೇಕು ಸರ್, > > 👉🏼ಪ್ರೊ:- ""EXACTLY! ! > ನಿಮ್ಮ ಜೀವನದಲ್ಲಿ ಬರುವ ಸಮಸ್ಯೆಗಳು ಹೀಗೆ, ಕೆಲವೊಂದಿಷ್ಟು ಸಮಯ ಮಾತ್ರ ಅವನ್ನು ನಿಮ್ಮ > ತಲೆಯಲ್ಲಿಟ್ಟುಕೊಳ್ಳಿ. ಸ್ವಲ್ಪ ಚಿಂತಿಸಿ, ಆಮೇಲೆ ಅವನ್ನು ತಲೆಯಿಂದ ತೆಗೆದು ನಿಮ್ಮ > ಮುಂದಿನ ಕೆಲಸದಲ್ಲಿ ತೊಡಗಿ. > ಒಂದು ವೇಳೆ ನೀವು ದೀರ್ಘಕಾಲದ ವರೆಗೆ ನಿಮ್ಮ ಸಮಸ್ಯೆಗಳ ಕುರಿತು ಚಿಂತಿಸುತ್ತಾ ಕೂತರೆ > ನಿಮ್ಮ ಮುಂದಿನ ಜೀವನ ಕಷ್ಟಕರವಾದೀತು. ಇದರಿಂದ ನೀವೂ ಆಸ್ಪತ್ರೆ ಸೇರೋದು ಗ್ಯಾರಂಟಿ, > ------------------------------------- > > 👆🏼ಅರ್ಥವಾಯ್ತಾ......👇🏼 > > ನೀವು ಪ್ರಾಬ್ಲಮ್ಸ್ ಗಳನ್ನು ನಿಮ್ಮ ತಲೆಗೇರಿಸಿಕೊಂಡು stress, pain ಮಾಡ್ಕೋಬೇಡಿ, > ಸುಮ್ನೆ ತಲೆಯಿಂದ ಕೆಳಗಿಳಿಸಿ,ಆರಾಮವಾಗಿರಿ. > > ನಿಮ್ಮ ಪ್ರತಿ ಮುಂಜಾವು ಆರಂಭಿಸುವಾಗ ""PUT THE GLASS DOWN "" > ಅಂತಂದೆ ಆರಂಭಿಸಿ.. > > ಹೊಸ ಹೊಸ ಬದಲಾವಣೆ ನಿಮ್ಮಲ್ಲಾಗಲಿ. > > 🙏🏻ನಿಮಗೆಲ್ಲರಿಗೂ ಶುಭವಾಗಲಿ🙏🏻 > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAOqaUt%3D5akak_M9duYU31JHYr1yEnx2upd1aaN1Ks4K3x2227A%40mail.gmail.com > <https://groups.google.com/d/msgid/kannadastf/CAOqaUt%3D5akak_M9duYU31JHYr1yEnx2upd1aaN1Ks4K3x2227A%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CALcMaHgSwsSSXg_Xf%3DFdggR%3Dj_CB7mNqOzAhQWa4Vo3_EHvhiw%40mail.gmail.com. For more options, visit https://groups.google.com/d/optout.
