ಗಾಂಧಿ ಜನಿಸಿದ ಭಾರತದಲ್ಲಿ ಇಂದಿಗೂ ಅನೇಕ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. ಇದು ತೊಲಗಬೇಕಾಗಿದೆ. 28 ಏಪ್ರಿ. 2016 02:50 PM ರಂದು, "H D Basavaraj Naik" <[email protected]> ಅವರು ಬರೆದಿದ್ದಾರೆ:
> ಪುಣೆ: ಶನಿ ಶಿಂಗಣಾಪುರ ದೇಗುಲಕ್ಕೆ ಮಹಿಳಾ ಪ್ರವೇಶಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ > ಬೃಹತ್ ಚಳವಳಿ ನಡೆಸಿದ್ದ ಭೂಮಾತಾ ಬ್ರಿಗೇಡ್ನ ಮುಖ್ಯಸ್ಥೆ ತೃಪ್ತಿ ದೇಸಾಯಿ ಏ.28ರಂದು > ಹಾಜಿ ಅಲಿ ದರ್ಗಾ ಪ್ರವೇಶಿಸುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ. ದರ್ಗಾ ಪ್ರವೇಶಿಸಲು > ಮುಂದಾದರೆ ಚಪ್ಪಲಿಯಿಂದ ಸ್ವಾಗತಿಸುವುದಾಗಿ ಶಿವಸೇನಾ ಮುಖಂಡ ಹಾಜಿ ಅರಾಫತ್ ಶೇಖ್ > ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, 'ಯಾವುದೇ ಬೆದರಿಕೆಗೂ ಜಗ್ಗದೆ > ಏ.28ಕ್ಕೆ ನಮ್ಮ ತಂಡ ದರ್ಗಾ ಪ್ರವೇಶಿಸಲಿದೆ. ಇಂಥ ಬೆದರಿಕೆಗಳನ್ನೊಡ್ಡುವುದು ಸರಿಯಲ್ಲ. > ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಅರಾಫತ್ ಬೆದರಿಕೆ ಬಗ್ಗೆ > ಶಿವಸೇನೆ ತನ್ನ ನಿಲುವೇನೆಂದು ಸ್ಪಷ್ಟಪಡಿಸಬೇಕು. ಹೇಳಿಕೆಯಿಂದ ಅಂತರ > ಕಾಯ್ದುಕೊಳ್ಳುವುದಿದ್ದಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು' ಎಂದು ಆಗ್ರಹಿಸಿದ್ದಾರೆ. > > http://dhunt.in/17dLB?ss=gml > via Dailyhunt > > ಇತ್ತೀಚೆಗೆ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿವೆ. ಪ್ರಾರಂಭದಲ್ಲಿ > ಸಮಾಜ ಇದಕ್ಕೆ ವಿರೋಧಿಸುತ್ತದೆ. > > *ಹರಿಶ್ಚಂದ್ರ . ಪಿ.* > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 57421೩ > > ಇತ್ತೀಚೆಗೆ ಇಸ್ಲಾಂ ಬುದ್ಧಿಜೀವಿಗಳಿಂದ ಇಸ್ಲಾಂ ನಲ್ಲೂ ಬದಲಾವಣೆ ಬಯಸುತ್ತಿದ್ದಾರೆ . > > ಬಸವರಾಜ್ > > ಬದಲಾವಣೆ ಎಲ್ಲಾ ಧರ್ಮದಲ್ಲೂ ಬಯಸುತ್ತಿದ್ದಾರೆ. ಇತ್ತೀಚೆಗೆ ಗೃಹ ಮಂತ್ರಿಯವರ > ಹೇಳಿಕೆ ನೋಡಿ. ನಾನು ಹಿಂದೂ ಆಗಿ ಹುಟ್ಟ ಬಾರದಿತ್ತು - ಎಂದರು( ನ್ಯೂಸ್ > ಪೇಪರ್ ಮಾಹಿತಿ). ಹಾಗಾಗಿ ಎಲ್ಲಾ ಧರ್ಮದಲ್ಲೂ ಅಸಮಾಧಾನವಿದೆ. > > *ಹರಿಶ್ಚಂದ್ರ . ಪಿ.* > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > > ಹೌದು ಸರ್ ಅಸಮದಾನ ಎಲ್ಲಾಕಡಯೂ ಇದೆ > > ತೃಪ್ತಿ ದೇಸಾಯಿಯ ತವರಿಗೆ ಧನ್ಯವಾದಗಳು ಮಹಿಳಾಸಮಾನತೆಗಾಗಿ ಹೋರಾಟ > ಮುಂದುವರೆಸುತ್ತಿರುವುದಕ್ಕೆ. > > ಆದರೆ ಸಂಪ್ರದಾಯ ವಾದಿ ಮತ್ತು ಮೂಲಭೂತವಾದಿದಳಿಗೆ ಇದು ಸಹಿಸಿಕೊಳ್ಳಲಾರದ ವಿಷಯ. ಶೋಷಣೆಯೇ > ಅವರ ಯೋಚನೆ ಆಗಿರುತ್ತದೆ > > ಹಕ್ಕುಗಳು ಯಾರೂ ಯಾರಿಗೂ ಉಚಿತವಾಗಿ ನೀಡಿಲ್ಲ. ಎಲ್ಲವೂ ಹೋರಾಟದಿಂದಲೇ ಪಡೆದಿರುವುದು > > ಅಮೇರಿಕದಲ್ಲಿ ಕರಿಜನರಿಗೆ ಪ್ರಾಣಿಗಳಂತೆ ಮಾರಾಟ ಮಾಡುತ್ತಿದ್ದರು > > ಕರಿಜನರು ಹೋರಾಟ ಪ್ರಾರಂಭಿಸಿ "ಮಾರುವುದಾದರೆ ಒಂದು ಇಡಿ ಕುಟುಂಬವೇ ಒಂದುಕಡೆ ಮಾರಾಟಮಾಡಿ > ಒಬ್ಬೊಬ್ಬರಿಗೆ ಒಂದೊಂದು ಕಡೆ ಮಾರಾಟ ಮಾಡಿದರೆ ಬದುಕಲು ಕಷ್ಟವಾಗುತ್ತದೆ " ಎಂದು ಸುಮಾರೂ > 50 ವರ್ಷ ಹೋರಾಟ ಮಾಡಿದರು ಜಯ ತಂದುಕೊಂಡರು > > ನಂತರ " ಸಾಯುವವರೆಗೆ ನಿಮ್ಮಲ್ಲಿ ಜೀತಕಿರುತ್ತೇವೆ ಮಾರಾಟ ಮಾಡುವುದನ್ನು ನಿಲ್ಲಿಸಿ " > ಎಂದು ಸುಮಾರು 50 ವರ್ಷ ಹೋರಾಟದ ನಂತರ ಜಯ > > ನಂತರ " ನಾವೇಕೆ ಜೀತಕ್ಕಿರಬೇಕು ನಮಗೂ ಕೃಷಿ ಮಾಡಿ ಬದುಕಲು ಅವಕಾಶ ನೀಡಿ " ಎಂದು ಸುಮಾರು > 50 ವರ್ಷ ಹೋರಾಟದ ನಂತರ ಜಯಸಿಕ್ಕಿತು > > ನಂತರ ನಮಗೂ ಓಟುಹಾಕುವ , ರಾಜಕೀಯದಲ್ಲಿ ಅವಕಾಶ ನೀಡಿ ಎಂದು ಸುಮಾರು 50 ಹೋರಾಟದ ನಂತರ > ಜಯಸಿಕಿತು ಸಮಾನತೆ ಬಂದಿತು > > ಹೀಗೆ ಹಕ್ಕು ಯಾರು ಯಾರೀಗೂ ನೀಡಿದ್ದಲ್ಲ ಹೋರಾಟದಿಂದ ಪಡೆದದ್ದು > > ತೃಪ್ತಿ ದೇಸಾಯಿಯ ತವರಿಗೆ ಮತ್ತೊಮ್ಮೆ ಅನಂತ ಅನಂತ ಧನ್ಯವಾದಗಳು ಮಹಿಳಾಸಮಾನತೆಗಾಗಿ > ಹೋರಾಟ ಮುಂದುವರೆಸುತ್ತಿರುವುದಕ್ಕೆ. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAOqaUtkWfUeNiN6vdjSOS3xYTR0Z7b%2BqSLE4KCwWKeDb8T7%2BGA%40mail.gmail.com > <https://groups.google.com/d/msgid/kannadastf/CAOqaUtkWfUeNiN6vdjSOS3xYTR0Z7b%2BqSLE4KCwWKeDb8T7%2BGA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAK6udVxnnqaFNt1P8xCpHJHZFsUfEJNSsCLjA3_spsdh883qOw%40mail.gmail.com. For more options, visit https://groups.google.com/d/optout.
