ಅದು ಒಂದು ಅಭಿಯಾನವಾಗಬೇಕು
On 01-May-2016 8:22 am, "shivaraj raj" <[email protected]> wrote:

> ನಮ್ಮ ದೇಶದ ಎಲ್ಲ ಧಾರ್ಮಿಕ ಕೇಂದ್ರಗಳು ಎಲ್ಲರಿಗೂ ಮುಕ್ತವಾಗಿರಬೇಕು.
> On Apr 28, 2016 3:34 PM, "Na Kru Sathyanarayana" <[email protected]>
> wrote:
>
>> ಗಾಂಧಿ ಜನಿಸಿದ ಭಾರತದಲ್ಲಿ ಇಂದಿಗೂ ಅನೇಕ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ.
>> ಇದು ತೊಲಗಬೇಕಾಗಿದೆ.
>> 28 ಏಪ್ರಿ. 2016 02:50 PM ರಂದು, "H D Basavaraj Naik" <[email protected]>
>> ಅವರು ಬರೆದಿದ್ದಾರೆ:
>>
>>> ಪುಣೆ: ಶನಿ ಶಿಂಗಣಾಪುರ ದೇಗುಲಕ್ಕೆ ಮಹಿಳಾ ಪ್ರವೇಶಕ್ಕೆ ಅನುವು ಮಾಡಿಕೊಡುವ
>>> ನಿಟ್ಟಿನಲ್ಲಿ ಬೃಹತ್ ಚಳವಳಿ ನಡೆಸಿದ್ದ ಭೂಮಾತಾ ಬ್ರಿಗೇಡ್​ನ ಮುಖ್ಯಸ್ಥೆ ತೃಪ್ತಿ ದೇಸಾಯಿ
>>> ಏ.28ರಂದು ಹಾಜಿ ಅಲಿ ದರ್ಗಾ ಪ್ರವೇಶಿಸುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ. ದರ್ಗಾ
>>> ಪ್ರವೇಶಿಸಲು ಮುಂದಾದರೆ ಚಪ್ಪಲಿಯಿಂದ ಸ್ವಾಗತಿಸುವುದಾಗಿ ಶಿವಸೇನಾ ಮುಖಂಡ ಹಾಜಿ ಅರಾಫತ್
>>> ಶೇಖ್ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, 'ಯಾವುದೇ ಬೆದರಿಕೆಗೂ
>>> ಜಗ್ಗದೆ ಏ.28ಕ್ಕೆ ನಮ್ಮ ತಂಡ ದರ್ಗಾ ಪ್ರವೇಶಿಸಲಿದೆ. ಇಂಥ ಬೆದರಿಕೆಗಳನ್ನೊಡ್ಡುವುದು
>>> ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಅರಾಫತ್
>>> ಬೆದರಿಕೆ ಬಗ್ಗೆ ಶಿವಸೇನೆ ತನ್ನ ನಿಲುವೇನೆಂದು ಸ್ಪಷ್ಟಪಡಿಸಬೇಕು. ಹೇಳಿಕೆಯಿಂದ ಅಂತರ
>>> ಕಾಯ್ದುಕೊಳ್ಳುವುದಿದ್ದಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು' ಎಂದು ಆಗ್ರಹಿಸಿದ್ದಾರೆ.
>>>
>>> http://dhunt.in/17dLB?ss=gml
>>> via Dailyhunt
>>>
>>> ಇತ್ತೀಚೆಗೆ  ದೇಶದಲ್ಲಿ  ಕ್ರಾಂತಿಕಾರಿ  ಬದಲಾವಣೆಗಳು  ಆಗುತ್ತಿವೆ.   ಪ್ರಾರಂಭದಲ್ಲಿ
>>>  ಸಮಾಜ ಇದಕ್ಕೆ  ವಿರೋಧಿಸುತ್ತದೆ.
>>>
>>> *ಹರಿಶ್ಚಂದ್ರ . ಪಿ.*
>>> ಸಮಾಜ ವಿಜ್ಞಾನ ಶಿಕ್ಷಕರು
>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  57421೩
>>>
>>> ಇತ್ತೀಚೆಗೆ  ಇಸ್ಲಾಂ ಬುದ್ಧಿಜೀವಿಗಳಿಂದ ಇಸ್ಲಾಂ ನಲ್ಲೂ ಬದಲಾವಣೆ ಬಯಸುತ್ತಿದ್ದಾರೆ .
>>>
>>> ಬಸವರಾಜ್
>>>
>>> ಬದಲಾವಣೆ ಎಲ್ಲಾ  ಧರ್ಮದಲ್ಲೂ  ಬಯಸುತ್ತಿದ್ದಾರೆ.  ಇತ್ತೀಚೆಗೆ  ಗೃಹ  ಮಂತ್ರಿಯವರ
>>>  ಹೇಳಿಕೆ  ನೋಡಿ.    ನಾನು  ಹಿಂದೂ  ಆಗಿ  ಹುಟ್ಟ  ಬಾರದಿತ್ತು -  ಎಂದರು( ನ್ಯೂಸ್
>>>  ಪೇಪರ್ ಮಾಹಿತಿ). ಹಾಗಾಗಿ  ಎಲ್ಲಾ  ಧರ್ಮದಲ್ಲೂ  ಅಸಮಾಧಾನವಿದೆ.
>>>
>>> *ಹರಿಶ್ಚಂದ್ರ . ಪಿ.*
>>> ಸಮಾಜ ವಿಜ್ಞಾನ ಶಿಕ್ಷಕರು
>>> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
>>>
>>> ಹೌದು ಸರ್ ಅಸಮದಾನ ಎಲ್ಲಾಕಡಯೂ ಇದೆ
>>>
>>> ತೃಪ್ತಿ ದೇಸಾಯಿಯ ತವರಿಗೆ ಧನ್ಯವಾದಗಳು  ಮಹಿಳಾಸಮಾನತೆಗಾಗಿ ಹೋರಾಟ
>>> ಮುಂದುವರೆಸುತ್ತಿರುವುದಕ್ಕೆ.
>>>
>>> ಆದರೆ ಸಂಪ್ರದಾಯ ವಾದಿ ಮತ್ತು ಮೂಲಭೂತವಾದಿದಳಿಗೆ ಇದು ಸಹಿಸಿಕೊಳ್ಳಲಾರದ ವಿಷಯ.
>>> ಶೋಷಣೆಯೇ ಅವರ ಯೋಚನೆ ಆಗಿರುತ್ತದೆ
>>>
>>> ಹಕ್ಕುಗಳು ಯಾರೂ ಯಾರಿಗೂ ಉಚಿತವಾಗಿ ನೀಡಿಲ್ಲ. ಎಲ್ಲವೂ ಹೋರಾಟದಿಂದಲೇ ಪಡೆದಿರುವುದು
>>>
>>> ಅಮೇರಿಕದಲ್ಲಿ ಕರಿಜನರಿಗೆ ಪ್ರಾಣಿಗಳಂತೆ ಮಾರಾಟ ಮಾಡುತ್ತಿದ್ದರು
>>>
>>> ಕರಿಜನರು ಹೋರಾಟ ಪ್ರಾರಂಭಿಸಿ "ಮಾರುವುದಾದರೆ ಒಂದು ಇಡಿ ಕುಟುಂಬವೇ ಒಂದುಕಡೆ
>>> ಮಾರಾಟಮಾಡಿ ಒಬ್ಬೊಬ್ಬರಿಗೆ ಒಂದೊಂದು ಕಡೆ ಮಾರಾಟ ಮಾಡಿದರೆ ಬದುಕಲು ಕಷ್ಟವಾಗುತ್ತದೆ "
>>> ಎಂದು  ಸುಮಾರೂ 50 ವರ್ಷ ಹೋರಾಟ ಮಾಡಿದರು ಜಯ ತಂದುಕೊಂಡರು
>>>
>>> ನಂತರ " ಸಾಯುವವರೆಗೆ ನಿಮ್ಮಲ್ಲಿ ಜೀತಕಿರುತ್ತೇವೆ ಮಾರಾಟ  ಮಾಡುವುದನ್ನು ನಿಲ್ಲಿಸಿ "
>>> ಎಂದು ಸುಮಾರು 50 ವರ್ಷ ಹೋರಾಟದ ನಂತರ ಜಯ
>>>
>>> ನಂತರ " ನಾವೇಕೆ ಜೀತಕ್ಕಿರಬೇಕು ನಮಗೂ ಕೃಷಿ ಮಾಡಿ ಬದುಕಲು ಅವಕಾಶ ನೀಡಿ " ಎಂದು
>>> ಸುಮಾರು 50 ವರ್ಷ ಹೋರಾಟದ ನಂತರ ಜಯಸಿಕ್ಕಿತು
>>>
>>> ನಂತರ ನಮಗೂ ಓಟುಹಾಕುವ , ರಾಜಕೀಯದಲ್ಲಿ  ಅವಕಾಶ ನೀಡಿ ಎಂದು ಸುಮಾರು 50 ಹೋರಾಟದ ನಂತರ
>>> ಜಯಸಿಕಿತು ಸಮಾನತೆ ಬಂದಿತು
>>>
>>> ಹೀಗೆ ಹಕ್ಕು ಯಾರು ಯಾರೀಗೂ ನೀಡಿದ್ದಲ್ಲ ಹೋರಾಟದಿಂದ ಪಡೆದದ್ದು
>>>
>>> ತೃಪ್ತಿ ದೇಸಾಯಿಯ ತವರಿಗೆ ಮತ್ತೊಮ್ಮೆ  ಅನಂತ ಅನಂತ ಧನ್ಯವಾದಗಳು  ಮಹಿಳಾಸಮಾನತೆಗಾಗಿ
>>> ಹೋರಾಟ ಮುಂದುವರೆಸುತ್ತಿರುವುದಕ್ಕೆ.
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/kannadastf.
>>> To view this discussion on the web, visit
>>> https://groups.google.com/d/msgid/kannadastf/CAOqaUtkWfUeNiN6vdjSOS3xYTR0Z7b%2BqSLE4KCwWKeDb8T7%2BGA%40mail.gmail.com
>>> <https://groups.google.com/d/msgid/kannadastf/CAOqaUtkWfUeNiN6vdjSOS3xYTR0Z7b%2BqSLE4KCwWKeDb8T7%2BGA%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/kannadastf.
>> To view this discussion on the web, visit
>> https://groups.google.com/d/msgid/kannadastf/CAK6udVxnnqaFNt1P8xCpHJHZFsUfEJNSsCLjA3_spsdh883qOw%40mail.gmail.com
>> <https://groups.google.com/d/msgid/kannadastf/CAK6udVxnnqaFNt1P8xCpHJHZFsUfEJNSsCLjA3_spsdh883qOw%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/kannadastf.
> To view this discussion on the web, visit
> https://groups.google.com/d/msgid/kannadastf/CALcMaHhBRSqEGxuCgXj_X2yTL_Y37WMKhY3LbZanafaG5xqt9A%40mail.gmail.com
> <https://groups.google.com/d/msgid/kannadastf/CALcMaHhBRSqEGxuCgXj_X2yTL_Y37WMKhY3LbZanafaG5xqt9A%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAOqaUtkQdj42LhSdFR56bc2Nmhfptigyha-5HgoUe4ALDhHdhQ%40mail.gmail.com.
For more options, visit https://groups.google.com/d/optout.

Reply via email to