ಎಲ್ಲವೂ ಸಂವಿಧಾನಬದ್ದ ಹೋರಾಟದಿಂದ ಮಾತ್ರ ಸಾದ್ಯ On 28-Apr-2016 3:34 pm, "Na Kru Sathyanarayana" <[email protected]> wrote:
> ಗಾಂಧಿ ಜನಿಸಿದ ಭಾರತದಲ್ಲಿ ಇಂದಿಗೂ ಅನೇಕ ದೇವಾಲಯಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. > ಇದು ತೊಲಗಬೇಕಾಗಿದೆ. > 28 ಏಪ್ರಿ. 2016 02:50 PM ರಂದು, "H D Basavaraj Naik" <[email protected]> > ಅವರು ಬರೆದಿದ್ದಾರೆ: > >> ಪುಣೆ: ಶನಿ ಶಿಂಗಣಾಪುರ ದೇಗುಲಕ್ಕೆ ಮಹಿಳಾ ಪ್ರವೇಶಕ್ಕೆ ಅನುವು ಮಾಡಿಕೊಡುವ >> ನಿಟ್ಟಿನಲ್ಲಿ ಬೃಹತ್ ಚಳವಳಿ ನಡೆಸಿದ್ದ ಭೂಮಾತಾ ಬ್ರಿಗೇಡ್ನ ಮುಖ್ಯಸ್ಥೆ ತೃಪ್ತಿ ದೇಸಾಯಿ >> ಏ.28ರಂದು ಹಾಜಿ ಅಲಿ ದರ್ಗಾ ಪ್ರವೇಶಿಸುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ. ದರ್ಗಾ >> ಪ್ರವೇಶಿಸಲು ಮುಂದಾದರೆ ಚಪ್ಪಲಿಯಿಂದ ಸ್ವಾಗತಿಸುವುದಾಗಿ ಶಿವಸೇನಾ ಮುಖಂಡ ಹಾಜಿ ಅರಾಫತ್ >> ಶೇಖ್ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, 'ಯಾವುದೇ ಬೆದರಿಕೆಗೂ >> ಜಗ್ಗದೆ ಏ.28ಕ್ಕೆ ನಮ್ಮ ತಂಡ ದರ್ಗಾ ಪ್ರವೇಶಿಸಲಿದೆ. ಇಂಥ ಬೆದರಿಕೆಗಳನ್ನೊಡ್ಡುವುದು >> ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ. ಅರಾಫತ್ >> ಬೆದರಿಕೆ ಬಗ್ಗೆ ಶಿವಸೇನೆ ತನ್ನ ನಿಲುವೇನೆಂದು ಸ್ಪಷ್ಟಪಡಿಸಬೇಕು. ಹೇಳಿಕೆಯಿಂದ ಅಂತರ >> ಕಾಯ್ದುಕೊಳ್ಳುವುದಿದ್ದಲ್ಲಿ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು' ಎಂದು ಆಗ್ರಹಿಸಿದ್ದಾರೆ. >> >> http://dhunt.in/17dLB?ss=gml >> via Dailyhunt >> >> ಇತ್ತೀಚೆಗೆ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿವೆ. ಪ್ರಾರಂಭದಲ್ಲಿ >> ಸಮಾಜ ಇದಕ್ಕೆ ವಿರೋಧಿಸುತ್ತದೆ. >> >> *ಹರಿಶ್ಚಂದ್ರ . ಪಿ.* >> ಸಮಾಜ ವಿಜ್ಞಾನ ಶಿಕ್ಷಕರು >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 57421೩ >> >> ಇತ್ತೀಚೆಗೆ ಇಸ್ಲಾಂ ಬುದ್ಧಿಜೀವಿಗಳಿಂದ ಇಸ್ಲಾಂ ನಲ್ಲೂ ಬದಲಾವಣೆ ಬಯಸುತ್ತಿದ್ದಾರೆ . >> >> ಬಸವರಾಜ್ >> >> ಬದಲಾವಣೆ ಎಲ್ಲಾ ಧರ್ಮದಲ್ಲೂ ಬಯಸುತ್ತಿದ್ದಾರೆ. ಇತ್ತೀಚೆಗೆ ಗೃಹ ಮಂತ್ರಿಯವರ >> ಹೇಳಿಕೆ ನೋಡಿ. ನಾನು ಹಿಂದೂ ಆಗಿ ಹುಟ್ಟ ಬಾರದಿತ್ತು - ಎಂದರು( ನ್ಯೂಸ್ >> ಪೇಪರ್ ಮಾಹಿತಿ). ಹಾಗಾಗಿ ಎಲ್ಲಾ ಧರ್ಮದಲ್ಲೂ ಅಸಮಾಧಾನವಿದೆ. >> >> *ಹರಿಶ್ಚಂದ್ರ . ಪಿ.* >> ಸಮಾಜ ವಿಜ್ಞಾನ ಶಿಕ್ಷಕರು >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >> >> ಹೌದು ಸರ್ ಅಸಮದಾನ ಎಲ್ಲಾಕಡಯೂ ಇದೆ >> >> ತೃಪ್ತಿ ದೇಸಾಯಿಯ ತವರಿಗೆ ಧನ್ಯವಾದಗಳು ಮಹಿಳಾಸಮಾನತೆಗಾಗಿ ಹೋರಾಟ >> ಮುಂದುವರೆಸುತ್ತಿರುವುದಕ್ಕೆ. >> >> ಆದರೆ ಸಂಪ್ರದಾಯ ವಾದಿ ಮತ್ತು ಮೂಲಭೂತವಾದಿದಳಿಗೆ ಇದು ಸಹಿಸಿಕೊಳ್ಳಲಾರದ ವಿಷಯ. ಶೋಷಣೆಯೇ >> ಅವರ ಯೋಚನೆ ಆಗಿರುತ್ತದೆ >> >> ಹಕ್ಕುಗಳು ಯಾರೂ ಯಾರಿಗೂ ಉಚಿತವಾಗಿ ನೀಡಿಲ್ಲ. ಎಲ್ಲವೂ ಹೋರಾಟದಿಂದಲೇ ಪಡೆದಿರುವುದು >> >> ಅಮೇರಿಕದಲ್ಲಿ ಕರಿಜನರಿಗೆ ಪ್ರಾಣಿಗಳಂತೆ ಮಾರಾಟ ಮಾಡುತ್ತಿದ್ದರು >> >> ಕರಿಜನರು ಹೋರಾಟ ಪ್ರಾರಂಭಿಸಿ "ಮಾರುವುದಾದರೆ ಒಂದು ಇಡಿ ಕುಟುಂಬವೇ ಒಂದುಕಡೆ ಮಾರಾಟಮಾಡಿ >> ಒಬ್ಬೊಬ್ಬರಿಗೆ ಒಂದೊಂದು ಕಡೆ ಮಾರಾಟ ಮಾಡಿದರೆ ಬದುಕಲು ಕಷ್ಟವಾಗುತ್ತದೆ " ಎಂದು ಸುಮಾರೂ >> 50 ವರ್ಷ ಹೋರಾಟ ಮಾಡಿದರು ಜಯ ತಂದುಕೊಂಡರು >> >> ನಂತರ " ಸಾಯುವವರೆಗೆ ನಿಮ್ಮಲ್ಲಿ ಜೀತಕಿರುತ್ತೇವೆ ಮಾರಾಟ ಮಾಡುವುದನ್ನು ನಿಲ್ಲಿಸಿ " >> ಎಂದು ಸುಮಾರು 50 ವರ್ಷ ಹೋರಾಟದ ನಂತರ ಜಯ >> >> ನಂತರ " ನಾವೇಕೆ ಜೀತಕ್ಕಿರಬೇಕು ನಮಗೂ ಕೃಷಿ ಮಾಡಿ ಬದುಕಲು ಅವಕಾಶ ನೀಡಿ " ಎಂದು ಸುಮಾರು >> 50 ವರ್ಷ ಹೋರಾಟದ ನಂತರ ಜಯಸಿಕ್ಕಿತು >> >> ನಂತರ ನಮಗೂ ಓಟುಹಾಕುವ , ರಾಜಕೀಯದಲ್ಲಿ ಅವಕಾಶ ನೀಡಿ ಎಂದು ಸುಮಾರು 50 ಹೋರಾಟದ ನಂತರ >> ಜಯಸಿಕಿತು ಸಮಾನತೆ ಬಂದಿತು >> >> ಹೀಗೆ ಹಕ್ಕು ಯಾರು ಯಾರೀಗೂ ನೀಡಿದ್ದಲ್ಲ ಹೋರಾಟದಿಂದ ಪಡೆದದ್ದು >> >> ತೃಪ್ತಿ ದೇಸಾಯಿಯ ತವರಿಗೆ ಮತ್ತೊಮ್ಮೆ ಅನಂತ ಅನಂತ ಧನ್ಯವಾದಗಳು ಮಹಿಳಾಸಮಾನತೆಗಾಗಿ >> ಹೋರಾಟ ಮುಂದುವರೆಸುತ್ತಿರುವುದಕ್ಕೆ. >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CAOqaUtkWfUeNiN6vdjSOS3xYTR0Z7b%2BqSLE4KCwWKeDb8T7%2BGA%40mail.gmail.com >> <https://groups.google.com/d/msgid/kannadastf/CAOqaUtkWfUeNiN6vdjSOS3xYTR0Z7b%2BqSLE4KCwWKeDb8T7%2BGA%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CAK6udVxnnqaFNt1P8xCpHJHZFsUfEJNSsCLjA3_spsdh883qOw%40mail.gmail.com > <https://groups.google.com/d/msgid/kannadastf/CAK6udVxnnqaFNt1P8xCpHJHZFsUfEJNSsCLjA3_spsdh883qOw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. Visit this group at https://groups.google.com/group/kannadastf. To view this discussion on the web, visit https://groups.google.com/d/msgid/kannadastf/CAOqaUtkoZTEZVFvJqzooG1qzs543jonS8iDTxx5DUehxtMCjFA%40mail.gmail.com. For more options, visit https://groups.google.com/d/optout.
