ಮೊದಲನೆ ಒಗಟಿಗೆ ೩೬೦ ದಿನ ೧೨ ತಿಂಗಳು ೩ ಕಾಲಗಳು ೧ ವರ್ಷ ಇರಬಹುದೆ ಮೇಡಂ
On Oct 12, 2016 7:50 PM, "Padma Sridhar" <padmasridh...@gmail.com> wrote:

> ಸರ್ವಜ್ಞನ ಈ ಒಗಟುಗಳಿಗೆ ಉತ್ತರ ತಿಳಿಸಿ
>
> ಇನ್ನು ಬಲ್ಲರೆ ಕಾಯಿ ಮುನ್ನೂರ ಅರವತ್ತು
> ಹಣ್ಣು ಹನ್ನೆರೆಡು, ಗೊನೆ ಮೂರು, ತೊಟ್ಟೊ೦ದು
> ಚೆನ್ನಾಗಿ ಪೇಳಿ ಸರ್ವಜ್ಞ II
>
> ಹಲವು ಮಕ್ಕಳ ತಂದೆ | ತಲೆಯಲ್ಲಿ ಜುಟ್ಟವದೆ |
> ಜಾವವರಿವವನ ಹೆಂಡತಿಗೆ|
> ನೋಡಾ ಸರ್ವಜ್ಞ ||
>
> ಕಚ್ಚಿದರೆ ಕಚ್ಚುವದು | ಕಿಚ್ಚಲ್ಲ ಚೇಳಲ್ಲ |
> ಅರಿದಲ್ಲ ಈ ಮಾತು |
> ಬಲ್ಲೆ ಸರ್ವಜ್ಞ ||
>
> ಇರಿದರೆಯು ಏರಿಲ್ಲ | ಹರಿದರೆಯು ಸೀಳಿಲ್ಲ|
> ಋಣವಿಲ್ಲ ಕವಿಗಳಲಿ |
> ಪೇಳಿ ಸರ್ವಜ್ಞ ||
>
> ಉರಿ ಬಂದು ಬೇಲಿಯನು | ಹರಿದು ಹೊಕ್ಕದ ಕಂಡೆ|
> ಬಗೆಗೆ ಕವಿಕುಲ ಶೇಷ್ಠರು
> ಪೇಳಿ | ಸರ್ವಜ್ಞ ||
>
> ಎಂಟು ಬಳ್ಳದ ನಾಮ | ಗಂಟಲಲಿ ಮುಳ್ಳುಂಟು |
>
> ಪಿಡಿದು ಬಡಿಸುವದು,
>
> ಕವಿಗಳಲಿ |ಸರ್ವಜ್ಞ ||
>
> ಮಣಿಯ ಮಾಡಿದನೊಬ್ಬ | ಹೆಣಿದು ಕಟ್ಟಿದನೊಬ್ಬ|
> ಸತ್ತವನೊಬ್ಬ ಸಂತೆಯೊಳು |
> ಮಾರಿದರು ಸರ್ವಜ್ಞ ||
>
> ಅರೆವ ಕಲ್ಲಿನ ಮೇಲೆ ಮರವ ಹುಟ್ಟಿದ ಕ೦ಡೆ
> ಮರದ ಮೇಲೆರೆಡು ಕರ ಕ೦ಡೆ, ವಾಸನೆಯು
> ಬರುತಿಹುದ ಕ೦ಡೆ ಸರ್ವಜ್ಞ II
>
> ಮೂರು ಕಾಲಲಿ ನಿ೦ತು, ಗೀರಿ ತಿ೦ಬುದು ಮರನ
> ಆರಾರಿ ನೀರ ಕುಡಿದಿಹುದು, ಕವಿಗಳಲಿ
> ಧೀರರಿದ ಪೇಳಿ ಸರ್ವಜ್ಞ II
>
> ಹತ್ತುತಲೆ ಕೆಂಪು | ಮತ್ತಾರುತಲೆ ಕರಿದು |
> ನೊಡಲ ನುರಿಸುವದು |
>  ಕವಿಗಳಿದರಪೇಳಿ ಸರ್ವಜ್ಞ ||
>
> ಹಲ್ಲು ನಾಲಿಗೆಯಿಲ್ಲ | ಸೊಲ್ಲು ಸೋಜಿಗವಲ್ಲ |
> ಮೃಗವ ಹಿಡಿಯುವದು ಲೋಕದೊಳ |
> ಠಾವಿನಲಿ ಸರ್ವಜ್ಞ ||
>
> --
> ಇತಿ ವೃತ್ತಿ ಬಂಧು
> ಎ.ಪದ್ಮ
>   ಸಹ ಶಿಕ್ಷಕಿ
> ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್ ಪ್ರೌಢಶಾಲೆ
> ಮಲ್ಲೇಶ್ವರಂ,
> ಬೆಂಗಳೂರು-03
> ದೂರವಾಣಿ ಸಂಖ್ಯೆ 08023360935
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> Visit this group at https://groups.google.com/group/kannadastf.
> To view this discussion on the web, visit https://groups.google.com/d/
> msgid/kannadastf/CAASkd7H%2BCAUiVUnkjM4DQf7hSR%3DTkreLYPURf5Tbi0-NY-EkGg%
> 40mail.gmail.com
> <https://groups.google.com/d/msgid/kannadastf/CAASkd7H%2BCAUiVUnkjM4DQf7hSR%3DTkreLYPURf5Tbi0-NY-EkGg%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAKjBG%3DRqYBDUvq08zbFWJ6aFSK%2B5wP0OoJ2zijiMtaQ8fa84fA%40mail.gmail.com.
For more options, visit https://groups.google.com/d/optout.

Reply via email to