ಶುಭ ಸಾಯಂಕಾಲ ಶಿಶಿವಶಂಕರ್. ಏ. ಜೆ. ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಯಡೂರು ಹೊಸನಗರ
ತಾಲ್ಲೂಕು ♧   "ಅಭಿನಂದನಾ ಸಂದೇಶ "

ನಮ್ಮೆಲ್ಲಾ ಭಾರತಿಯರಿಗೆ ಅತಿ ಸಂತೋಷದ ಮತ್ತು ಗೌರವಯುತ  ಸಮಾಚಾರದ ವಿಷಯವೆನೆಂದರೇ  ,
"ಸಂಯುಕ್ತ ರಾಷ್ಟ್ರ ಸಂಘ"ವು 14ನೇ ಏಪ್ರಿಲ್  ಅರ್ಥಾತ್   ವಿಶ್ವ ರತ್ನ "ಡಾ .ಬಿ.ಆರ್
.ಅಂಬೇಡ್ಕರ್ " ಅವರ ಜನ್ಮ ದಿನವನ್ನು "ವಿಶ್ವ ಜ್ಞಾನದ ದಿವಸ" ಎಂದು ಆಚರಿಸುವಂತೆ ಘೋಷಿಸಿದೆ
.



   ಅಭಿನಂದನೆಗಳು ಅಮೇರಿಕಾ ದೇಶಕ್ಕೆ ಮತ್ತು ಅದರ ರಾಷ್ಟ್ರಪತಿಗೆ .
7ಸಮುದ್ರದ ಆಚೇಗಿದ್ದರು ಮತ್ತು ಅಂಬೇಡ್ಕರ್ ಅವರು ತನ್ನ ದೇಶದ ವ್ಯಕ್ತಿಯು ಅಲ್ಲದಿದ್ದರೂ
ಕೂಡಾ ನಿಸ್ವಾರ್ಥದಿಂದ ಸಮೀಕ್ಷೆ ಮಾಡಿದಕ್ಕೆ .

ಯಾವ ಕಾರ್ಯ ಭಾರತ ಸರ್ಕಾರ ಮಾಡಬೇಕಾಗಿತ್ತು ; ಅದು ಮಾಡಲಿಲ್ಲ .
ಆದರೆ , ಅದೇ ಕಾರ್ಯವನ್ನು ಅಮೇರಿಕಾ ದೇಶವು ಮಾಡಿ ತೋರಿಸಿತು .

🗽ಅಮೇರಿಕಾ ದ 🗽

ವಿಶ್ವ ಪ್ರಸಿದ್ಧ

🏤ಕೊಲಂಬಿಯಾ ವಿಶ್ವ ವಿದ್ಯಾಲಯದ🏤
ಮುಖ್ಯ ದ್ವಾರದ ಒಳಗೆ ಎದುರುಗಡೆ ,

🌸💐🌸💐🌸💐🌸💐🌸
ಡಾ .ಬಿ.ಆರ್ .ಅಂಬೇಡ್ಕರ್ ಅವರ
💐🌸💐🌸💐🌸💐🌸💐
ಭಾವಚಿತ್ರ ಇರಿಸಲಾಗಿದೆ .
ಹಾಗೂ
"ನಮಗೆ ಗರ್ವ ಇದೆ , ಇಂತಹ ವ್ಯಕ್ತಿಯು ನಮ್ಮ ಯುನಿವೆರ್ಸಿಟಿಯಲ್ಲಿ ಅಭ್ಯಾಸಿಸಿ ಹೋಗಿದ್ದಾರೆ
ಮತ್ತು ಇವರು ಭಾರತ ದೇಶದ ಸಂವಿಧಾನ ಬರೆದು ಆ ದೇಶಕ್ಕೆ ಮಹಾ ಉಪಕಾರವನ್ನು ಮಾಡಿದ್ದಾರೆ
".ಎಂದು ಬರೆದಿರಿಸಲಾಗಿದೆ .
🙏🙏🙏🙏🙏🙏🙏🙏🙏

ಕೊಲಂಬಿಯಾ ಯುನಿವೆರ್ಸಿಟಿ ಆರಂಭಗೊಂಡು 3⃣0⃣0⃣ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ "ಸಂಪೂರ್ಣ
3⃣0⃣0⃣ ವರ್ಷಗಳಲ್ಲಿಯೇ  ಈ ಯುನಿವೆರ್ಸಿಟಿಯ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಯಾರು" ??
ಎಂಬುವುದರ ಸಮೀಕ್ಷೆಯನ್ನು ನಡೇಸಲಾಯಿತು !! ಆ ಸಮೀಕ್ಷೆಯಲ್ಲಿ ಮುಖ್ಯವಾಗಿ ಒಟ್ಟು 6 ಮಹಾನ್
ವ್ಯಕ್ತಿಗಳ ಹೆಸರನ್ನು ಆಯ್ಕೆ ಮಾಡಲಾಯಿತು . ಆ 6 ಜನ ಮಹಾನ್ ವ್ಯಕ್ತಿಗಳ  ಹೆಸರಿನ
ಪಟ್ಟಿಯಲ್ಲಿ ನಂ. 1⃣ ಸ್ಥಾನದಲ್ಲಿರುವ ಸರ್ವ ಶ್ರೇಷ್ಠ ಮಹಾನ್ ವ್ಯಕ್ತಿಯ ಹೆಸರೇ ,
   🌸💐🌸💐🌸💐🌸💐🌸
ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ .
   💐🌸💐🌸💐🌸💐🌸💐

       🌸💐🌸💐🌸💐🌸💐🌸
ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ ರ
      💐🌸💐🌸💐🌸💐🌸💐

ಗೌರವಾರ್ಥವಾಗಿ ಕೊಲಂಬಿಯಾ ಯುನಿವೆರ್ಸಿಟಿಯ ಮುಖ್ಯ ದ್ವಾರದ ಬಳಿ ಅಂಬೇಡ್ಕರ್ ಅವರ
ಪ್ರತಿಮೆಯನ್ನು ಅನಾವಣ ಗೊಳಿಸಲಾಗಿದೆ .
ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಮೇರಿಕಾದ ರಾಷ್ಟ್ರಪತಿ ಬರಾಕ್ ಒಬಾಮಾ ಅವರ ಹಸ್ತದಿಂದ
ಅನಾವರಣ ಗೊಳಿಸಿದ್ದು ,ಆ ಮೂರ್ತಿಯ ಕೆಳಗಡೆ

  📕📕📕📕📕📕📕📕📕
"SYMBOL OF KNOWLEDGE "
   📚📚📚📚📚📚📚📚📚

        (ಅಂದರೆ ,ಜ್ಞಾನದ ಪ್ರತೀಕ ) ಎಂದು ಬರೆದಿಡಲಾಗಿದೆ.

🙏🙏🙏🙏🙏🙏🙏🙏🙏🙏🙏
" Symbol of knowledge "
— ಡಾ .ಭೀಮ್ ರಾವ್  ಅಂಬೇಡ್ಕರ್ ರವರಿಗೇ ಕೋಟಿ ಕೋಟಿ ನಮನಗಳು
🙏🙏🙏🙏🙏🙏🙏🙏🙏🙏🙏



"Dr. B. R. Ambedkar"
✒✒✒✒✒✒✒✒✒

is the greatest personality in the world...
 ಜೈ ಪ್ರಬುದ್ಧ. ಭಾರತ್.....

ಸಮೀರ ( ಕನ್ನಡ ಭಾಷಾ ಶಿಕ್ಷಕಿ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to