Channagide
On Apr 9, 2017 4:16 PM, "yeriswamy a" <swamyang...@gmail.com> wrote:

> ಉತ್ತಮ ಮಾಹಿತಿ ಧನ್ಯವಾದಗಳು
>
> 8 ಏಪ್ರಿ. 2017 7:29 PM ರಂದು, "Sameera samee" <mehak.sa...@gmail.com> ಅವರು
> ಬರೆದಿದ್ದಾರೆ:
>
>> ಶುಭ ಸಾಯಂಕಾಲ ಶಿಶಿವಶಂಕರ್. ಏ. ಜೆ. ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಯಡೂರು ಹೊಸನಗರ
>> ತಾಲ್ಲೂಕು ♧   "ಅಭಿನಂದನಾ ಸಂದೇಶ "
>>
>> ನಮ್ಮೆಲ್ಲಾ ಭಾರತಿಯರಿಗೆ ಅತಿ ಸಂತೋಷದ ಮತ್ತು ಗೌರವಯುತ  ಸಮಾಚಾರದ ವಿಷಯವೆನೆಂದರೇ  ,
>> "ಸಂಯುಕ್ತ ರಾಷ್ಟ್ರ ಸಂಘ"ವು 14ನೇ ಏಪ್ರಿಲ್  ಅರ್ಥಾತ್   ವಿಶ್ವ ರತ್ನ "ಡಾ .ಬಿ.ಆರ್
>> .ಅಂಬೇಡ್ಕರ್ " ಅವರ ಜನ್ಮ ದಿನವನ್ನು "ವಿಶ್ವ ಜ್ಞಾನದ ದಿವಸ" ಎಂದು ಆಚರಿಸುವಂತೆ ಘೋಷಿಸಿದೆ
>> .
>>
>>
>>
>>    ಅಭಿನಂದನೆಗಳು ಅಮೇರಿಕಾ ದೇಶಕ್ಕೆ ಮತ್ತು ಅದರ ರಾಷ್ಟ್ರಪತಿಗೆ .
>> 7ಸಮುದ್ರದ ಆಚೇಗಿದ್ದರು ಮತ್ತು ಅಂಬೇಡ್ಕರ್ ಅವರು ತನ್ನ ದೇಶದ ವ್ಯಕ್ತಿಯು ಅಲ್ಲದಿದ್ದರೂ
>> ಕೂಡಾ ನಿಸ್ವಾರ್ಥದಿಂದ ಸಮೀಕ್ಷೆ ಮಾಡಿದಕ್ಕೆ .
>>
>> ಯಾವ ಕಾರ್ಯ ಭಾರತ ಸರ್ಕಾರ ಮಾಡಬೇಕಾಗಿತ್ತು ; ಅದು ಮಾಡಲಿಲ್ಲ .
>> ಆದರೆ , ಅದೇ ಕಾರ್ಯವನ್ನು ಅಮೇರಿಕಾ ದೇಶವು ಮಾಡಿ ತೋರಿಸಿತು .
>>
>> 🗽ಅಮೇರಿಕಾ ದ 🗽
>>
>> ವಿಶ್ವ ಪ್ರಸಿದ್ಧ
>>
>> 🏤ಕೊಲಂಬಿಯಾ ವಿಶ್ವ ವಿದ್ಯಾಲಯದ🏤
>> ಮುಖ್ಯ ದ್ವಾರದ ಒಳಗೆ ಎದುರುಗಡೆ ,
>>
>> 🌸💐🌸💐🌸💐🌸💐🌸
>> ಡಾ .ಬಿ.ಆರ್ .ಅಂಬೇಡ್ಕರ್ ಅವರ
>> 💐🌸💐🌸💐🌸💐🌸💐
>> ಭಾವಚಿತ್ರ ಇರಿಸಲಾಗಿದೆ .
>> ಹಾಗೂ
>> "ನಮಗೆ ಗರ್ವ ಇದೆ , ಇಂತಹ ವ್ಯಕ್ತಿಯು ನಮ್ಮ ಯುನಿವೆರ್ಸಿಟಿಯಲ್ಲಿ ಅಭ್ಯಾಸಿಸಿ
>> ಹೋಗಿದ್ದಾರೆ ಮತ್ತು ಇವರು ಭಾರತ ದೇಶದ ಸಂವಿಧಾನ ಬರೆದು ಆ ದೇಶಕ್ಕೆ ಮಹಾ ಉಪಕಾರವನ್ನು
>> ಮಾಡಿದ್ದಾರೆ ".ಎಂದು ಬರೆದಿರಿಸಲಾಗಿದೆ .
>> 🙏🙏🙏🙏🙏🙏🙏🙏🙏
>>
>> ಕೊಲಂಬಿಯಾ ಯುನಿವೆರ್ಸಿಟಿ ಆರಂಭಗೊಂಡು 3⃣0⃣0⃣ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ
>> "ಸಂಪೂರ್ಣ
>> 3⃣0⃣0⃣ ವರ್ಷಗಳಲ್ಲಿಯೇ  ಈ ಯುನಿವೆರ್ಸಿಟಿಯ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಯಾರು"
>> ?? ಎಂಬುವುದರ ಸಮೀಕ್ಷೆಯನ್ನು ನಡೇಸಲಾಯಿತು !! ಆ ಸಮೀಕ್ಷೆಯಲ್ಲಿ ಮುಖ್ಯವಾಗಿ ಒಟ್ಟು 6
>> ಮಹಾನ್ ವ್ಯಕ್ತಿಗಳ ಹೆಸರನ್ನು ಆಯ್ಕೆ ಮಾಡಲಾಯಿತು . ಆ 6 ಜನ ಮಹಾನ್ ವ್ಯಕ್ತಿಗಳ  ಹೆಸರಿನ
>> ಪಟ್ಟಿಯಲ್ಲಿ ನಂ. 1⃣ ಸ್ಥಾನದಲ್ಲಿರುವ ಸರ್ವ ಶ್ರೇಷ್ಠ ಮಹಾನ್ ವ್ಯಕ್ತಿಯ ಹೆಸರೇ ,
>>    🌸💐🌸💐🌸💐🌸💐🌸
>> ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ .
>>    💐🌸💐🌸💐🌸💐🌸💐
>>
>>        🌸💐🌸💐🌸💐🌸💐🌸
>> ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ ರ
>>       💐🌸💐🌸💐🌸💐🌸💐
>>
>> ಗೌರವಾರ್ಥವಾಗಿ ಕೊಲಂಬಿಯಾ ಯುನಿವೆರ್ಸಿಟಿಯ ಮುಖ್ಯ ದ್ವಾರದ ಬಳಿ ಅಂಬೇಡ್ಕರ್ ಅವರ
>> ಪ್ರತಿಮೆಯನ್ನು ಅನಾವಣ ಗೊಳಿಸಲಾಗಿದೆ .
>> ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಮೇರಿಕಾದ ರಾಷ್ಟ್ರಪತಿ ಬರಾಕ್ ಒಬಾಮಾ ಅವರ ಹಸ್ತದಿಂದ
>> ಅನಾವರಣ ಗೊಳಿಸಿದ್ದು ,ಆ ಮೂರ್ತಿಯ ಕೆಳಗಡೆ
>>
>>   📕📕📕📕📕📕📕📕📕
>> "SYMBOL OF KNOWLEDGE "
>>    📚📚📚📚📚📚📚📚📚
>>
>>         (ಅಂದರೆ ,ಜ್ಞಾನದ ಪ್ರತೀಕ ) ಎಂದು ಬರೆದಿಡಲಾಗಿದೆ.
>>
>> 🙏🙏🙏🙏🙏🙏🙏🙏🙏🙏🙏
>> " Symbol of knowledge "
>> — ಡಾ .ಭೀಮ್ ರಾವ್  ಅಂಬೇಡ್ಕರ್ ರವರಿಗೇ ಕೋಟಿ ಕೋಟಿ ನಮನಗಳು
>> 🙏🙏🙏🙏🙏🙏🙏🙏🙏🙏🙏
>>
>>
>>
>> "Dr. B. R. Ambedkar"
>> ✒✒✒✒✒✒✒✒✒
>>
>> is the greatest personality in the world...
>>  ಜೈ ಪ್ರಬುದ್ಧ. ಭಾರತ್.....
>>
>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to