On Apr 8, 2017 7:29 PM, "Sameera samee" <[email protected]> wrote:
> ಶುಭ ಸಾಯಂಕಾಲ ಶಿಶಿವಶಂಕರ್. ಏ. ಜೆ. ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಯಡೂರು ಹೊಸನಗರ > ತಾಲ್ಲೂಕು ♧ "ಅಭಿನಂದನಾ ಸಂದೇಶ " > > ನಮ್ಮೆಲ್ಲಾ ಭಾರತಿಯರಿಗೆ ಅತಿ ಸಂತೋಷದ ಮತ್ತು ಗೌರವಯುತ ಸಮಾಚಾರದ ವಿಷಯವೆನೆಂದರೇ , > "ಸಂಯುಕ್ತ ರಾಷ್ಟ್ರ ಸಂಘ"ವು 14ನೇ ಏಪ್ರಿಲ್ ಅರ್ಥಾತ್ ವಿಶ್ವ ರತ್ನ "ಡಾ .ಬಿ.ಆರ್ > .ಅಂಬೇಡ್ಕರ್ " ಅವರ ಜನ್ಮ ದಿನವನ್ನು "ವಿಶ್ವ ಜ್ಞಾನದ ದಿವಸ" ಎಂದು ಆಚರಿಸುವಂತೆ ಘೋಷಿಸಿದೆ > . > > > > ಅಭಿನಂದನೆಗಳು ಅಮೇರಿಕಾ ದೇಶಕ್ಕೆ ಮತ್ತು ಅದರ ರಾಷ್ಟ್ರಪತಿಗೆ . > 7ಸಮುದ್ರದ ಆಚೇಗಿದ್ದರು ಮತ್ತು ಅಂಬೇಡ್ಕರ್ ಅವರು ತನ್ನ ದೇಶದ ವ್ಯಕ್ತಿಯು ಅಲ್ಲದಿದ್ದರೂ > ಕೂಡಾ ನಿಸ್ವಾರ್ಥದಿಂದ ಸಮೀಕ್ಷೆ ಮಾಡಿದಕ್ಕೆ . > > ಯಾವ ಕಾರ್ಯ ಭಾರತ ಸರ್ಕಾರ ಮಾಡಬೇಕಾಗಿತ್ತು ; ಅದು ಮಾಡಲಿಲ್ಲ . > ಆದರೆ , ಅದೇ ಕಾರ್ಯವನ್ನು ಅಮೇರಿಕಾ ದೇಶವು ಮಾಡಿ ತೋರಿಸಿತು . > > 🗽ಅಮೇರಿಕಾ ದ 🗽 > > ವಿಶ್ವ ಪ್ರಸಿದ್ಧ > > 🏤ಕೊಲಂಬಿಯಾ ವಿಶ್ವ ವಿದ್ಯಾಲಯದ🏤 > ಮುಖ್ಯ ದ್ವಾರದ ಒಳಗೆ ಎದುರುಗಡೆ , > > 🌸💐🌸💐🌸💐🌸💐🌸 > ಡಾ .ಬಿ.ಆರ್ .ಅಂಬೇಡ್ಕರ್ ಅವರ > 💐🌸💐🌸💐🌸💐🌸💐 > ಭಾವಚಿತ್ರ ಇರಿಸಲಾಗಿದೆ . > ಹಾಗೂ > "ನಮಗೆ ಗರ್ವ ಇದೆ , ಇಂತಹ ವ್ಯಕ್ತಿಯು ನಮ್ಮ ಯುನಿವೆರ್ಸಿಟಿಯಲ್ಲಿ ಅಭ್ಯಾಸಿಸಿ > ಹೋಗಿದ್ದಾರೆ ಮತ್ತು ಇವರು ಭಾರತ ದೇಶದ ಸಂವಿಧಾನ ಬರೆದು ಆ ದೇಶಕ್ಕೆ ಮಹಾ ಉಪಕಾರವನ್ನು > ಮಾಡಿದ್ದಾರೆ ".ಎಂದು ಬರೆದಿರಿಸಲಾಗಿದೆ . > 🙏🙏🙏🙏🙏🙏🙏🙏🙏 > > ಕೊಲಂಬಿಯಾ ಯುನಿವೆರ್ಸಿಟಿ ಆರಂಭಗೊಂಡು 3⃣0⃣0⃣ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ > "ಸಂಪೂರ್ಣ > 3⃣0⃣0⃣ ವರ್ಷಗಳಲ್ಲಿಯೇ ಈ ಯುನಿವೆರ್ಸಿಟಿಯ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿ ಯಾರು" ?? > ಎಂಬುವುದರ ಸಮೀಕ್ಷೆಯನ್ನು ನಡೇಸಲಾಯಿತು !! ಆ ಸಮೀಕ್ಷೆಯಲ್ಲಿ ಮುಖ್ಯವಾಗಿ ಒಟ್ಟು 6 ಮಹಾನ್ > ವ್ಯಕ್ತಿಗಳ ಹೆಸರನ್ನು ಆಯ್ಕೆ ಮಾಡಲಾಯಿತು . ಆ 6 ಜನ ಮಹಾನ್ ವ್ಯಕ್ತಿಗಳ ಹೆಸರಿನ > ಪಟ್ಟಿಯಲ್ಲಿ ನಂ. 1⃣ ಸ್ಥಾನದಲ್ಲಿರುವ ಸರ್ವ ಶ್ರೇಷ್ಠ ಮಹಾನ್ ವ್ಯಕ್ತಿಯ ಹೆಸರೇ , > 🌸💐🌸💐🌸💐🌸💐🌸 > ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ . > 💐🌸💐🌸💐🌸💐🌸💐 > > 🌸💐🌸💐🌸💐🌸💐🌸 > ವಿಶ್ವ ರತ್ನ ಡಾ .ಬಿ.ಆರ್.ಅಂಬೇಡ್ಕರ್ ರ > 💐🌸💐🌸💐🌸💐🌸💐 > > ಗೌರವಾರ್ಥವಾಗಿ ಕೊಲಂಬಿಯಾ ಯುನಿವೆರ್ಸಿಟಿಯ ಮುಖ್ಯ ದ್ವಾರದ ಬಳಿ ಅಂಬೇಡ್ಕರ್ ಅವರ > ಪ್ರತಿಮೆಯನ್ನು ಅನಾವಣ ಗೊಳಿಸಲಾಗಿದೆ . > ಅಂಬೇಡ್ಕರ್ ಅವರ ಪ್ರತಿಮೆಯನ್ನು ಅಮೇರಿಕಾದ ರಾಷ್ಟ್ರಪತಿ ಬರಾಕ್ ಒಬಾಮಾ ಅವರ ಹಸ್ತದಿಂದ > ಅನಾವರಣ ಗೊಳಿಸಿದ್ದು ,ಆ ಮೂರ್ತಿಯ ಕೆಳಗಡೆ > > 📕📕📕📕📕📕📕📕📕 > "SYMBOL OF KNOWLEDGE " > 📚📚📚📚📚📚📚📚📚 > > (ಅಂದರೆ ,ಜ್ಞಾನದ ಪ್ರತೀಕ ) ಎಂದು ಬರೆದಿಡಲಾಗಿದೆ. > > 🙏🙏🙏🙏🙏🙏🙏🙏🙏🙏🙏 > " Symbol of knowledge " > — ಡಾ .ಭೀಮ್ ರಾವ್ ಅಂಬೇಡ್ಕರ್ ರವರಿಗೇ ಕೋಟಿ ಕೋಟಿ ನಮನಗಳು > 🙏🙏🙏🙏🙏🙏🙏🙏🙏🙏🙏 > > > > "Dr. B. R. Ambedkar" > ✒✒✒✒✒✒✒✒✒ > > is the greatest personality in the world... > ಜೈ ಪ್ರಬುದ್ಧ. ಭಾರತ್..... > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
