Chandregowda m.d. pin 573119. mo 8722199344
---------- Forwarded message ----------
From: "chandregowda m d" <[email protected]>
Date: May 9, 2017 1:05 PM
Subject: ನಾಡಗೀತೆ, ಮಕ್ಕಳಿಗಾಗಿ
To: <[email protected]>
Cc:
* ತಾಯಿ ನಾಡು *
ನಾಡು ನಮ್ಮದು, ಕರುನಾಡು ನಮ್ಮದು
ದಾಸ ಶರಣ ಸಂತ ಕವಿ, ಗುಡಿಯು ನಮ್ಮದು // ಪ//
ಕೃಷ್ಣೆ ತುಂಗೆ ಕಾವೇರಿ
ಹರಿವ ಸೊಬಗು ನೋಡಿರಿ
ಶಾರದೆ ಚಾಮುಂಡಿ ದುರ್ಗೆ
ಹರಸೊ ವರವ ಬೇಡಿರಿ //೧//
ಗೀತ ನಾಟ್ಯ ಸಾಹಿತ್ಯ ಶಿಲ್ಪ
ಶಿಕ್ಷಣಾದಿ ಕಾಶಿಯು
ತಾಯ ಮಡಿಲಲ್ಲಿ ಇಹುದು
ಅನ್ನ ಹೊನ್ನ ರಾಶಿಯು//೨//
ದೂರ ಹಬ್ಬಿ ನಿಂತ ತೀರ
ಪಡುವಣದ ಸಾಗರ
ತೆಂಗು ಕಂಗು ನಂದಿ ಸುರಗಿ
ಸಿರಿಗಂಧ ಹೊನ್ನೆಯಾಗರ //೩//
ಹೊಯ್ಸಳ ಚಾಲುಕ್ಯ ರಾಷ್ಟ್ರಕೂಟ
ಗಂಗ ಕದಂಬರ ಸಿರಿ ಮುಡಿಯು
ಚೆನ್ನಮ್ಮಾಜಿ ರಾಯಣ್ಣರಿಟ್ಟ
ಸ್ವಾತಂತ್ರ್ಯ ಧೀರ ಕಿಡಿಯು //೪//
ಹಸಿರನುಟ್ಟ ಘಟ್ಟ ಬೆಟ್ಟ
ಬಯಲು ಮಲೆಯ ನಾಡು
ಆನೆ ಜಿಂಕೆ ಚಿರತೆ ಹುಲಿ
ಪಕ್ಷಿ ಮೆರೆವ ಕಾಡು //೫//
ಭಿನ್ನ ಭಿನ್ನವಿರೆ ಪ್ರದೇಶ
ಕನ್ನಡ ನಾಡು ಸುಂದರ
ಚೆನ್ನ ಭಿನ್ನ ಆಡುಭಾಷೆ
ಬೆಸೆವ ಭಾವ ಬಂಧುರ ! //೬//
#ಚಂದ್ರೇಗೌಡನಾರಮ್ನಳ್ಳಿ ,8722199344
Chandregowda m.d. pin 573119. mo 8722199344
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.