Tumba channagide sir On 09-May-2017 1:06 pm, "chandregowda m d" <[email protected]> wrote:
> > > Chandregowda m.d. pin 573119. mo 8722199344 > ---------- Forwarded message ---------- > From: "chandregowda m d" <[email protected]> > Date: May 9, 2017 1:05 PM > Subject: ನಾಡಗೀತೆ, ಮಕ್ಕಳಿಗಾಗಿ > To: <[email protected]> > Cc: > > * ತಾಯಿ ನಾಡು * > > ನಾಡು ನಮ್ಮದು, ಕರುನಾಡು ನಮ್ಮದು > ದಾಸ ಶರಣ ಸಂತ ಕವಿ, ಗುಡಿಯು ನಮ್ಮದು // ಪ// > > ಕೃಷ್ಣೆ ತುಂಗೆ ಕಾವೇರಿ > ಹರಿವ ಸೊಬಗು ನೋಡಿರಿ > ಶಾರದೆ ಚಾಮುಂಡಿ ದುರ್ಗೆ > ಹರಸೊ ವರವ ಬೇಡಿರಿ //೧// > > ಗೀತ ನಾಟ್ಯ ಸಾಹಿತ್ಯ ಶಿಲ್ಪ > ಶಿಕ್ಷಣಾದಿ ಕಾಶಿಯು > ತಾಯ ಮಡಿಲಲ್ಲಿ ಇಹುದು > ಅನ್ನ ಹೊನ್ನ ರಾಶಿಯು//೨// > > ದೂರ ಹಬ್ಬಿ ನಿಂತ ತೀರ > ಪಡುವಣದ ಸಾಗರ > ತೆಂಗು ಕಂಗು ನಂದಿ ಸುರಗಿ > ಸಿರಿಗಂಧ ಹೊನ್ನೆಯಾಗರ //೩// > > ಹೊಯ್ಸಳ ಚಾಲುಕ್ಯ ರಾಷ್ಟ್ರಕೂಟ > ಗಂಗ ಕದಂಬರ ಸಿರಿ ಮುಡಿಯು > ಚೆನ್ನಮ್ಮಾಜಿ ರಾಯಣ್ಣರಿಟ್ಟ > ಸ್ವಾತಂತ್ರ್ಯ ಧೀರ ಕಿಡಿಯು //೪// > > ಹಸಿರನುಟ್ಟ ಘಟ್ಟ ಬೆಟ್ಟ > ಬಯಲು ಮಲೆಯ ನಾಡು > ಆನೆ ಜಿಂಕೆ ಚಿರತೆ ಹುಲಿ > ಪಕ್ಷಿ ಮೆರೆವ ಕಾಡು //೫// > > ಭಿನ್ನ ಭಿನ್ನವಿರೆ ಪ್ರದೇಶ > ಕನ್ನಡ ನಾಡು ಸುಂದರ > ಚೆನ್ನ ಭಿನ್ನ ಆಡುಭಾಷೆ > ಬೆಸೆವ ಭಾವ ಬಂಧುರ ! //೬// > > #ಚಂದ್ರೇಗೌಡನಾರಮ್ನಳ್ಳಿ ,8722199344 > Chandregowda m.d. pin 573119. mo 8722199344 > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
