Super

On May 9, 2017 1:54 PM, "Basavaraj S." <[email protected]> wrote:

> Nada geete channagide  sir.
>
> On 9 May 2017 1:06 pm, "chandregowda m d" <[email protected]>
> wrote:
>
>>
>>
>> Chandregowda m.d. pin 573119. mo 8722199344
>> ---------- Forwarded message ----------
>> From: "chandregowda m d" <[email protected]>
>> Date: May 9, 2017 1:05 PM
>> Subject: ನಾಡಗೀತೆ, ಮಕ್ಕಳಿಗಾಗಿ
>> To: <[email protected]>
>> Cc:
>>
>> * ತಾಯಿ ನಾಡು *
>>
>>    ನಾಡು ನಮ್ಮದು, ಕರುನಾಡು ನಮ್ಮದು
>>    ದಾಸ ಶರಣ ಸಂತ ಕವಿ, ಗುಡಿಯು ನಮ್ಮದು // ಪ//
>>
>>    ಕೃಷ್ಣೆ ತುಂಗೆ ಕಾವೇರಿ
>>    ಹರಿವ ಸೊಬಗು ನೋಡಿರಿ
>>    ಶಾರದೆ ಚಾಮುಂಡಿ ದುರ್ಗೆ
>>     ಹರಸೊ ವರವ ಬೇಡಿರಿ //೧//
>>
>>     ಗೀತ ನಾಟ್ಯ ಸಾಹಿತ್ಯ ಶಿಲ್ಪ
>>     ಶಿಕ್ಷಣಾದಿ ಕಾಶಿಯು
>>     ತಾಯ ಮಡಿಲಲ್ಲಿ ಇಹುದು
>>     ಅನ್ನ ಹೊನ್ನ ರಾಶಿಯು//೨//
>>
>>     ದೂರ ಹಬ್ಬಿ ನಿಂತ ತೀರ
>>     ಪಡುವಣದ ಸಾಗರ
>>     ತೆಂಗು ಕಂಗು ನಂದಿ ಸುರಗಿ
>>     ಸಿರಿಗಂಧ ಹೊನ್ನೆಯಾಗರ //೩//
>>
>>     ಹೊಯ್ಸಳ ಚಾಲುಕ್ಯ ರಾಷ್ಟ್ರಕೂಟ
>>     ಗಂಗ ಕದಂಬರ ಸಿರಿ ಮುಡಿಯು
>>      ಚೆನ್ನಮ್ಮಾಜಿ ರಾಯಣ್ಣರಿಟ್ಟ
>>      ಸ್ವಾತಂತ್ರ್ಯ ಧೀರ ಕಿಡಿಯು   //೪//
>>
>>      ಹಸಿರನುಟ್ಟ ಘಟ್ಟ ಬೆಟ್ಟ
>>     ಬಯಲು ಮಲೆಯ ನಾಡು
>>     ಆನೆ ಜಿಂಕೆ ಚಿರತೆ ಹುಲಿ
>>     ಪಕ್ಷಿ ಮೆರೆವ ಕಾಡು //೫//
>>
>>       ಭಿನ್ನ ಭಿನ್ನವಿರೆ ಪ್ರದೇಶ
>>       ಕನ್ನಡ ನಾಡು ಸುಂದರ
>>       ಚೆನ್ನ ಭಿನ್ನ ಆಡುಭಾಷೆ
>>        ಬೆಸೆವ ಭಾವ ಬಂಧುರ ! //೬//
>>
>>            #ಚಂದ್ರೇಗೌಡನಾರಮ್ನಳ್ಳಿ ,8722199344
>> Chandregowda m.d. pin 573119. mo 8722199344
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to