Buddana bagegina matugalu thumba chennagide Madam.🙏🙏🙏🙏🙏

On 10-May-2017 3:54 PM, "Sameera samee" <[email protected]> wrote:

>  ಈ ರಚನಾಕಾರರಿಗೊಮ್ಮೇ ನಮ್ಮ ಸಲಾಮ್. ನೀನು ಸಿದ್ಧಾರ್ಥ,
> ಒ೦ದು ರಾಜ್ಯದ ರಾಜಕುಮಾರನ೦ತೆ,
> ಕಷ್ಟ, ನೋವು, ಬೇಸರ ಏನೂ ಗೊತ್ತಿಲ್ಲದೆ ಬೆಳೆದ ಯುವರಾಜನ೦ತೆ,
> ಹೆ೦ಡತಿ -ಮಕ್ಕಳೊ೦ದಿಗೆ ಹಾಯಾಗಿದ್ದ ಸುಖಪುರುಷನ೦ತೆ,
> ಆದರೆ ಅದೇನಾಯಿತೋ ಸಿದ್ಧಾರ್ಥ ನಿನಗೆ,
> ಒಮ್ಮೆ ಊರನ್ನೆಲ್ಲಾ ಸುತ್ತುವಾಗ ಜನರ ಬದುಕು ನೋಡಿ ಗಾಬರಿಯಾದೆಯ೦ತೆ,
> ಕಷ್ಟ, ನೋವು, ಸಾವುಗಳು ನಿನ್ನನ್ನು ಕಾಡಲಾರ೦ಬಿಸಿದವ೦ತೆ,
> ಅದಕ್ಕೆ ಕಾರಣಗಳೇನು, ಪರಿಹಾರಗಳೇನು ಎ೦ದು ಮನಸ್ಸು ನಿನ್ನನ್ನು ಗಲಿಬಿಲಿಗೊಳಿಸಿತ೦ತೆ,
> ಆಗ ಒ೦ದು ದಿನ ಇದ್ದಕ್ಕಿದ್ದಂತೆ ರಾಜ್ಯ, ಸ೦ಸಾರ, ಸುಖ ಭೋಗ ಎಲ್ಲಾ ತೊರೆದು ರಾತ್ರೋರಾತ್ರಿ
> ಹೊರಟೆಯ೦ತೆ,
> ಬೀದಿಬೀದಿಗಳನ್ನ, ರಾಜ್ಯ ಪ್ರದೇಶಗಳನ್ನ, ಅಲೆಮಾರಿಯಂತೆ ಸುತ್ತಾಡಿದೆಯ೦ತೆ,
> ಮಹಾನ್ ಪ೦ಡಿತ, ಪಾಮರ, ಜ್ಙಾನಿಗಳನ್ನು ಬೇಟಿಕೊಡಿ  ಚರ್ಚಿಸಿದೆಯ೦ತೆ,
> ಭಿಕ್ಷುಕನ೦ತೆ ಭಿಕ್ಷೆ ಬೇಡಿ ತಿ೦ದು ಬದುಕಿದೆಯ೦ತೆ,
> ಉಪವಾಸವಿದ್ದು ತಿ೦ಗಳುಗಟ್ಟಲೆ ದೇಹ ದ೦ಡಿಸಿದೆಯ೦ತೆ,
> ವರ್ಷಾನುಗಟ್ಟಲೆ ಕಾಡು ಮೇಡುಗಳಲ್ಲಿ ಅಲೆದಿ ಧ್ಯಾನ, ತಪಸ್ಸು ಮಾಡಿದೆಯ೦ತೆ,
>  ಒ೦ದು ದಿನ ನಿನಗೆ ಭೋದಿವೃಕ್ಷದ ಕೆಳಗೆ ಜ್ಙಾನೋದಯವಾಯಿತ೦ತೆ.......
> ಅಬ್ಬಾ,....
> ಅದೇನು ಜ್ಙಾನೋದಯವಾಯಿತೋ ಅಥವಾ ನೀನೇ ಜ್ಙಾನವಾದೆಯೋ,
> ಅಲ್ಲಿಂದ ಆದೆ ನೋಡು ನೀನು ಗೌತಮ ಬುದ್ದ,
> ಯಪ್ಪಾ, ಅದೇನು ಚಿ೦ತನೆ, ಅದೇನು ಜ್ಞಾನ, ಅದೇನು ಅರಿವು.
> ಯಾವ ಡಾಕ್ಟರುಗಳು, ಯಾವ ಮನಶಾಸ್ತ್ರಜ್ಙರು, ಯಾವ ಜೀವ ವಿಜ್ಞಾನಿಗಳಿಗೂ,
> ಸಾಧ್ಯವಾಗದ ಮನುಷ್ಯನ ಆತ್ಮ, ಮೆದುಳು, ಮನಸ್ಸು, ಭಾವನೆ, ಜೀವನಕ್ರಮವನ್ನು
> ಅರೆದು ಕುಡಿದು ಅದರ ಎಲ್ಲವನ್ನೂ ತೆರೆದಿಟ್ಟ ಮಹಾನ್ ವ್ಯಕ್ತಿಯಾದೆ,
> ಜನರ ಬದುಕಿನ್ನು ಇಷ್ಟೊಂದು ಸ೦ಕೀರ್ಣವಾಗಿರದ, ನಾಗರೀಕತೆಯ ಮೊದಲ ಮೆಟ್ಟಿಲು ಏರುತ್ತಿದ್ದ,
> ಆ ದಿನಗಳಲ್ಲೇ ಮನುಷ್ಯ ಜನಾ೦ಗದ ಇಡೀ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ ಅದ್ಭುತ
> ವ್ಯಕ್ತಿಯಾದೆ,
> ನಿನ್ನ ಒ೦ದೊ೦ದು ಮಾತುಗಳು -  ಯಪ್ಪಾ -, ಅರಗಿಸಿಕೊಳ್ಳುವುದೇ  ಕಷ್ಟ,
> ಕಲ್ಲಿನ ಕೆತ್ತನೆಯಿ೦ದ ಹಿಡಿದು ಫೇಸ್ ಬುಕ್ ವಾಟ್ಸ್ ಆ್ಯಪ್  ತನಕ ಎಲ್ಲಾ ಸ್ಥಳಗಳಲ್ಲಿ
> ನಿನ್ನ
> ಮಾತುಗಳಿಗೇ ಪ್ರಥಮ ಸ್ಥಾನ.
> ಅಷ್ಟೇ ಏಕೆ, ಪಾಶ್ಚಾತ್ಯ, ಪೌರಾತ್ಯ ಸ೦ಸ್ಕೃತಿಗಳನ್ನ,
> ವಿಶ್ವದ ಬಹುತೇಕ ಧರ್ಮಗಳನ್ನ, ಅಸಾಮಾನ್ಯ ಗ್ರ೦ಥಗಳನ್ನ, ಅನೇಕ ದೇಶಗಳ ಸ೦ವಿಧಾನಗಳನ್ನ,
> ಓದಿ ಅರ್ಥ್ಯೆಸಿಕೊ೦ಡಿದ್ದ ಅ೦ಬೇಡ್ಕರ್ ಅವರೇ ನಿನಗೆ ಶರಣಾದರೆ೦ದರೆ ನೀನೇನು ಮನುಷ್ಯನೇ,
> ಪ್ರಕೃತಿಯ ಅದ್ಭುತ, ಆಶ್ಚರ್ಯಕರ ಸೃಷ್ಟಿಯಾದ ಗೌತಮ ಬುದ್ದನೇ,
> ನಿನ್ನನ್ನು ಒ೦ದೇ ಒ೦ದು ಬಾರಿ ನೋಡಬೇಕೆನಿಸಿದೆ, ಮಾತನಾಡಬೇಕಿನಿಸಿದೆ,
> ಈ ಹುಚ್ಚರ ಸ೦ತೆಯಲ್ಲಿ ನಿನ್ನನ್ನು ನಿಲ್ಲಿಸಿ ಎಲ್ಲರಿಗೂ ಹೇಳಬೇಕಿದೆ,
> ಮನುಷ್ಯರೆ೦ದರೆ ಏನೆ೦ದು-  ಈ ಅನಾಗರೀಕರಿಗೆ,
> ಬಾರೋ ಗೌತಮ ಬುದ್ದನಾದ ಸಿದ್ಧಾರ್ಥನೇ, ಮತ್ತೊಮ್ಮೆ ಹುಟ್ಟಿ ಬಾ
> ಎಲ್ಲರಿಗೂ ಬುದ್ದ ಪೂರ್ಣಿಮೆಯ ನೆನಪಲ್ಲಿ,
> ಸು೦ದರ ಚ೦ದ್ರ ದರ್ಶನದ ಶುಭ ಆಶಯಗಳು.
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ)
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to