ಅಮೂಲ್ಯವಾದ ಜೀವನ ಪಾಠ On Oct 14, 2017 8:45 PM, "parashuram ram" <[email protected]> wrote:
> ವಾಸ್ತು ಮುಖ್ಯವಲ್ಲ,ನಾವು ಮಾಡುವ ಕೆಲಸ ಮುಖ್ಯ.ಅಲ್ವಾ ಮೇಡಂ. > On Oct 14, 2017 8:03 PM, "nagaraja majjigudda" <[email protected]> > wrote: > >> ಮನುಷ್ಯಗುಣವನ್ನು ಮೆಚ್ಚಿದ ಸುಂದರ ಕಥೆ ತಮಗೆ ಧನ್ಯವಾದಗಳು. >> >> On 14-Oct-2017 6:58 PM, "Sameera samee" <[email protected]> wrote: >> >>> [image: Boxbe] <https://www.boxbe.com/overview> This message is >>> eligible for Automatic Cleanup! ([email protected]) Add cleanup rule >>> <https://www.boxbe.com/popup?url=https%3A%2F%2Fwww.boxbe.com%2Fcleanup%3Fkey%3DPvtakWi028J58yqhIsc8HuNEQWyEqHNwG078%252F9n7ous%253D%26token%3D5P%252B%252FoLyY0ZEPqeMfbBHSG8a5Ot27w0%252BOgu37mM2GHfEW%252FlQZpYV44Obhdxx%252FjRWFawJFhLLeKSvvXnnMZTOuYRubM3VRat3oA2309nFLciznb6TMgJeblfgdOt7xWLr5Xz0tYA26DnDfZiQ34Chpcg%253D%253D&tc_serial=33499273366&tc_rand=1590729442&utm_source=stf&utm_medium=email&utm_campaign=ANNO_CLEANUP_ADD&utm_content=001> >>> | More info >>> <http://blog.boxbe.com/general/boxbe-automatic-cleanup?tc_serial=33499273366&tc_rand=1590729442&utm_source=stf&utm_medium=email&utm_campaign=ANNO_CLEANUP_ADD&utm_content=001> >>> >>> ಸೂಪರ್ ..........ಮೇಡಂ >>> >>> ಸಮೀರ ( ಕನ್ನಡ ಭಾಷಾ ಶಿಕ್ಷಕಿ >>> >>> On Oct 14, 2017 4:58 PM, "Anasuya M R" <[email protected]> wrote: >>> >>>> ಸುಂದರವಾದ ಕಥೆ ಇಷ್ಟವಾಯಿತು ಹಂಚಿಕೊಳ್ಳುವ >>>> >>>> ಮಿ. ರಾವ್ ತಮ್ಮ ವ್ಯವಹಾರ ಉತ್ತಮವಾಗಿರುವಾಗಲೇ ಪಟ್ಟಣದ ಹೊರಗೆ ಒಂದು ಜಾಗ ಖರೀದಿಸಿ >>>> ಉತ್ಕ್ರಷ್ಟವಾದ ಒಂದು ದೊಡ್ಡ ಮನೆಯನ್ನು ಕಟ್ಟಿಸಿದ್ದರು. ಈಗ ನಿವ್ರತ್ತಿಯ ಬಳಿಕ ಅದೇ >>>> ಮನೆಯಲ್ಲಿವಾಸ. ಮನೆ ಅಂದರೆ ಮೂರಂತಸ್ತಿನ ಅರಮನೆ. ಹೂದೋಟದ ಮದ್ಯ ಸುಂದರವಾದ ಈಜುಕೊಳ ವಿವಿಧ >>>> ಫಲ ಪುಷ್ಪಗಳ ತೋಟ... >>>> ಮನೆಯ ಹಿಂದೆ ನೂರುವರ್ಷಗಳಷ್ಟು ಹಳೆಯ ಮಾವಿನ ಮರ. ಈ ಮಾವಿನ ಮರದಿಂದಾಗಿಯೇ ಈ ಜಾಗ >>>> ಖರೀದಿಸಿ ಮನೆ ಕಟ್ಟಿದ್ದು. ರಾಯರ ಹೆಂಡತಿಗೆ ಮಾವಿನ ಮೇಲೆ ಎಲ್ಲಿಲ್ಲದ ಪ್ರೀತಿ. >>>> >>>> ಇತ್ತಿಚೆಗೆ ವಾಸಿಸಲು ಪ್ರಾರಂಬಿಸಿದರೂ ಮನೆಗೆ ಹಲವು ಮಳೆಗಾಲ ಅಗಿತ್ತು. ಅದಕ್ಕಾಗಿ >>>> ಸ್ವಲ್ಪ ರಿಪೇರಿ ಕೈಗೊಳ್ಳುವ ಯೋಚನೆಯಲ್ಲಿರುವಾಗ ಗೆಳೆಯರು ವಾಸ್ತು ತಜ್ಞರನ್ನು ಸಂಪರ್ಕಿಸಿ >>>> ಮುಂದು ವರಿಯುವಂತೆ ಅಗ್ರಹಿಸಿದರು. ತಮಗೆ ನಂಬಿಕೆ ಇಲ್ಲದಿದ್ದರೂ ಗೆಳೆಯರ ಒತ್ತಾಯಕ್ಕೆ >>>> ಮಣಿದು ಪಟ್ಟಣದ ಪ್ರಸಿದ್ಧ ವಾಸ್ತು ತಜ್ಞ ಮಿ ಕಾಮತ್ ರನ್ನ ಸಂಪರ್ಕಿಸಿ ಅವರನ್ನು ತಮ್ಮ >>>> ಕಾರಿನಲ್ಲೆ ಕರೆದುಕೊಂಡು ಬರುತ್ತಿದ್ದರು. >>>> >>>> ರಾಯರು ಇತರರಿಗೆ ದಾರಿ ಮಾಡಿಕೊಡುತ್ತಾ ಸಾಗುವುದನ್ನು ನೋಡಿ "ರಾಯರೇ ನೀವು ತುಂಬಾ >>>> ಜಾಗರೂಕತೆಯಿಂದ ವಾಹನ ಚಾಲನೆ ಮಾಡತ್ತೀರಿ " ಎಂದು ತಮ್ಮದೇ ಧಾಟಿಯಲ್ಲಿ ಕೇಳಿದರು. ರಾಯರು >>>> ತಮ್ಮ ಮುಗುಳುನಗುವನ್ನು ಸ್ವಲ್ಪ ಹೆಚ್ಚಿಸುತ್ತಾ "ಹೌದು ಕಾಮತರೇ, ಗಡಿಬಿಡಿಯಲ್ಲಿರುವವರಿಗೆ >>>> ನಾವೇಕೆ ತೊಂದರೆ ಕೊಡುವುದು. ಅವರು ಏನೋ ಅಗತ್ಯ ಕೆಲಸಕ್ಕಾಗಿ ತರಾತುರಿಯಲ್ಲಿದ್ದಾರೆ ಆದಷ್ಟು >>>> ಸಹಕರಿಸುವುದು" ಎಂದು ಮುಖ್ಯರಸ್ತೆಯಿಂದ ತಮ್ಮ ಮನೆ ಕಡೆ ಸಾಗುವ ಕಿರಿದಾದ ರಸ್ತೆಗೆ ಕಾರನ್ನು >>>> ತಿರುಗಿಸಿದರು. >>>> >>>> ಊರ ಸೌಂದರ್ಯವನ್ನು ಸವಿಯುತ್ತಿದ್ದ ಕಾಮತರಿಗೆ ಗಿಡಗಂಟಿಗಳ ಮಧ್ಯದಿಂದ ಕಾರಿನ ದಾರಿಗೆ >>>> ಅಡ್ಡವಾಗಿ ಮಗು ಓಡಿದುದು ದಿಗಿಲಾಯಿತು. ರಾಯರು ನಿಲ್ಲಿಸಿದ ಕಾರನ್ನು ಮುಂದೆ ಕೊಂಡು ಹೋಗದೇ >>>> ಇರುವುದು ಇನ್ನು ಅಷ್ಚರ್ಯವು ಆಯಿತು. ಅಷ್ಟರಲ್ಲಿ ಇನ್ನೊಂದು ಮಗು ಕೂಡ ಹಾಗೆ ಒಡಿತು. >>>> ಇದನ್ನೇ ನಿರೀಕ್ಷಿಸುತ್ತಿದ್ದ ರಾಯರ ಕಣ್ಣುಗಳಲ್ಲಿನ ಸಮಾಧಾನವನ್ನು ನೋಡಿ ಕಾತರರಾದ ಕಾಮತರು >>>> "ರಾಯರೇ, ನಿಮಗೆ ಹೇಗೆ ತಿಳಿಯಿತು ಇನ್ನೊಂದು ಮಗು ಕೂಡ ಬರುವುದೆಂದು". " ಕಾಮತರೇ, ಮಕ್ಕಳೇ >>>> ಹಾಗೆ ಒಬ್ಬರೇ ಓಡುವುದು ತುಂಬಾ ಅಪರೂಪ. ಯಾರಾದರು ಜೊತೆಯಲ್ಲಿಲ್ಲದೇ ಇಂತಹ ಜಾಗದಲ್ಲಿ ಹೇಗೆ >>>> ಓಡುತ್ತಿರುತ್ತಾರೆ" ಎಂದು ಸಮಾದಾನದ ಉಸಿರು ಬಿಟ್ಟು ಕಾರನ್ನು ತಮ್ಮ ಮನೆ ಕಡೆಗೆ >>>> ಚಲಾಯಿಸಿದರು. ನಿಮ್ಮ ಮುತುವರ್ಜಿಗೆ ನನ್ನದೊಂದು ಸಲಾಂ ಎಂದು ಕಾಮತರು ನಕ್ಕರು. >>>> >>>> ತಮ್ಮ ಮನೆ ಮುಂದೆ ಕಾರನ್ನು ನಿಲ್ಲಿಸಿ ಸ್ವಲ್ಪ ಸಮಯ ಕಾದು ಗೇಟನ್ನು ತೆರೆದು >>>> ಕಾಮತರನ್ನು ಒಳಗೆ ಕರೆದರು. ಅರ್ಥವಾಗದೇ ಕಾಮತರ ಕೇಳಿಯೆ ಬಿಟ್ಟರು " ಯಾಕೆ ಸ್ವಲ್ಪ ಹೊತ್ತು >>>> ಹೊರಗೆ ಕಾದಿದ್ದು". ರಾಯರು ತಮ್ಮ ಶೈಲಿಯಲ್ಲಿಯೇ" ಅದಾ. ನಾನು ಹೊರಗೆ ಹೋಗಿರುವಾಗ ಕೆಲವು >>>> ಮಕ್ಕಳು ಮಾವಿನ ಹಣ್ಣು ತಿನ್ನಲು ಬರುತ್ತಾರೆ. ನಾನು ಬಂದ ಕೂಡಲೆ ಹೆದರಿ ನೂರು ವರ್ಷದ ಹಳೆಯ >>>> ದೊಡ್ಡ ಮರದಿಂದ ಹಾರಿ ಓಡಲು ಹೋಗಿ ಎಲ್ಲಿ ಪೆಟ್ಟು ಮಾಡಿಕೊಳ್ಳಬಹುದು ಎಂದು ಸ್ವಲ್ಪ ನಿಧಾನ >>>> ಮಾಡಿದೆ." ಎಂದು ಮುಗುಳ್ನಕ್ಕರು. ಗೇಟಲ್ಲೇ ನಿತ್ತ ಕಾಮತರು ಒಮ್ಮೆ ಇಡಿ ಪರಿಸರವನ್ನು ನೋಡಿ >>>> ದೀರ್ಘವಾದ ಉಸಿರು ತೆಗೆದುಕೊಂಡು "ರಾಯರೇ ಈ ಮನೆಗೆ ವಾಸ್ತು ಶಾಸ್ತ್ರದ ಅಗತ್ಯ ಇಲ್ಲ." >>>> ಎಂದುಬಿಟ್ಟರು. ಯಾವಾಗಲೂ ಸ್ಥಿತ ಪ್ರಜ್ಞೆಯ ರಾಯರು ಆಶ್ಚರ್ಯ ಗೊಂಡು "ಯಾಕೆ. ಏನಾಯಿತು >>>> ಕಾಮತರೇ" ಎಂದರು. >>>> >>>> "ಬೇರೆಯವರ ಒಳಿತು ಮತ್ತು ಅದಕ್ಕಾಗಿ ತಮ್ಮ ಕ್ರಿಯೆ ಮತ್ತು ಸಮಯನ್ನು ಮುಡಿಪಾಗಿಸುವ >>>> ನಿಮ್ಮಂತವರು ಇರುವ ಪ್ರದೇಶದ ಎಲ್ಲಾ ದಿಕ್ಕುಗಳೂ, ಎಲ್ಲಾ ಮೂಲೆಗಳೂ ಶುಭವಾಗಿರುತ್ತದೆ." >>>> ಎಂದು ಕೈ ಮುಗಿದರು. >>>> >>>> -- >>>> ----------- >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>>> -https://docs.google.com/forms/d/e/1FAIpQLSevqRdFngjbDtOF8Yx >>>> geXeL8xF62rdXuLpGJIhK6qzMaJ_Dcw/viewform >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>>> -http://karnatakaeducation.org.in/KOER/index.php/ವಿಷಯಶಿಕ್ಷಕರ >>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>>> ನೀಡಿ - >>>> http://karnatakaeducation.org.in/KOER/en/index.php/Portal:ICT_Literacy >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>>> ತಿಳಿಯಲು -http://karnatakaeducation.org.in/KOER/en/index.php/Public_S >>>> oftware >>>> ----------- >>>> --- >>>> You received this message because you are subscribed to the Google >>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> For more options, visit https://groups.google.com/d/optout. >>>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> -https://docs.google.com/forms/d/e/1FAIpQLSevqRdFngjbDtOF8Yx >>> geXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> -http://karnatakaeducation.org.in/KOER/index.php/ವಿಷಯಶಿಕ್ಷಕರ >>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು -http://karnatakaeducation.org.in/KOER/en/index.php/Public_S >>> oftware >>> ----------- >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >>> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
