ಕಥೆ ಬಹಳ ಅರ್ಥಪೂರ್ಣವಾಗಿದೆ.ಧನ್ಯವಾದಗಳು ಮೇಡಂ.
On Oct 17, 2017 8:12 PM, "Ravi Sonavale" <[email protected]> wrote:

> ಬಹಳ ಚೆನ್ನಾಗಿರುವ ಕಥೆ
> On 14-Oct-2017 4:58 pm, "Anasuya M R" <[email protected]> wrote:
>
>> ಸುಂದರವಾದ ಕಥೆ ಇಷ್ಟವಾಯಿತು ಹಂಚಿಕೊಳ್ಳುವ
>>
>> ಮಿ. ರಾವ್ ತಮ್ಮ ವ್ಯವಹಾರ ಉತ್ತಮವಾಗಿರುವಾಗಲೇ ಪಟ್ಟಣದ ಹೊರಗೆ ಒಂದು ಜಾಗ ಖರೀದಿಸಿ
>> ಉತ್ಕ್ರಷ್ಟವಾದ ಒಂದು ದೊಡ್ಡ ಮನೆಯನ್ನು ಕಟ್ಟಿಸಿದ್ದರು. ಈಗ ನಿವ್ರತ್ತಿಯ ಬಳಿಕ ಅದೇ
>> ಮನೆಯಲ್ಲಿವಾಸ. ಮನೆ ಅಂದರೆ ಮೂರಂತಸ್ತಿನ ಅರಮನೆ. ಹೂದೋಟದ ಮದ್ಯ ಸುಂದರವಾದ ಈಜುಕೊಳ ವಿವಿಧ
>> ಫಲ ಪುಷ್ಪಗಳ ತೋಟ...
>> ಮನೆಯ ಹಿಂದೆ ನೂರುವರ್ಷಗಳಷ್ಟು ಹಳೆಯ ಮಾವಿನ ಮರ. ಈ ಮಾವಿನ ಮರದಿಂದಾಗಿಯೇ  ಈ ಜಾಗ
>> ಖರೀದಿಸಿ ಮನೆ ಕಟ್ಟಿದ್ದು. ರಾಯರ ಹೆಂಡತಿಗೆ ಮಾವಿನ ಮೇಲೆ ಎಲ್ಲಿಲ್ಲದ ಪ್ರೀತಿ.
>>
>> ಇತ್ತಿಚೆಗೆ ವಾಸಿಸಲು ಪ್ರಾರಂಬಿಸಿದರೂ ಮನೆಗೆ ಹಲವು ಮಳೆಗಾಲ ಅಗಿತ್ತು. ಅದಕ್ಕಾಗಿ
>> ಸ್ವಲ್ಪ ರಿಪೇರಿ ಕೈಗೊಳ್ಳುವ ಯೋಚನೆಯಲ್ಲಿರುವಾಗ ಗೆಳೆಯರು ವಾಸ್ತು ತಜ್ಞರನ್ನು ಸಂಪರ್ಕಿಸಿ
>> ಮುಂದು ವರಿಯುವಂತೆ ಅಗ್ರಹಿಸಿದರು. ತಮಗೆ ನಂಬಿಕೆ ಇಲ್ಲದಿದ್ದರೂ ಗೆಳೆಯರ ಒತ್ತಾಯಕ್ಕೆ
>> ಮಣಿದು ಪಟ್ಟಣದ ಪ್ರಸಿದ್ಧ ವಾಸ್ತು ತಜ್ಞ ಮಿ ಕಾಮತ್ ರನ್ನ ಸಂಪರ್ಕಿಸಿ ಅವರನ್ನು ತಮ್ಮ
>> ಕಾರಿನಲ್ಲೆ ಕರೆದುಕೊಂಡು ಬರುತ್ತಿದ್ದರು.
>>
>> ರಾಯರು ಇತರರಿಗೆ ದಾರಿ ಮಾಡಿಕೊಡುತ್ತಾ ಸಾಗುವುದನ್ನು ನೋಡಿ "ರಾಯರೇ ನೀವು ತುಂಬಾ
>> ಜಾಗರೂಕತೆಯಿಂದ ವಾಹನ ಚಾಲನೆ ಮಾಡತ್ತೀರಿ " ಎಂದು ತಮ್ಮದೇ ಧಾಟಿಯಲ್ಲಿ ಕೇಳಿದರು. ರಾಯರು
>> ತಮ್ಮ ಮುಗುಳುನಗುವನ್ನು ಸ್ವಲ್ಪ ಹೆಚ್ಚಿಸುತ್ತಾ "ಹೌದು ಕಾಮತರೇ, ಗಡಿಬಿಡಿಯಲ್ಲಿರುವವರಿಗೆ
>> ನಾವೇಕೆ ತೊಂದರೆ ಕೊಡುವುದು. ಅವರು ಏನೋ ಅಗತ್ಯ ಕೆಲಸಕ್ಕಾಗಿ ತರಾತುರಿಯಲ್ಲಿದ್ದಾರೆ ಆದಷ್ಟು
>> ಸಹಕರಿಸುವುದು" ಎಂದು ಮುಖ್ಯರಸ್ತೆಯಿಂದ ತಮ್ಮ ಮನೆ ಕಡೆ ಸಾಗುವ ಕಿರಿದಾದ ರಸ್ತೆಗೆ ಕಾರನ್ನು
>> ತಿರುಗಿಸಿದರು.
>>
>> ಊರ ಸೌಂದರ್ಯವನ್ನು ಸವಿಯುತ್ತಿದ್ದ ಕಾಮತರಿಗೆ ಗಿಡಗಂಟಿಗಳ ಮಧ್ಯದಿಂದ ಕಾರಿನ ದಾರಿಗೆ
>> ಅಡ್ಡವಾಗಿ ಮಗು ಓಡಿದುದು ದಿಗಿಲಾಯಿತು. ರಾಯರು ನಿಲ್ಲಿಸಿದ ಕಾರನ್ನು ಮುಂದೆ ಕೊಂಡು ಹೋಗದೇ
>> ಇರುವುದು ಇನ್ನು ಅಷ್ಚರ್ಯವು ಆಯಿತು. ಅಷ್ಟರಲ್ಲಿ ಇನ್ನೊಂದು ಮಗು ಕೂಡ ಹಾಗೆ ಒಡಿತು.
>> ಇದನ್ನೇ ನಿರೀಕ್ಷಿಸುತ್ತಿದ್ದ ರಾಯರ ಕಣ್ಣುಗಳಲ್ಲಿನ ಸಮಾಧಾನವನ್ನು ನೋಡಿ ಕಾತರರಾದ ಕಾಮತರು
>> "ರಾಯರೇ, ನಿಮಗೆ ಹೇಗೆ ತಿಳಿಯಿತು ಇನ್ನೊಂದು ಮಗು ಕೂಡ ಬರುವುದೆಂದು". " ಕಾಮತರೇ, ಮಕ್ಕಳೇ
>> ಹಾಗೆ ಒಬ್ಬರೇ ಓಡುವುದು ತುಂಬಾ ಅಪರೂಪ. ಯಾರಾದರು ಜೊತೆಯಲ್ಲಿಲ್ಲದೇ ಇಂತಹ ಜಾಗದಲ್ಲಿ ಹೇಗೆ
>> ಓಡುತ್ತಿರುತ್ತಾರೆ"  ಎಂದು ಸಮಾದಾನದ ಉಸಿರು ಬಿಟ್ಟು ಕಾರನ್ನು ತಮ್ಮ ಮನೆ ಕಡೆಗೆ
>> ಚಲಾಯಿಸಿದರು. ನಿಮ್ಮ ಮುತುವರ್ಜಿಗೆ ನನ್ನದೊಂದು ಸಲಾಂ ಎಂದು ಕಾಮತರು ನಕ್ಕರು.
>>
>> ತಮ್ಮ ಮನೆ ಮುಂದೆ ಕಾರನ್ನು ನಿಲ್ಲಿಸಿ ಸ್ವಲ್ಪ ಸಮಯ ಕಾದು ಗೇಟನ್ನು ತೆರೆದು ಕಾಮತರನ್ನು
>> ಒಳಗೆ ಕರೆದರು. ಅರ್ಥವಾಗದೇ ಕಾಮತರ ಕೇಳಿಯೆ ಬಿಟ್ಟರು " ಯಾಕೆ ಸ್ವಲ್ಪ ಹೊತ್ತು ಹೊರಗೆ
>> ಕಾದಿದ್ದು". ರಾಯರು ತಮ್ಮ ಶೈಲಿಯಲ್ಲಿಯೇ" ಅದಾ. ನಾನು ಹೊರಗೆ ಹೋಗಿರುವಾಗ ಕೆಲವು ಮಕ್ಕಳು
>> ಮಾವಿನ ಹಣ್ಣು ತಿನ್ನಲು ಬರುತ್ತಾರೆ. ನಾನು ಬಂದ ಕೂಡಲೆ ಹೆದರಿ ನೂರು ವರ್ಷದ ಹಳೆಯ ದೊಡ್ಡ
>> ಮರದಿಂದ ಹಾರಿ ಓಡಲು ಹೋಗಿ ಎಲ್ಲಿ ಪೆಟ್ಟು ಮಾಡಿಕೊಳ್ಳಬಹುದು ಎಂದು ಸ್ವಲ್ಪ ನಿಧಾನ
>> ಮಾಡಿದೆ." ಎಂದು ಮುಗುಳ್ನಕ್ಕರು. ಗೇಟಲ್ಲೇ ನಿತ್ತ ಕಾಮತರು ಒಮ್ಮೆ ಇಡಿ ಪರಿಸರವನ್ನು ನೋಡಿ
>> ದೀರ್ಘವಾದ ಉಸಿರು ತೆಗೆದುಕೊಂಡು "ರಾಯರೇ ಈ ಮನೆಗೆ ವಾಸ್ತು ಶಾಸ್ತ್ರದ ಅಗತ್ಯ ಇಲ್ಲ."
>> ಎಂದುಬಿಟ್ಟರು. ಯಾವಾಗಲೂ ಸ್ಥಿತ ಪ್ರಜ್ಞೆಯ ರಾಯರು ಆಶ್ಚರ್ಯ ಗೊಂಡು "ಯಾಕೆ. ಏನಾಯಿತು
>> ಕಾಮತರೇ" ಎಂದರು.
>>
>> "ಬೇರೆಯವರ ಒಳಿತು ಮತ್ತು ಅದಕ್ಕಾಗಿ ತಮ್ಮ ಕ್ರಿಯೆ ಮತ್ತು ಸಮಯನ್ನು ಮುಡಿಪಾಗಿಸುವ
>> ನಿಮ್ಮಂತವರು ಇರುವ ಪ್ರದೇಶದ ಎಲ್ಲಾ ದಿಕ್ಕುಗಳೂ, ಎಲ್ಲಾ ಮೂಲೆಗಳೂ ಶುಭವಾಗಿರುತ್ತದೆ."
>> ಎಂದು ಕೈ ಮುಗಿದರು.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to