super sir

On Oct 26, 2017 1:06 PM, "latha s b" <[email protected]> wrote:

> ಕಥೆ ಚನ್ನಾಗಿದೆ
>
> On Oct 26, 2017 11:04 AM, "manjaiah sakshi" <[email protected]>
> wrote:
> >
> > 10tenth  lessen plan haki sir
> >
> > On Oct 25, 2017 20:10, "raju dhanu" <[email protected]> wrote:
> >>
> >> Good  msg to us
> >>
> >> On 25 Oct 2017 7:56 pm, "Sangeetha M" <[email protected]>
> wrote:
> >>>
> >>> ಕಥೆ ಬಹಳ ಅರ್ಥಪೂರ್ಣವಾಗಿದೆ.ಧನ್ಯವಾದಗಳು ಮೇಡಂ.
> >>>
> >>> On Oct 17, 2017 8:12 PM, "Ravi Sonavale" <[email protected]>
> wrote:
> >>>>
> >>>> ಬಹಳ ಚೆನ್ನಾಗಿರುವ ಕಥೆ
> >>>>
> >>>> On 14-Oct-2017 4:58 pm, "Anasuya M R" <[email protected]> wrote:
> >>>>>
> >>>>> ಸುಂದರವಾದ ಕಥೆ ಇಷ್ಟವಾಯಿತು ಹಂಚಿಕೊಳ್ಳುವ
> >>>>>
> >>>>> ಮಿ. ರಾವ್ ತಮ್ಮ ವ್ಯವಹಾರ ಉತ್ತಮವಾಗಿರುವಾಗಲೇ ಪಟ್ಟಣದ ಹೊರಗೆ ಒಂದು ಜಾಗ ಖರೀದಿಸಿ
> ಉತ್ಕ್ರಷ್ಟವಾದ ಒಂದು ದೊಡ್ಡ ಮನೆಯನ್ನು ಕಟ್ಟಿಸಿದ್ದರು. ಈಗ ನಿವ್ರತ್ತಿಯ ಬಳಿಕ ಅದೇ
> ಮನೆಯಲ್ಲಿವಾಸ. ಮನೆ ಅಂದರೆ ಮೂರಂತಸ್ತಿನ ಅರಮನೆ. ಹೂದೋಟದ ಮದ್ಯ ಸುಂದರವಾದ ಈಜುಕೊಳ ವಿವಿಧ
> ಫಲ ಪುಷ್ಪಗಳ ತೋಟ...
> >>>>> ಮನೆಯ ಹಿಂದೆ ನೂರುವರ್ಷಗಳಷ್ಟು ಹಳೆಯ ಮಾವಿನ ಮರ. ಈ ಮಾವಿನ ಮರದಿಂದಾಗಿಯೇ  ಈ ಜಾಗ
> ಖರೀದಿಸಿ ಮನೆ ಕಟ್ಟಿದ್ದು. ರಾಯರ ಹೆಂಡತಿಗೆ ಮಾವಿನ ಮೇಲೆ ಎಲ್ಲಿಲ್ಲದ ಪ್ರೀತಿ.
> >>>>>
> >>>>> ಇತ್ತಿಚೆಗೆ ವಾಸಿಸಲು ಪ್ರಾರಂಬಿಸಿದರೂ ಮನೆಗೆ ಹಲವು ಮಳೆಗಾಲ ಅಗಿತ್ತು. ಅದಕ್ಕಾಗಿ
> ಸ್ವಲ್ಪ ರಿಪೇರಿ ಕೈಗೊಳ್ಳುವ ಯೋಚನೆಯಲ್ಲಿರುವಾಗ ಗೆಳೆಯರು ವಾಸ್ತು ತಜ್ಞರನ್ನು ಸಂಪರ್ಕಿಸಿ
> ಮುಂದು ವರಿಯುವಂತೆ ಅಗ್ರಹಿಸಿದರು. ತಮಗೆ ನಂಬಿಕೆ ಇಲ್ಲದಿದ್ದರೂ ಗೆಳೆಯರ ಒತ್ತಾಯಕ್ಕೆ
> ಮಣಿದು ಪಟ್ಟಣದ ಪ್ರಸಿದ್ಧ ವಾಸ್ತು ತಜ್ಞ ಮಿ ಕಾಮತ್ ರನ್ನ ಸಂಪರ್ಕಿಸಿ ಅವರನ್ನು ತಮ್ಮ
> ಕಾರಿನಲ್ಲೆ ಕರೆದುಕೊಂಡು ಬರುತ್ತಿದ್ದರು.
> >>>>>
> >>>>> ರಾಯರು ಇತರರಿಗೆ ದಾರಿ ಮಾಡಿಕೊಡುತ್ತಾ ಸಾಗುವುದನ್ನು ನೋಡಿ "ರಾಯರೇ ನೀವು ತುಂಬಾ
> ಜಾಗರೂಕತೆಯಿಂದ ವಾಹನ ಚಾಲನೆ ಮಾಡತ್ತೀರಿ " ಎಂದು ತಮ್ಮದೇ ಧಾಟಿಯಲ್ಲಿ ಕೇಳಿದರು. ರಾಯರು
> ತಮ್ಮ ಮುಗುಳುನಗುವನ್ನು ಸ್ವಲ್ಪ ಹೆಚ್ಚಿಸುತ್ತಾ "ಹೌದು ಕಾಮತರೇ, ಗಡಿಬಿಡಿಯಲ್ಲಿರುವವರಿಗೆ
> ನಾವೇಕೆ ತೊಂದರೆ ಕೊಡುವುದು. ಅವರು ಏನೋ ಅಗತ್ಯ ಕೆಲಸಕ್ಕಾಗಿ ತರಾತುರಿಯಲ್ಲಿದ್ದಾರೆ ಆದಷ್ಟು
> ಸಹಕರಿಸುವುದು" ಎಂದು ಮುಖ್ಯರಸ್ತೆಯಿಂದ ತಮ್ಮ ಮನೆ ಕಡೆ ಸಾಗುವ ಕಿರಿದಾದ ರಸ್ತೆಗೆ ಕಾರನ್ನು
> ತಿರುಗಿಸಿದರು.
> >>>>>
> >>>>> ಊರ ಸೌಂದರ್ಯವನ್ನು ಸವಿಯುತ್ತಿದ್ದ ಕಾಮತರಿಗೆ ಗಿಡಗಂಟಿಗಳ ಮಧ್ಯದಿಂದ ಕಾರಿನ
> ದಾರಿಗೆ ಅಡ್ಡವಾಗಿ ಮಗು ಓಡಿದುದು ದಿಗಿಲಾಯಿತು. ರಾಯರು ನಿಲ್ಲಿಸಿದ ಕಾರನ್ನು ಮುಂದೆ ಕೊಂಡು
> ಹೋಗದೇ ಇರುವುದು ಇನ್ನು ಅಷ್ಚರ್ಯವು ಆಯಿತು. ಅಷ್ಟರಲ್ಲಿ ಇನ್ನೊಂದು ಮಗು ಕೂಡ ಹಾಗೆ ಒಡಿತು.
> ಇದನ್ನೇ ನಿರೀಕ್ಷಿಸುತ್ತಿದ್ದ ರಾಯರ ಕಣ್ಣುಗಳಲ್ಲಿನ ಸಮಾಧಾನವನ್ನು ನೋಡಿ ಕಾತರರಾದ ಕಾಮತರು
> "ರಾಯರೇ, ನಿಮಗೆ ಹೇಗೆ ತಿಳಿಯಿತು ಇನ್ನೊಂದು ಮಗು ಕೂಡ ಬರುವುದೆಂದು". " ಕಾಮತರೇ, ಮಕ್ಕಳೇ
> ಹಾಗೆ ಒಬ್ಬರೇ ಓಡುವುದು ತುಂಬಾ ಅಪರೂಪ. ಯಾರಾದರು ಜೊತೆಯಲ್ಲಿಲ್ಲದೇ ಇಂತಹ ಜಾಗದಲ್ಲಿ ಹೇಗೆ
> ಓಡುತ್ತಿರುತ್ತಾರೆ"  ಎಂದು ಸಮಾದಾನದ ಉಸಿರು ಬಿಟ್ಟು ಕಾರನ್ನು ತಮ್ಮ ಮನೆ ಕಡೆಗೆ
> ಚಲಾಯಿಸಿದರು. ನಿಮ್ಮ ಮುತುವರ್ಜಿಗೆ ನನ್ನದೊಂದು ಸಲಾಂ ಎಂದು ಕಾಮತರು ನಕ್ಕರು.
> >>>>>
> >>>>> ತಮ್ಮ ಮನೆ ಮುಂದೆ ಕಾರನ್ನು ನಿಲ್ಲಿಸಿ ಸ್ವಲ್ಪ ಸಮಯ ಕಾದು ಗೇಟನ್ನು ತೆರೆದು
> ಕಾಮತರನ್ನು ಒಳಗೆ ಕರೆದರು. ಅರ್ಥವಾಗದೇ ಕಾಮತರ ಕೇಳಿಯೆ ಬಿಟ್ಟರು " ಯಾಕೆ ಸ್ವಲ್ಪ ಹೊತ್ತು
> ಹೊರಗೆ ಕಾದಿದ್ದು". ರಾಯರು ತಮ್ಮ ಶೈಲಿಯಲ್ಲಿಯೇ" ಅದಾ. ನಾನು ಹೊರಗೆ ಹೋಗಿರುವಾಗ ಕೆಲವು
> ಮಕ್ಕಳು ಮಾವಿನ ಹಣ್ಣು ತಿನ್ನಲು ಬರುತ್ತಾರೆ. ನಾನು ಬಂದ ಕೂಡಲೆ ಹೆದರಿ ನೂರು ವರ್ಷದ ಹಳೆಯ
> ದೊಡ್ಡ ಮರದಿಂದ ಹಾರಿ ಓಡಲು ಹೋಗಿ ಎಲ್ಲಿ ಪೆಟ್ಟು ಮಾಡಿಕೊಳ್ಳಬಹುದು ಎಂದು ಸ್ವಲ್ಪ ನಿಧಾನ
> ಮಾಡಿದೆ." ಎಂದು ಮುಗುಳ್ನಕ್ಕರು. ಗೇಟಲ್ಲೇ ನಿತ್ತ ಕಾಮತರು ಒಮ್ಮೆ ಇಡಿ ಪರಿಸರವನ್ನು ನೋಡಿ
> ದೀರ್ಘವಾದ ಉಸಿರು ತೆಗೆದುಕೊಂಡು "ರಾಯರೇ ಈ ಮನೆಗೆ ವಾಸ್ತು ಶಾಸ್ತ್ರದ ಅಗತ್ಯ ಇಲ್ಲ."
> ಎಂದುಬಿಟ್ಟರು. ಯಾವಾಗಲೂ ಸ್ಥಿತ ಪ್ರಜ್ಞೆಯ ರಾಯರು ಆಶ್ಚರ್ಯ ಗೊಂಡು "ಯಾಕೆ. ಏನಾಯಿತು
> ಕಾಮತರೇ" ಎಂದರು.
> >>>>>
> >>>>> "ಬೇರೆಯವರ ಒಳಿತು ಮತ್ತು ಅದಕ್ಕಾಗಿ ತಮ್ಮ ಕ್ರಿಯೆ ಮತ್ತು ಸಮಯನ್ನು ಮುಡಿಪಾಗಿಸುವ
> ನಿಮ್ಮಂತವರು ಇರುವ ಪ್ರದೇಶದ ಎಲ್ಲಾ ದಿಕ್ಕುಗಳೂ, ಎಲ್ಲಾ ಮೂಲೆಗಳೂ ಶುಭವಾಗಿರುತ್ತದೆ."
> ಎಂದು ಕೈ ಮುಗಿದರು.
> >>>>>
> >>>>> --
> >>>>> -----------
> >>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> >>>>> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> >>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> >>>>> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> >>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
> ಭೇಟಿ ನೀಡಿ -
> >>>>> http://karnatakaeducation.org.in/KOER/en/index.php/Portal:
> ICT_Literacy
> >>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> >>>>> -----------
> >>>>> ---
> >>>>> You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> >>>>> To unsubscribe from this group and stop receiving emails from it,
> send an email to [email protected].
> >>>>> To post to this group, send email to [email protected].
> >>>>> For more options, visit https://groups.google.com/d/optout.
> >>>>
> >>>> --
> >>>> -----------
> >>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> >>>> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> >>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> >>>> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> >>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
> ಭೇಟಿ ನೀಡಿ -
> >>>> http://karnatakaeducation.org.in/KOER/en/index.php/Portal:
> ICT_Literacy
> >>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> >>>> -----------
> >>>> ---
> >>>> You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> >>>> To unsubscribe from this group and stop receiving emails from it,
> send an email to [email protected].
> >>>> To post to this group, send email to [email protected].
> >>>> For more options, visit https://groups.google.com/d/optout.
> >>>
> >>> --
> >>> -----------
> >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> >>> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> >>> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
> ಭೇಟಿ ನೀಡಿ -
> >>> http://karnatakaeducation.org.in/KOER/en/index.php/Portal:ICT_Literacy
> >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> >>> -----------
> >>> ---
> >>> You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> >>> To unsubscribe from this group and stop receiving emails from it, send
> an email to [email protected].
> >>> To post to this group, send email to [email protected].
> >>> For more options, visit https://groups.google.com/d/optout.
> >>
> >> --
> >> -----------
> >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> >> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> >> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> >> http://karnatakaeducation.org.in/KOER/en/index.php/Portal:ICT_Literacy
> >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> >> -----------
> >> ---
> >> You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> >> To unsubscribe from this group and stop receiving emails from it, send
> an email to [email protected].
> >> To post to this group, send email to [email protected].
> >> For more options, visit https://groups.google.com/d/optout.
> >
> > --
> > -----------
> > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> > -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> > -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> > http://karnatakaeducation.org.in/KOER/en/index.php/Portal:ICT_Literacy
> > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> > -----------
> > ---
> > You received this message because you are subscribed to the Google
> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> > To unsubscribe from this group and stop receiving emails from it, send
> an email to [email protected].
> > To post to this group, send email to [email protected].
> > For more options, visit https://groups.google.com/d/optout.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to