ಉತ್ತಮವಾದ ಸಂದೇಶ ಸಾರುವ ಕಥೆ.ಎಲ್ಲರೂ ಅವಶ್ಯವಾಗಿ ಓದಲೇಬೇಕಾದ ಅಮರ ದೃಷ್ಟಾಂತ. On 29 Oct 2017 3:46 p.m., "Sameera samee" <[email protected]> wrote:
> *ಗೋಡೆಗೆ ಹೊಡೆದ ಮೊಳೆಗಳು* > > ಅದ್ಭುತವಾದ ಜೀವಿತ ಸತ್ಯ > > ಒಬ್ಬ ತಂದೆ ತನ್ನ ಮಗನಿಗೆ ಕೆಲವು ಮೊಳೆಗಳನ್ನು ಕೊಟ್ಟು ನಿನಗೆ ದಿನಕ್ಕೆ ಎಷ್ಟು ಜನರ ಮೇಲೆ > ಕೋಪ ಬರುತ್ತದೋ ಅಷ್ಟು ಮೊಳೆಗಳನ್ನು ಗೋಡೆಗೆ ಹೊಡೆ ಎಂದು ಹೇಳುತ್ತಾನೆ.! > ಮೊದಲ ದಿನ 20, ಮರುದಿನ 15, ಮೂರನೆಯ ದಿನ 10 ಹೀಗೆ...ತನ್ನ ಕೈಯಲ್ಲಿ ಇರುವ > ಮೊಳೆಗಳೆಲ್ಲವನ್ನೂ ಗೋಡೆಗೆ ಹೊಡೆಯುತ್ತಾನೆ ಮಗ.ಮೊಳೆಗಳೆಲ್ಲ ಮುಗಿದ ನಂತರ ಮಗ ತಂದೆಯ > ಬಳಿಗೆ ಬಂದು *ಅಪ್ಪ ನೀನು ಕೊಟ್ಟ ಮೊಳೆಗಳೆಲ್ಲ ಮುಗಿದುಹೋದವು ಅನ್ನುತ್ತಾನೆ.* > *ಓ... ನಿನಗೆ ತುಂಬಾ ಜನರ ಮೇಲೆ ಕೋಪ ಇದೆ ಅಂತ ಆಯ್ತು....!?*ಸರಿ... *ನಾಳೆಯಿಂದ > ದಿನವೂ ಕೆಲವು ಮೊಳೆಗಳನ್ನು ಆ ಗೋಡೆಯಿಂದ ತೆಗೆದುಬಿಡು*ಎಂದು ತಂದೆ ತನ್ನ ಮಗನಿಗೆ > ಹೇಳುತ್ತಾನೆ. ತಂದೆ ಹೇಳಿದ ಹಾಗೇ ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನು ತೆಗೆಯುತ್ತಾನೆ > ಮಗ.ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟಪಡಬೇಕಾಯಿತು. > *ಏನಾಯ್ತೋ*? ಅಂತ ಕೇಳುತ್ತಾನೆ ಅಪ್ಪ ಮಗನಿಗೆ. *ನೀವು ಹೇಳಿದ ಹಾಗೇ > ಮೊಳೆಗಳೆಲ್ಲವನ್ನು ತೆಗೆದು ಬಿಟ್ಟೆ ಅಪ್ಪಾ*ಅನ್ನುತ್ತಾನೆ ಮಗ. > *ಮತ್ತೆ ಗೋಡೆ ಹೇಗಿದಿಯೋ?* ಕೇಳುತ್ತಾನೆ ತಂದೆ ಮಗನಿಗೆ.*ಮೊಳೆಗಳನ್ನೇನೋ > ತೆಗೆದುಬಿಟ್ಟೆ ಆದರೆ ಅದರಿಂದ ಗೋಡೆಗೆ ಆದ ರಂಧ್ರಗಳು ಹಾಗೇ ಇದ್ದಾವೆ ಅಪ್ಪ ಎಂದ ಮಗ. > ಆಗ ತಂದೆ ಮಗನಿಗೆ ನೋಡ್ದಾ....ಮೊಳೆ ಹೊಡೆಯುವಾಗ ಈಜಿ ಯಾಗಿ ಹೊಡೆದು ಬಿಟ್ಟೆ!... > ತೆಗೆಯುವಾಗ ತುಂಬಾ ಕಷ್ಟ ಪಟ್ಟೆ.ಮೊಳೆ ತೆಗೆದರೂ ಅದರಿಂದಾದ ರಂಧ್ರಗಳು ಹಾಗೇ > ಇವೆ....ಅಂದರೆ ನಮಗೆ ತುಂಬಾ ಜನರ ಮೇಲೆ ಕೋಪ ಬರುತ್ತೆ. ಆ ಕೋಪದಲ್ಲಿ ಅವರ ಮನಸ್ಸನ್ನು > ನೋಯಿಸುತ್ತೇವೆ(ಅಂದರೆ ಮೊಳೆ ಹೊಡೆಯುತ್ತೇವೆ) ನಂತರ ಸಾರಿ ಕೇಳುತ್ತೇವೆ(ಅಂದರೆ ಹೊಡೆದ > ಮೊಳೆಗಳನ್ನು ತೆಗೆದುಬಿಡುತ್ತೇವೆ) ಆದರೆ ಸಾರಿ ಹೇಳಿದ ಮಾತ್ರಕ್ಕೆ ಮನಸ್ಸಿಗೆ ಆದ ಗಾಯ > (ಗೋಡೆಗೆ ಆದ ರಂಧ್ರಗಳು) ಮಾಸುವುದಿಲ್ಲ. > > *ಅದಕ್ಕೆ ಮಾತು ಬುಲೆಟ್ ನ ಹಾಗೆ ಮಾತನಾಡುವಾಗ ಯೋಚಿಸಿ ಮಾತನಾಡೋಣ ಇತರರನ್ನು ನೋಯಿಸದ > ಹಾಗೆ ಮಾತಾಡೋಣ ಪ್ರೀತಿಯಿಂದ ಮಾತಾಡೋಣ* > > ಸಮೀರ ( ಕನ್ನಡ ಭಾಷಾ ಶಿಕ್ಷಕಿ > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
