ಅದ್ಭುತ ಕಲ್ಪನೆ. ಚನ್ನಾಗಿದೆ
On Oct 29, 2017 3:47 PM, "Sameera samee" <[email protected]> wrote:

> *ಗೋಡೆಗೆ ಹೊಡೆದ ಮೊಳೆಗಳು*
>
> ಅದ್ಭುತವಾದ ಜೀವಿತ ಸತ್ಯ
>
> ಒಬ್ಬ ತಂದೆ ತನ್ನ ಮಗನಿಗೆ ಕೆಲವು ಮೊಳೆಗಳನ್ನು ಕೊಟ್ಟು ನಿನಗೆ ದಿನಕ್ಕೆ ಎಷ್ಟು ಜನರ ಮೇಲೆ
> ಕೋಪ ಬರುತ್ತದೋ ಅಷ್ಟು ಮೊಳೆಗಳನ್ನು ಗೋಡೆಗೆ ಹೊಡೆ ಎಂದು ಹೇಳುತ್ತಾನೆ.!
>    ಮೊದಲ ದಿನ 20, ಮರುದಿನ 15, ಮೂರನೆಯ ದಿನ 10 ಹೀಗೆ...ತನ್ನ ಕೈಯಲ್ಲಿ ಇರುವ
>   ಮೊಳೆಗಳೆಲ್ಲವನ್ನೂ ಗೋಡೆಗೆ ಹೊಡೆಯುತ್ತಾನೆ ಮಗ.ಮೊಳೆಗಳೆಲ್ಲ ಮುಗಿದ ನಂತರ ಮಗ ತಂದೆಯ
> ಬಳಿಗೆ ಬಂದು *ಅಪ್ಪ ನೀನು ಕೊಟ್ಟ ಮೊಳೆಗಳೆಲ್ಲ ಮುಗಿದುಹೋದವು ಅನ್ನುತ್ತಾನೆ.*
>   *ಓ... ನಿನಗೆ ತುಂಬಾ ಜನರ ಮೇಲೆ ಕೋಪ ಇದೆ ಅಂತ ಆಯ್ತು....!?*ಸರಿ... *ನಾಳೆಯಿಂದ
> ದಿನವೂ ಕೆಲವು ಮೊಳೆಗಳನ್ನು ಆ ಗೋಡೆಯಿಂದ ತೆಗೆದುಬಿಡು*ಎಂದು ತಂದೆ ತನ್ನ ಮಗನಿಗೆ
> ಹೇಳುತ್ತಾನೆ. ತಂದೆ ಹೇಳಿದ ಹಾಗೇ ಕಷ್ಟಪಟ್ಟು ಗೋಡೆಗೆ ಹೊಡೆದ ಮೊಳೆಗಳನ್ನು ತೆಗೆಯುತ್ತಾನೆ
> ಮಗ.ಕೆಲವು ಮೊಳೆಗಳನ್ನು ತೆಗೆಯಲು ತುಂಬಾ ಕಷ್ಟಪಡಬೇಕಾಯಿತು.
>     *ಏನಾಯ್ತೋ*? ಅಂತ ಕೇಳುತ್ತಾನೆ ಅಪ್ಪ ಮಗನಿಗೆ. *ನೀವು ಹೇಳಿದ ಹಾಗೇ
> ಮೊಳೆಗಳೆಲ್ಲವನ್ನು ತೆಗೆದು ಬಿಟ್ಟೆ ಅಪ್ಪಾ*ಅನ್ನುತ್ತಾನೆ ಮಗ.
>     *ಮತ್ತೆ ಗೋಡೆ ಹೇಗಿದಿಯೋ?* ಕೇಳುತ್ತಾನೆ ತಂದೆ ಮಗನಿಗೆ.*ಮೊಳೆಗಳನ್ನೇನೋ
> ತೆಗೆದುಬಿಟ್ಟೆ ಆದರೆ ಅದರಿಂದ ಗೋಡೆಗೆ ಆದ ರಂಧ್ರಗಳು ಹಾಗೇ ಇದ್ದಾವೆ ಅಪ್ಪ ಎಂದ ಮಗ.
>   ಆಗ ತಂದೆ ಮಗನಿಗೆ  ನೋಡ್ದಾ....ಮೊಳೆ ಹೊಡೆಯುವಾಗ ಈಜಿ ಯಾಗಿ ಹೊಡೆದು ಬಿಟ್ಟೆ!...
> ತೆಗೆಯುವಾಗ ತುಂಬಾ ಕಷ್ಟ ಪಟ್ಟೆ.ಮೊಳೆ ತೆಗೆದರೂ ಅದರಿಂದಾದ ರಂಧ್ರಗಳು ಹಾಗೇ
> ಇವೆ....ಅಂದರೆ ನಮಗೆ ತುಂಬಾ ಜನರ ಮೇಲೆ ಕೋಪ ಬರುತ್ತೆ. ಆ ಕೋಪದಲ್ಲಿ ಅವರ ಮನಸ್ಸನ್ನು
> ನೋಯಿಸುತ್ತೇವೆ(ಅಂದರೆ ಮೊಳೆ ಹೊಡೆಯುತ್ತೇವೆ) ನಂತರ ಸಾರಿ ಕೇಳುತ್ತೇವೆ(ಅಂದರೆ ಹೊಡೆದ
> ಮೊಳೆಗಳನ್ನು ತೆಗೆದುಬಿಡುತ್ತೇವೆ) ಆದರೆ ಸಾರಿ ಹೇಳಿದ ಮಾತ್ರಕ್ಕೆ ಮನಸ್ಸಿಗೆ ಆದ ಗಾಯ
> (ಗೋಡೆಗೆ ಆದ ರಂಧ್ರಗಳು) ಮಾಸುವುದಿಲ್ಲ.
>
>  *ಅದಕ್ಕೆ ಮಾತು ಬುಲೆಟ್ ನ ಹಾಗೆ ಮಾತನಾಡುವಾಗ ಯೋಚಿಸಿ ಮಾತನಾಡೋಣ ಇತರರನ್ನು ನೋಯಿಸದ
> ಹಾಗೆ ಮಾತಾಡೋಣ ಪ್ರೀತಿಯಿಂದ ಮಾತಾಡೋಣ*
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to