super sir
paramanand galagali
asst teacher
g h s kankanawadi
tq raibag 591220
mobil no 9986475696
2017-10-30 9:01 GMT+05:30 RAJU AVALEKAR <[email protected]>:
> ನಾಡು ನುಡಿಯ ನಮನ ಅತ್ಯದ್ಭುತವಾಗಿದೆ ಗುರುಗಳೆ... ಧನ್ಯವಾದಗಳು
>
> On 26 Oct 2017 5:40 p.m., "chandregowda m d" <[email protected]>
> wrote:
>
>> *ತಾಯಿ ನಾಡು *
>>
>> ನಾಡು ನಮ್ಮದು
>> ಕರುನಾಡು ನಮ್ಮದು
>> ದಾಸ,ಶರಣ,ಕವಿ,ಸಂತರ
>> ಗುಡಿಯು ನಮ್ಮದು // ಪ//
>>
>> ಕೃಷ್ಣೆ,ತುಂಗೆ,ಕಾವೇರಿ,ಭೀಮೆ
>> ಹರಿವ ಸೊಬಗು ನೋಡಿರಿ
>> ಶಾರದೆ,ಚಾಮುಂಡಿ,ದುರ್ಗೆ
>> ಹರಸೊ ವರವ ಬೇಡಿರಿ //೧//
>>
>> ಗೀತ,ನಾಟ್ಯ,ಸಾಹಿತ್ಯ,ಶಿಲ್ಪ
>> ವಿಜ್ಞಾನ,ಶಿಕ್ಷಣಕಾಶಿಯು
>> ತಾಯ ಮಡಿಲು ತುಂಬಿಹುದು
>> ಅನ್ನ ,ಹೊನ್ನ ರಾಶಿಯು//೨//
>>
>> ದೂರ ಹಬ್ಬಿ ನೀಲ ತೀರ
>> ಪಡುವಣದಾಳ ಸಾಗರ
>> ತೆಂಗು,ಕಂಗು,ನಂದಿ,ಸುರಗಿ
>> ಸಿರಿಗಂಧ,ಹೊನ್ನೆಯಾಗರ //೩//
>>
>> ಗಂಗ,ಕದಂಬ,ರಾಷ್ಟ್ರಕೂಟ
>> ವಿಜಯನಗರ ವೈಭವ
>> ಚಾಲುಕ್ಯ,ಹೊಯ್ಸಳ,ಕಲಚೂರ್ಯ
>> ಕೆಳದಿ,ಮೈಸೂರ ಹೊಗಳುವ //೪//
>>
>> ಚೆನ್ನಮ್ಮ,ರಾಯಣ್ಣ ಹೊತ್ತಿಸಿದ
>> ಸ್ವತಂತ್ರ್ಯಹೋರಾಟ ಕಿಡಿಯು
>> ಡೆಪ್ಯೂಟಿ,ದೇಶಪಾಂಡೆ,ಆಲೂರರ
>> ಏಕೀಕರಣ ಕಹಳೆಯು //೫//
>>
>> ಹಸಿರನುಟ್ಟ ಘಟ್ಟ ಬೆಟ್ಟ
>> ಬಯಲು,ಮಲೆಯನಾಡು
>> ಆನೆ,ಜಿಂಕೆ,ಚಿರತೆ,ಹುಲಿ
>> ಪಕ್ಷಿ ಮೆರೆವ ಕಾಡು //೬//
>>
>> ಭಿನ್ನ-ವಿಭಿನ್ನ ಭೂಪ್ರದೇಶ
>> ಕನ್ನಡನಾಡೇ ಚೆಂದವು
>> ಚೆನ್ನ ಭಿನ್ನ ಆಡುಭಾಷೆ
>> ನಮ್ಮ ಬೆಸೆವ ಬಂಧವು ! //೭//
>>
>> ಬನ್ನಿರೆಲ್ಲಾ ಸೇರಿ ನಾವು
>> ತಾಯ ಅಡಿಗೆ ನಮಿಸುವಾ
>> ಕನ್ನಡದ ಕಸ್ತೂರಿ ಕಂಪು
>> ದಶ ದಿಕ್ಕಿಗೆ ಹರಡುವಾ //೮//
>>
>> # ಚಂದ್ರೇಗೌಡನಾರಮ್ನಳ್ಳಿ , 8722199344 .
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು
-http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email
to [email protected].
To post to this group, send an email to [email protected].
For more options, visit https://groups.google.com/d/optout.