ರಾಮನಗರ.ಶಿಕ್ಷಕರು

On Oct 26, 2017 5:40 PM, "chandregowda m d" <mdchandrego...@gmail.com>
wrote:

> *ತಾಯಿ ನಾಡು *
>
>     ನಾಡು ನಮ್ಮದು
>     ಕರುನಾಡು ನಮ್ಮದು
>     ದಾಸ,ಶರಣ,ಕವಿ,ಸಂತರ
>     ಗುಡಿಯು ನಮ್ಮದು // ಪ//
>
>    ಕೃಷ್ಣೆ,ತುಂಗೆ,ಕಾವೇರಿ,ಭೀಮೆ
>    ಹರಿವ ಸೊಬಗು ನೋಡಿರಿ
>    ಶಾರದೆ,ಚಾಮುಂಡಿ,ದುರ್ಗೆ
>     ಹರಸೊ ವರವ ಬೇಡಿರಿ //೧//
>
>     ಗೀತ,ನಾಟ್ಯ,ಸಾಹಿತ್ಯ,ಶಿಲ್ಪ
>     ವಿಜ್ಞಾನ,ಶಿಕ್ಷಣಕಾಶಿಯು
>     ತಾಯ ಮಡಿಲು ತುಂಬಿಹುದು
>     ಅನ್ನ ,ಹೊನ್ನ ರಾಶಿಯು//೨//
>
>     ದೂರ ಹಬ್ಬಿ ನೀಲ ತೀರ
>     ಪಡುವಣದಾಳ ಸಾಗರ
>     ತೆಂಗು,ಕಂಗು,ನಂದಿ,ಸುರಗಿ
>     ಸಿರಿಗಂಧ,ಹೊನ್ನೆಯಾಗರ //೩//
>
>     ಗಂಗ,ಕದಂಬ,ರಾಷ್ಟ್ರಕೂಟ
>     ವಿಜಯನಗರ ವೈಭವ
>     ಚಾಲುಕ್ಯ,ಹೊಯ್ಸಳ,ಕಲಚೂರ್ಯ
>     ಕೆಳದಿ,ಮೈಸೂರ ಹೊಗಳುವ //೪//
>
>      ಚೆನ್ನಮ್ಮ,ರಾಯಣ್ಣ ಹೊತ್ತಿಸಿದ
>      ಸ್ವತಂತ್ರ್ಯಹೋರಾಟ ಕಿಡಿಯು
>      ಡೆಪ್ಯೂಟಿ,ದೇಶಪಾಂಡೆ,ಆಲೂರರ
>      ಏಕೀಕರಣ ಕಹಳೆಯು //೫//
>
>     ಹಸಿರನುಟ್ಟ ಘಟ್ಟ ಬೆಟ್ಟ
>     ಬಯಲು,ಮಲೆಯನಾಡು
>     ಆನೆ,ಜಿಂಕೆ,ಚಿರತೆ,ಹುಲಿ
>     ಪಕ್ಷಿ ಮೆರೆವ ಕಾಡು //೬//
>
>       ಭಿನ್ನ-ವಿಭಿನ್ನ ಭೂಪ್ರದೇಶ
>       ಕನ್ನಡನಾಡೇ ಚೆಂದವು
>       ಚೆನ್ನ ಭಿನ್ನ ಆಡುಭಾಷೆ
>        ನಮ್ಮ  ಬೆಸೆವ ಬಂಧವು ! //೭//
>
>         ಬನ್ನಿರೆಲ್ಲಾ ಸೇರಿ ನಾವು
>         ತಾಯ ಅಡಿಗೆ ನಮಿಸುವಾ
>         ಕನ್ನಡದ ಕಸ್ತೂರಿ ಕಂಪು
>         ದಶ ದಿಕ್ಕಿಗೆ ಹರಡುವಾ //೮//
>
>            # ಚಂದ್ರೇಗೌಡನಾರಮ್ನಳ್ಳಿ , 8722199344 .
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to