ಭಾಷಣ ಇದ್ದರೆ ಕಳುಹಿಸಿ...
On Oct 26, 2017 5:40 PM, "chandregowda m d" <mdchandrego...@gmail.com> wrote: > *ತಾಯಿ ನಾಡು * > > ನಾಡು ನಮ್ಮದು > ಕರುನಾಡು ನಮ್ಮದು > ದಾಸ,ಶರಣ,ಕವಿ,ಸಂತರ > ಗುಡಿಯು ನಮ್ಮದು // ಪ// > > ಕೃಷ್ಣೆ,ತುಂಗೆ,ಕಾವೇರಿ,ಭೀಮೆ > ಹರಿವ ಸೊಬಗು ನೋಡಿರಿ > ಶಾರದೆ,ಚಾಮುಂಡಿ,ದುರ್ಗೆ > ಹರಸೊ ವರವ ಬೇಡಿರಿ //೧// > > ಗೀತ,ನಾಟ್ಯ,ಸಾಹಿತ್ಯ,ಶಿಲ್ಪ > ವಿಜ್ಞಾನ,ಶಿಕ್ಷಣಕಾಶಿಯು > ತಾಯ ಮಡಿಲು ತುಂಬಿಹುದು > ಅನ್ನ ,ಹೊನ್ನ ರಾಶಿಯು//೨// > > ದೂರ ಹಬ್ಬಿ ನೀಲ ತೀರ > ಪಡುವಣದಾಳ ಸಾಗರ > ತೆಂಗು,ಕಂಗು,ನಂದಿ,ಸುರಗಿ > ಸಿರಿಗಂಧ,ಹೊನ್ನೆಯಾಗರ //೩// > > ಗಂಗ,ಕದಂಬ,ರಾಷ್ಟ್ರಕೂಟ > ವಿಜಯನಗರ ವೈಭವ > ಚಾಲುಕ್ಯ,ಹೊಯ್ಸಳ,ಕಲಚೂರ್ಯ > ಕೆಳದಿ,ಮೈಸೂರ ಹೊಗಳುವ //೪// > > ಚೆನ್ನಮ್ಮ,ರಾಯಣ್ಣ ಹೊತ್ತಿಸಿದ > ಸ್ವತಂತ್ರ್ಯಹೋರಾಟ ಕಿಡಿಯು > ಡೆಪ್ಯೂಟಿ,ದೇಶಪಾಂಡೆ,ಆಲೂರರ > ಏಕೀಕರಣ ಕಹಳೆಯು //೫// > > ಹಸಿರನುಟ್ಟ ಘಟ್ಟ ಬೆಟ್ಟ > ಬಯಲು,ಮಲೆಯನಾಡು > ಆನೆ,ಜಿಂಕೆ,ಚಿರತೆ,ಹುಲಿ > ಪಕ್ಷಿ ಮೆರೆವ ಕಾಡು //೬// > > ಭಿನ್ನ-ವಿಭಿನ್ನ ಭೂಪ್ರದೇಶ > ಕನ್ನಡನಾಡೇ ಚೆಂದವು > ಚೆನ್ನ ಭಿನ್ನ ಆಡುಭಾಷೆ > ನಮ್ಮ ಬೆಸೆವ ಬಂಧವು ! //೭// > > ಬನ್ನಿರೆಲ್ಲಾ ಸೇರಿ ನಾವು > ತಾಯ ಅಡಿಗೆ ನಮಿಸುವಾ > ಕನ್ನಡದ ಕಸ್ತೂರಿ ಕಂಪು > ದಶ ದಿಕ್ಕಿಗೆ ಹರಡುವಾ //೮// > > # ಚಂದ್ರೇಗೌಡನಾರಮ್ನಳ್ಳಿ , 8722199344 . > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.