ಅಧ್ಭುತ ವಾಗಿದೆ

On Jan 2, 2018 21:13, "Vijaykumar.B.K B.K" <[email protected]>
wrote:

> Super
> On Jan 2, 2018 6:29 PM, "Anasuya M R" <[email protected]> wrote:
>
>> ಕಾವ್ಯಗಳನ್ನು ಓದಿ ಕವಿಯ ಅಧ್ಬುತ ಪ್ರತಿಭೆಗೆ
>> ಬೆರಗಾಗಿ ರಸಾನುಭವ ಪಡೆಯಬೇಕೆ  ಹೊರತು ಪೂರ್ವಾಗ್ರಹ ಪೀಡಿತರಾಗಬಾರದು
>>
>>
>> On 02-Jan-2018 1:00 PM, "vijendrahs kuppagadde" <[email protected]>
>> wrote:
>>
>>> ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ; ವಾಮನಕ್ರಮಂ
>>> ಮುಟ್ಟುಗೆ ಮುಟ್ಟುದಿರ್ಕೆ ಮುಗಿಲಂ; ಹರನಂ ನರನೊತ್ತಿ ಗಂಟಲಂ
>>> ಮೆಟ್ಟುಗೆ ಮೆಟ್ಟದಿರ್ಕೆ; ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್
>>> ಮುಟ್ಟಿದರೊತ್ತಿ ಮೆಟ್ಟಿದರಿದೇನಳವಗ್ಗಳಮೋ ಕವೀಂದ್ರರಾ
>>>
>>> -ನೇಮಿಚಂದ್ರನ "ಲೀಲಾವತೀ ಪ್ರಬಂಧಂ"
>>>
>>> ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ; ವಾಮನಕ್ರಮಂ ಮುಟ್ಟುಗೆ ಮುಟ್ಟುದಿರ್ಕೆ ಮುಗಿಲಂ;
>>> ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ; ಕವಿಗಳ್ ಕೃತಿಬಂಧದೊಳಲ್ತೆ
>>> ಕಟ್ಟಿದರ್, ಮುಟ್ಟಿದರ್, ಒತ್ತಿ ಮೆಟ್ಟಿದರ್‌; ಅದೇನಳವಗ್ಗಳಮೊ ಕವೀಂದ್ರರಾ (’ಅಳವು
>>> ಅದೇನ್ ಅಗ್ಗಳಮೋ ಕವೀಂದ್ರರಾ’ ಅಂತ ಕೂಡ ಓದಿಕೊಳ್ಳಬಹುದು)!
>>>
>>> ಕಡಲಿಗೆ ಸೇತುವೆಯನ್ನು ವಾನರ ಸಮೂಹವು ಕಟ್ಟಿದವೊ ಇಲ್ಲವೊ, ವಾಮನನು ಆಗಸದೆತ್ತರಕ್ಕೆ ಏರಿ
>>> ನಿಂತನೊ ಇಲ್ಲವೊ, (ಅರ್ಜುನನು ಮಲ್ಲಗಾಳಗದಲ್ಲಿ ಹರನನ್ನು ಸೋಲಿಸಿ) ಹರನ ಗಂಟಲ ಮೇಲೆ
>>> ಅರ್ಜುನ ತನ್ನ ಕಾಲನ್ನಿಟ್ಟನೊ ಇಲ್ಲವೊ - ಇದೆಲ್ಲ ನಡೆದವೊ ಇಲ್ಲವೊ ಕಂಡವರಾರು? ಆದರೆ
>>> ಕವಿಗಳು ತಮ್ಮ ಕೃತಿಬಂಧಗಳೊಳಗೆ ಈ ಸನ್ನಿವೇಶಗಳನ್ನು ಅದ್ಭುತವಾಗಿ ಸೃಷ್ಟಿಸಿದರಲ್ಲವೇ?
>>> ಆಹಾ! ಅವರ ಕಾವ್ಯಸೃಷ್ಟಿಯ ಸಾಮರ್ಥ್ಯ ಅದೆಂತಹುದೋ!
>>>
>>> ಕಾವ್ಯದಲ್ಲಿ ಉಕ್ತವಾಗಿರುವುದೆಲ್ಲವೂ ನಿಜವೋ ಅಲ್ಲವೋ ಯಾರಿಗೆ ಗೊತ್ತು. ಅದೆಲ್ಲವನ್ನು
>>> ಕಂಡವರಾದರೂ ಯಾರು? ಆದರೆ ಒಂದು ಕೃತಿಯನ್ನು ಓದುವಾಗ ಅದರಲ್ಲಿ ಬರುವ ಸಂಗತಿಗಳು ನಿಜಕ್ಕೂ
>>> ನಡೆದವೆಂದೇ ನಮಗನಿಸುವುದಿಲ್ಲವೇ? ನಮ್ಮ ಕಣ್ಣೆದುರಿಗೇ ಆ ದೃಶ್ಯಗಳು ನಡೆಯುತ್ತಿರುವಂತೆ
>>> ಭಾಸವಾಗುವುದಿಲ್ಲವೇ?
>>> ಹೇಗೆ ಸಾಧ್ಯವಾಯಿತು ಇದೆಲ್ಲ? ಯಾವ/ಯಾರ ಚಮತ್ಕಾರವಿದು?? ಕವಿಸೃಷ್ಟಿಯ ಚಮತ್ಕಾರವದು.
>>> ಕವಿಯು ತನ್ನ ಕಾವ್ಯದಲ್ಲಿ ನಾವಾರೂ ಕಂಡಿರದ ಹೊಸ ಲೋಕವೊಂದನ್ನೇ ಸೃಷ್ಟಿಸಬಲ್ಲ*. ನಾವು
>>> ಕಂಡು ಕೇಳರಿಯದ ಸನ್ನಿವೇಶಗಳೂ, ವಿಶೇಷ ಸಂಗತಿಗಳೂ ಜರುಗಬಹುದಲ್ಲಿ - ಕಾವ್ಯ
>>> ಜಗತ್ತಿನಲ್ಲಿ.!
>>>
>>> *ಆನಂದವರ್ಧನನು ತನ್ನ "ಧ್ವನ್ಯಾಲೋಕ"ದಲ್ಲಿ ಹೇಳಿದ್ದಾನೆ - ಅಪಾರೇ ಕಾವ್ಯಸಂಸಾರೇ
>>> ಕವಿರೇವ ಪ್ರಜಾಪತಿಃ |
>>> ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ ||
>>> "ಅಪಾರವಾದ ಈ ಕಾವ್ಯಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ. ಆತ ತನಗೆ ಹೇಗೆ ರುಚಿಸುವುದೋ/
>>> ತೋರುವುದೋ ಹಾಗೆ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ"
>>>
>>>
>>> Vijendra.H.S.
>>> HOD - Kannada Dept. and
>>> Exam Coordinator.
>>> BIS Badagandi.
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to