ನಿಮ್ಮ ಅಭಿಪ್ರಾಯಗಳು ಪ್ರತಿಯೊಬ್ಬ ಕನ್ನಡಿಗನಿಗೂ ಮುಟ್ಟಲಿ
On Feb 25, 2018 9:10 PM, "Ramanna T" <[email protected]> wrote: > ತುಂಬ ಉತ್ತಮ ವಿವರಣೆ ನೀಡಿದ ತಮಗೆ ಧನ್ಯವಾದಗಳು ಸರ್ > On Jan 2, 2018 1:00 PM, "vijendrahs kuppagadde" <[email protected]> > wrote: > >> ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ; ವಾಮನಕ್ರಮಂ >> ಮುಟ್ಟುಗೆ ಮುಟ್ಟುದಿರ್ಕೆ ಮುಗಿಲಂ; ಹರನಂ ನರನೊತ್ತಿ ಗಂಟಲಂ >> ಮೆಟ್ಟುಗೆ ಮೆಟ್ಟದಿರ್ಕೆ; ಕವಿಗಳ್ ಕೃತಿಬಂಧದೊಳಲ್ತೆ ಕಟ್ಟಿದರ್ >> ಮುಟ್ಟಿದರೊತ್ತಿ ಮೆಟ್ಟಿದರಿದೇನಳವಗ್ಗಳಮೋ ಕವೀಂದ್ರರಾ >> >> -ನೇಮಿಚಂದ್ರನ "ಲೀಲಾವತೀ ಪ್ರಬಂಧಂ" >> >> ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ; ವಾಮನಕ್ರಮಂ ಮುಟ್ಟುಗೆ ಮುಟ್ಟುದಿರ್ಕೆ ಮುಗಿಲಂ; >> ಹರನಂ ನರನೊತ್ತಿ ಗಂಟಲಂ ಮೆಟ್ಟುಗೆ ಮೆಟ್ಟದಿರ್ಕೆ; ಕವಿಗಳ್ ಕೃತಿಬಂಧದೊಳಲ್ತೆ >> ಕಟ್ಟಿದರ್, ಮುಟ್ಟಿದರ್, ಒತ್ತಿ ಮೆಟ್ಟಿದರ್; ಅದೇನಳವಗ್ಗಳಮೊ ಕವೀಂದ್ರರಾ (’ಅಳವು >> ಅದೇನ್ ಅಗ್ಗಳಮೋ ಕವೀಂದ್ರರಾ’ ಅಂತ ಕೂಡ ಓದಿಕೊಳ್ಳಬಹುದು)! >> >> ಕಡಲಿಗೆ ಸೇತುವೆಯನ್ನು ವಾನರ ಸಮೂಹವು ಕಟ್ಟಿದವೊ ಇಲ್ಲವೊ, ವಾಮನನು ಆಗಸದೆತ್ತರಕ್ಕೆ ಏರಿ >> ನಿಂತನೊ ಇಲ್ಲವೊ, (ಅರ್ಜುನನು ಮಲ್ಲಗಾಳಗದಲ್ಲಿ ಹರನನ್ನು ಸೋಲಿಸಿ) ಹರನ ಗಂಟಲ ಮೇಲೆ >> ಅರ್ಜುನ ತನ್ನ ಕಾಲನ್ನಿಟ್ಟನೊ ಇಲ್ಲವೊ - ಇದೆಲ್ಲ ನಡೆದವೊ ಇಲ್ಲವೊ ಕಂಡವರಾರು? ಆದರೆ >> ಕವಿಗಳು ತಮ್ಮ ಕೃತಿಬಂಧಗಳೊಳಗೆ ಈ ಸನ್ನಿವೇಶಗಳನ್ನು ಅದ್ಭುತವಾಗಿ ಸೃಷ್ಟಿಸಿದರಲ್ಲವೇ? >> ಆಹಾ! ಅವರ ಕಾವ್ಯಸೃಷ್ಟಿಯ ಸಾಮರ್ಥ್ಯ ಅದೆಂತಹುದೋ! >> >> ಕಾವ್ಯದಲ್ಲಿ ಉಕ್ತವಾಗಿರುವುದೆಲ್ಲವೂ ನಿಜವೋ ಅಲ್ಲವೋ ಯಾರಿಗೆ ಗೊತ್ತು. ಅದೆಲ್ಲವನ್ನು >> ಕಂಡವರಾದರೂ ಯಾರು? ಆದರೆ ಒಂದು ಕೃತಿಯನ್ನು ಓದುವಾಗ ಅದರಲ್ಲಿ ಬರುವ ಸಂಗತಿಗಳು ನಿಜಕ್ಕೂ >> ನಡೆದವೆಂದೇ ನಮಗನಿಸುವುದಿಲ್ಲವೇ? ನಮ್ಮ ಕಣ್ಣೆದುರಿಗೇ ಆ ದೃಶ್ಯಗಳು ನಡೆಯುತ್ತಿರುವಂತೆ >> ಭಾಸವಾಗುವುದಿಲ್ಲವೇ? >> ಹೇಗೆ ಸಾಧ್ಯವಾಯಿತು ಇದೆಲ್ಲ? ಯಾವ/ಯಾರ ಚಮತ್ಕಾರವಿದು?? ಕವಿಸೃಷ್ಟಿಯ ಚಮತ್ಕಾರವದು. >> ಕವಿಯು ತನ್ನ ಕಾವ್ಯದಲ್ಲಿ ನಾವಾರೂ ಕಂಡಿರದ ಹೊಸ ಲೋಕವೊಂದನ್ನೇ ಸೃಷ್ಟಿಸಬಲ್ಲ*. ನಾವು >> ಕಂಡು ಕೇಳರಿಯದ ಸನ್ನಿವೇಶಗಳೂ, ವಿಶೇಷ ಸಂಗತಿಗಳೂ ಜರುಗಬಹುದಲ್ಲಿ - ಕಾವ್ಯ ಜಗತ್ತಿನಲ್ಲಿ >> .! >> >> *ಆನಂದವರ್ಧನನು ತನ್ನ "ಧ್ವನ್ಯಾಲೋಕ"ದಲ್ಲಿ ಹೇಳಿದ್ದಾನೆ - ಅಪಾರೇ ಕಾವ್ಯಸಂಸಾರೇ ಕವಿರೇವ >> ಪ್ರಜಾಪತಿಃ | >> ಯಥಾಸ್ಮೈ ರೋಚತೇ ವಿಶ್ವಂ ತಥೇದಂ ಪರಿವರ್ತತೇ || >> "ಅಪಾರವಾದ ಈ ಕಾವ್ಯಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ. ಆತ ತನಗೆ ಹೇಗೆ ರುಚಿಸುವುದೋ/ >> ತೋರುವುದೋ ಹಾಗೆ ವಿಶ್ವವನ್ನು ರೂಪಾಂತರಗೊಳಿಸುತ್ತಾನೆ" >> >> >> Vijendra.H.S. >> HOD - Kannada Dept. and >> Exam Coordinator. >> BIS Badagandi. >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
