ಇಂತಹ ಚರ್ಚೆಗಳು ಇಂದು ಅವಶ್ಯವಿವೆ
Sent from my Samsung Galaxy smartphone. -------- Original message --------From: Anasuya M R <[email protected]> Date: 23/03/2018 7:36 pm (GMT+05:30) To: [email protected] Subject: Re: [Kannada STF-27023] ಮಾನವೀಯತೆ ಮೆರೆದ ರಿಯಾಲಿಟಿ ಶೋನ ಒಂದು ನೈಜ್ಯ ಘಟನೆ .ನಿಮ್ಮೆಲ್ಲರಿಗಾಗಿ ಮಿತ್ರರೇ ಇಂತಹ ಸಂಗತಿಗಳನ್ನು ಅವರಿಂದ ನಿರೀಕ್ಷೆಮಾಡಲೆಬಾರದು On Fri 23 Mar, 2018, 7:09 PM Sameera samee, <[email protected]> wrote: *ಮಾಧ್ಯಮಗಳಿಗೆ ಕಾಣಿಸಲಿಲ್ಲವೇ? ಶಾಹೀನಾ ಕುಟುಂಬದ ಮಾನವೀಯತೆ.* ಕನ್ನಡ ಖಾಸಗಿ (ಕಲರ್ಸ್ ಕನ್ನಡ) ವಾಹಿನಿಯೊಂದರಲ್ಲಿ ನಾಯಕ ನಟ ಪುನಿತ ರಾಜಕುಮಾರ ನಡೆಸಿಕೊಡುವ " *ಫ್ಯಾಮಿಲಿ ಪವರ್"* ಶೋ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿದೆ.ಆದರೆ ಕಳೆದ ಭಾನುವಾರ ನಡೆದ ಈ ಫ್ಯಾಮಿಲಿ ಪವರ್ ಶೋ ಅತ್ಯಂತ ಅರ್ಥಪೂರ್ಣ ಮತ್ತು ಸಮಾಜದ ಜನತೆಗೆ ಮಾನವೀಯ ಮೌಲ್ಯಗುಣಗಳನ್ನು ಬೋಧಿಸುವಂತಿತ್ತು. ಲೋಕಮ್ಮ ಮತ್ತು ಶಾಹೀನಾ ಎಂಬುವವರ ಎರಡು ಕುಟುಂಬಗಳು ಈ ಶೋ ನಲ್ಲಿ ಭಾಗವಹಿಸಿದ್ದವು. ಲೋಕಮ್ಮ ನವರ ಕುಟುಂಬ ಈ ಕಾರ್ಯಕ್ರದಲ್ಲಿ ಗೆಲವು ಸಾಧಿಸಿ ಬಂದ ಹಣದಿಂದ ಕಣ್ಣು ಇಲ್ಲದ ತಮ್ಮ ಕುಟುಂಬದ *6 ವರ್ಷದ ದಿಕ್ಷಿತಾ ಹೆಣ್ಣು ಮಗುವಿಗೆ* ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂಬ ಮಹಾದಾಸೆಯಿಂದ ಹೊಂದಿದ್ದರು. ಆದರೆ ಪುನಿತ ರಾಜಕುಮಾರ ಕೇಳುವ ಪ್ರಶ್ನೆ ಮತ್ತು ಕೊಟ್ಟಂತ ಆಟಗಳಲ್ಲಿ ಶಾಹೀನಾ ಕುಟುಂಬದವರಿಗಿಂತ ಕಡಿಮೆ ಅಂಕಗಳನ್ನು ಪಡೆದು ಪರಭಾವಕೊಂಡರು. ಹತ್ತು ಲಕ್ಷದ ಆಟಕ್ಕೆ ಆಯ್ಕೆಯಾದ *ಶಾಹೀನಾ ಕುಟುಂಬಕ್ಕೆ ಪುನಿತ ಗೆದ್ದ ಹಣವನ್ನು ಯಾವುದಕ್ಕೆ ಉಪಯೋಗಿಸುತ್ತಿರಾ ಎಂದು ಕೇಳಿದಾಗ ಗೆದ್ದ ಹಣವನ್ನು ಲೋಕಮ್ಮ ನವರ ಕುಟುಂಬದ ದಿಕ್ಷಿತಾ ಮಗುವಿನ ಕಣ್ಣಿನ ಚಿಕಿತ್ಸೆಗೆ ನೀಡುವುದಾಗಿ ಹೇಳಿದರು*.ಆ ಕ್ಷಣವೇ ಶೋ ವೀಕ್ಷಿಸುತಿದ್ದ ನಾಡಿನ ಎಲ್ಲಾ ಜನರಲ್ಲಿ ಕಣ್ಣಿರು ತುಂಬಿ ಬಂದು ಭಾವುಕಾರದರು. ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತ ಪಡಿಸಿದರು.ಈ ಶೋ ದಲ್ಲಿ 3 ಲಕ್ಷ ಗೆಲುವು ಸಾಧಿಸಿದರು. ಪುನಿತ ರವರು 3 ಲಕ್ಷದ ಚಕ್ ಯಾರ ಹೆಸರಿನಲ್ಲಿ ಬರೆಸಲಿ ಎಂದು ಕೇಳಿದಾಗ ಶಾಹೀನಾ ಮತ್ತು ಇವರ ಕುಟುಂಬ ಕಷ್ಟದಲ್ಲಿ ಇರುವ ಲೋಕಮ್ಮ ನವರ ಕುಟುಂಬದ ಹೆಸರಿನಲ್ಲಿ ನೀಡುವಂತೆ ಸೂಚಿಸಿದರು.ಈ ಮೂಲಕ ಹಿಂದು ಮುಸ್ಲಿಂ ಎಂಬು ಹೊಡೆದಾಗುವ ಇಂದಿನ ಈ ಸ್ವಾರ್ಥ ಸಮಾಜದಲ್ಲಿ ಜಾತಿ ಮತವನ್ನು ಲೆಕ್ಕಿಸದೆ ಮಾನವೀಯತೆಗೆ ಬೆಲೆ ನೀಡಿದ *ಶಾಹೀನಾ ಕುಟುಂಬದ ಸಾಮರಸ್ಯದ ಮೇಲು ಗುಣಕ್ಕೆ ನಾಡಿನ ಜನತೆ ಕೃತಜ್ಞಾರ್ಹರು*. ಆದರೆ ದಿನವಿಡೀ ಸಮಾಜದಲ್ಲಿ ಕೋಮು ಗಲಭೆ ಪ್ರಚೋದಿಸುವ ವಿಷಯಗಳ ಕುರಿತು ಅನವಶ್ಯಕವಾಗಿ ಚರ್ಚೆ ಮಾಡುವ ಕನ್ನಡ ಮಾಧ್ಯಮಗಳಿಗೆ ಮಾನವೀಯತೆ ಮೆರೆದು ಸಮಾಜದ ಸಾಮರಸ್ಯ ಕೈಗನ್ನಡಿಯಾದ ಶಾಹೀನಾ ಕುಟುಂಬದ ವಿಷಯವಾಗಿ ಸಮಾಜಕ್ಕೆ ಒಂದು ಭಾವೈಕ್ಯತೆ ಬೆಸೆಯುವ ವಿಚಾರವಾಗಿ ಯಾವ ಒಂದು ಕನ್ನಡ ಸುದ್ದಿ ಮಾಧ್ಯಮಗಳು ಚರ್ಚೆ ಮಾಡದೇ ಇರುವುದು ವಿಷಾದಕರ ಸಂಗತಿ.. *ಇಷ್ಟ ಆದರೆ ಶೇರ ಮಾಡಿ* ಸಮೀರ ( ಕನ್ನಡ ಭಾಷಾ ಶಿಕ್ಷಕಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
