Please send anybody lesson notes and year plans of first language kannada
for class 8th, 9th and 10th
On 30-Mar-2018 9:25 pm, "sridevi purohit" <[email protected]> wrote:

> ಶಾಹಿನಾರ ಮಾನವೀಯತೆ ಮೆಚ್ಚುವಂಥದ್ದು.ಅವರಿಗೆ ಧನ್ಯವಾದಗಳು.
>
> On 30-Mar-2018 10:06 AM, "YPadma yp" <[email protected]> wrote:
>
>> Hat's off that family Madam👏👏👏
>> On 23-Mar-2018 7:09 PM, "Sameera samee" <[email protected]> wrote:
>>
>>> *ಮಾಧ್ಯಮಗಳಿಗೆ ಕಾಣಿಸಲಿಲ್ಲವೇ? ಶಾಹೀನಾ ಕುಟುಂಬದ ಮಾನವೀಯತೆ.*
>>>
>>> ಕನ್ನಡ ಖಾಸಗಿ (ಕಲರ್ಸ್ ಕನ್ನಡ) ವಾಹಿನಿಯೊಂದರಲ್ಲಿ  ನಾಯಕ ನಟ ಪುನಿತ ರಾಜಕುಮಾರ
>>> ನಡೆಸಿಕೊಡುವ " *ಫ್ಯಾಮಿಲಿ ಪವರ್"* ಶೋ ಪ್ರತಿ ಶನಿವಾರ ಮತ್ತು ಭಾನುವಾರ
>>> ಪ್ರಸಾರವಾಗುತ್ತಿದೆ.ಆದರೆ ಕಳೆದ ಭಾನುವಾರ ನಡೆದ ಈ ಫ್ಯಾಮಿಲಿ ಪವರ್ ಶೋ ಅತ್ಯಂತ ಅರ್ಥಪೂರ್ಣ
>>> ಮತ್ತು ಸಮಾಜದ ಜನತೆಗೆ ಮಾನವೀಯ ಮೌಲ್ಯಗುಣಗಳನ್ನು ಬೋಧಿಸುವಂತಿತ್ತು. ಲೋಕಮ್ಮ ಮತ್ತು
>>> ಶಾಹೀನಾ ಎಂಬುವವರ ಎರಡು ಕುಟುಂಬಗಳು ಈ ಶೋ ನಲ್ಲಿ ಭಾಗವಹಿಸಿದ್ದವು. ಲೋಕಮ್ಮ ನವರ ಕುಟುಂಬ ಈ
>>> ಕಾರ್ಯಕ್ರದಲ್ಲಿ ಗೆಲವು ಸಾಧಿಸಿ ಬಂದ ಹಣದಿಂದ ಕಣ್ಣು ಇಲ್ಲದ ತಮ್ಮ ಕುಟುಂಬದ *6 ವರ್ಷದ
>>> ದಿಕ್ಷಿತಾ ಹೆಣ್ಣು ಮಗುವಿಗೆ* ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂಬ ಮಹಾದಾಸೆಯಿಂದ
>>> ಹೊಂದಿದ್ದರು. ಆದರೆ ಪುನಿತ ರಾಜಕುಮಾರ ಕೇಳುವ ಪ್ರಶ್ನೆ ಮತ್ತು ಕೊಟ್ಟಂತ ಆಟಗಳಲ್ಲಿ ಶಾಹೀನಾ
>>> ಕುಟುಂಬದವರಿಗಿಂತ ಕಡಿಮೆ ಅಂಕಗಳನ್ನು ಪಡೆದು ಪರಭಾವಕೊಂಡರು. ಹತ್ತು ಲಕ್ಷದ ಆಟಕ್ಕೆ
>>> ಆಯ್ಕೆಯಾದ *ಶಾಹೀನಾ ಕುಟುಂಬಕ್ಕೆ ಪುನಿತ ಗೆದ್ದ ಹಣವನ್ನು ಯಾವುದಕ್ಕೆ ಉಪಯೋಗಿಸುತ್ತಿರಾ
>>> ಎಂದು ಕೇಳಿದಾಗ ಗೆದ್ದ ಹಣವನ್ನು ಲೋಕಮ್ಮ ನವರ ಕುಟುಂಬದ ದಿಕ್ಷಿತಾ ಮಗುವಿನ ಕಣ್ಣಿನ
>>> ಚಿಕಿತ್ಸೆಗೆ ನೀಡುವುದಾಗಿ ಹೇಳಿದರು*.ಆ ಕ್ಷಣವೇ ಶೋ ವೀಕ್ಷಿಸುತಿದ್ದ ನಾಡಿನ ಎಲ್ಲಾ
>>> ಜನರಲ್ಲಿ ಕಣ್ಣಿರು ತುಂಬಿ ಬಂದು ಭಾವುಕಾರದರು. ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತ
>>> ಪಡಿಸಿದರು.ಈ ಶೋ ದಲ್ಲಿ 3 ಲಕ್ಷ ಗೆಲುವು ಸಾಧಿಸಿದರು. ಪುನಿತ ರವರು 3 ಲಕ್ಷದ ಚಕ್ ಯಾರ
>>> ಹೆಸರಿನಲ್ಲಿ ಬರೆಸಲಿ ಎಂದು ಕೇಳಿದಾಗ ಶಾಹೀನಾ ಮತ್ತು  ಇವರ ಕುಟುಂಬ ಕಷ್ಟದಲ್ಲಿ ಇರುವ
>>> ಲೋಕಮ್ಮ ನವರ ಕುಟುಂಬದ ಹೆಸರಿನಲ್ಲಿ ನೀಡುವಂತೆ ಸೂಚಿಸಿದರು.ಈ ಮೂಲಕ ಹಿಂದು ಮುಸ್ಲಿಂ ಎಂಬು
>>> ಹೊಡೆದಾಗುವ ಇಂದಿನ ಈ ಸ್ವಾರ್ಥ ಸಮಾಜದಲ್ಲಿ ಜಾತಿ ಮತವನ್ನು ಲೆಕ್ಕಿಸದೆ ಮಾನವೀಯತೆಗೆ ಬೆಲೆ
>>> ನೀಡಿದ *ಶಾಹೀನಾ ಕುಟುಂಬದ ಸಾಮರಸ್ಯದ ಮೇಲು ಗುಣಕ್ಕೆ ನಾಡಿನ ಜನತೆ ಕೃತಜ್ಞಾರ್ಹರು*.
>>>                              ಆದರೆ ದಿನವಿಡೀ ಸಮಾಜದಲ್ಲಿ ಕೋಮು ಗಲಭೆ ಪ್ರಚೋದಿಸುವ
>>> ವಿಷಯಗಳ ಕುರಿತು ಅನವಶ್ಯಕವಾಗಿ ಚರ್ಚೆ ಮಾಡುವ ಕನ್ನಡ ಮಾಧ್ಯಮಗಳಿಗೆ ಮಾನವೀಯತೆ ಮೆರೆದು
>>> ಸಮಾಜದ ಸಾಮರಸ್ಯ ಕೈಗನ್ನಡಿಯಾದ ಶಾಹೀನಾ ಕುಟುಂಬದ ವಿಷಯವಾಗಿ ಸಮಾಜಕ್ಕೆ ಒಂದು ಭಾವೈಕ್ಯತೆ
>>> ಬೆಸೆಯುವ ವಿಚಾರವಾಗಿ ಯಾವ ಒಂದು ಕನ್ನಡ ಸುದ್ದಿ ಮಾಧ್ಯಮಗಳು ಚರ್ಚೆ ಮಾಡದೇ ಇರುವುದು
>>> ವಿಷಾದಕರ ಸಂಗತಿ..
>>>
>>> *ಇಷ್ಟ ಆದರೆ ಶೇರ ಮಾಡಿ*
>>>
>>> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -https://docs.google.com/forms/d/e/1FAIpQLSevqRdFngjbDtOF8Yx
>>> geXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -http://karnatakaeducation.org.in/KOER/index.php/ವಿಷಯಶಿಕ್ಷಕರ
>>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -http://karnatakaeducation.org.in/KOER/en/index.php/Public_S
>>> oftware
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -https://docs.google.com/forms/d/e/1FAIpQLSevqRdFngjbDtOF8Yx
>> geXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -http://karnatakaeducation.org.in/KOER/index.php/ವಿಷಯಶಿಕ್ಷಕರ
>> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -http://karnatakaeducation.org.in/KOER/en/index.php/Public_
>> Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to