ಶಾಹಿನಾರವರ ಮಾನವೀಯತೆಗೆ ನಿಜಕ್ಕೂ ಧನ್ಯವಾದಗಳು manjaiah sakshi" < [email protected]> wroSupet
On Mar 23, 2018 8:07 PM, "vishwa14u" <[email protected]> wrote: > ಇಂತಹ ಚರ್ಚೆಗಳು ಇಂದು ಅವಶ್ಯವಿವೆ > > > > > Sent from my Samsung Galaxy smartphone. > > -------- Original message -------- > From: Anasuya M R <[email protected]> > Date: 23/03/2018 7:36 pm (GMT+05:30) > To: [email protected] > Subject: Re: [Kannada STF-27023] ಮಾನವೀಯತೆ ಮೆರೆದ ರಿಯಾಲಿಟಿ ಶೋನ ಒಂದು ನೈಜ್ಯ > ಘಟನೆ .ನಿಮ್ಮೆಲ್ಲರಿಗಾಗಿ ಮಿತ್ರರೇ > > ಇಂತಹ ಸಂಗತಿಗಳನ್ನು ಅವರಿಂದ ನಿರೀಕ್ಷೆ > ಮಾಡಲೆಬಾರದು > > On Fri 23 Mar, 2018, 7:09 PM Sameera samee, <[email protected]> wrote: > >> *ಮಾಧ್ಯಮಗಳಿಗೆ ಕಾಣಿಸಲಿಲ್ಲವೇ? ಶಾಹೀನಾ ಕುಟುಂಬದ ಮಾನವೀಯತೆ.* >> >> ಕನ್ನಡ ಖಾಸಗಿ (ಕಲರ್ಸ್ ಕನ್ನಡ) ವಾಹಿನಿಯೊಂದರಲ್ಲಿ ನಾಯಕ ನಟ ಪುನಿತ ರಾಜಕುಮಾರ >> ನಡೆಸಿಕೊಡುವ " *ಫ್ಯಾಮಿಲಿ ಪವರ್"* ಶೋ ಪ್ರತಿ ಶನಿವಾರ ಮತ್ತು ಭಾನುವಾರ >> ಪ್ರಸಾರವಾಗುತ್ತಿದೆ.ಆದರೆ ಕಳೆದ ಭಾನುವಾರ ನಡೆದ ಈ ಫ್ಯಾಮಿಲಿ ಪವರ್ ಶೋ ಅತ್ಯಂತ ಅರ್ಥಪೂರ್ಣ >> ಮತ್ತು ಸಮಾಜದ ಜನತೆಗೆ ಮಾನವೀಯ ಮೌಲ್ಯಗುಣಗಳನ್ನು ಬೋಧಿಸುವಂತಿತ್ತು. ಲೋಕಮ್ಮ ಮತ್ತು >> ಶಾಹೀನಾ ಎಂಬುವವರ ಎರಡು ಕುಟುಂಬಗಳು ಈ ಶೋ ನಲ್ಲಿ ಭಾಗವಹಿಸಿದ್ದವು. ಲೋಕಮ್ಮ ನವರ ಕುಟುಂಬ ಈ >> ಕಾರ್ಯಕ್ರದಲ್ಲಿ ಗೆಲವು ಸಾಧಿಸಿ ಬಂದ ಹಣದಿಂದ ಕಣ್ಣು ಇಲ್ಲದ ತಮ್ಮ ಕುಟುಂಬದ *6 ವರ್ಷದ >> ದಿಕ್ಷಿತಾ ಹೆಣ್ಣು ಮಗುವಿಗೆ* ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂಬ ಮಹಾದಾಸೆಯಿಂದ >> ಹೊಂದಿದ್ದರು. ಆದರೆ ಪುನಿತ ರಾಜಕುಮಾರ ಕೇಳುವ ಪ್ರಶ್ನೆ ಮತ್ತು ಕೊಟ್ಟಂತ ಆಟಗಳಲ್ಲಿ ಶಾಹೀನಾ >> ಕುಟುಂಬದವರಿಗಿಂತ ಕಡಿಮೆ ಅಂಕಗಳನ್ನು ಪಡೆದು ಪರಭಾವಕೊಂಡರು. ಹತ್ತು ಲಕ್ಷದ ಆಟಕ್ಕೆ >> ಆಯ್ಕೆಯಾದ *ಶಾಹೀನಾ ಕುಟುಂಬಕ್ಕೆ ಪುನಿತ ಗೆದ್ದ ಹಣವನ್ನು ಯಾವುದಕ್ಕೆ ಉಪಯೋಗಿಸುತ್ತಿರಾ >> ಎಂದು ಕೇಳಿದಾಗ ಗೆದ್ದ ಹಣವನ್ನು ಲೋಕಮ್ಮ ನವರ ಕುಟುಂಬದ ದಿಕ್ಷಿತಾ ಮಗುವಿನ ಕಣ್ಣಿನ >> ಚಿಕಿತ್ಸೆಗೆ ನೀಡುವುದಾಗಿ ಹೇಳಿದರು*.ಆ ಕ್ಷಣವೇ ಶೋ ವೀಕ್ಷಿಸುತಿದ್ದ ನಾಡಿನ ಎಲ್ಲಾ >> ಜನರಲ್ಲಿ ಕಣ್ಣಿರು ತುಂಬಿ ಬಂದು ಭಾವುಕಾರದರು. ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತ >> ಪಡಿಸಿದರು.ಈ ಶೋ ದಲ್ಲಿ 3 ಲಕ್ಷ ಗೆಲುವು ಸಾಧಿಸಿದರು. ಪುನಿತ ರವರು 3 ಲಕ್ಷದ ಚಕ್ ಯಾರ >> ಹೆಸರಿನಲ್ಲಿ ಬರೆಸಲಿ ಎಂದು ಕೇಳಿದಾಗ ಶಾಹೀನಾ ಮತ್ತು ಇವರ ಕುಟುಂಬ ಕಷ್ಟದಲ್ಲಿ ಇರುವ >> ಲೋಕಮ್ಮ ನವರ ಕುಟುಂಬದ ಹೆಸರಿನಲ್ಲಿ ನೀಡುವಂತೆ ಸೂಚಿಸಿದರು.ಈ ಮೂಲಕ ಹಿಂದು ಮುಸ್ಲಿಂ ಎಂಬು >> ಹೊಡೆದಾಗುವ ಇಂದಿನ ಈ ಸ್ವಾರ್ಥ ಸಮಾಜದಲ್ಲಿ ಜಾತಿ ಮತವನ್ನು ಲೆಕ್ಕಿಸದೆ ಮಾನವೀಯತೆಗೆ ಬೆಲೆ >> ನೀಡಿದ *ಶಾಹೀನಾ ಕುಟುಂಬದ ಸಾಮರಸ್ಯದ ಮೇಲು ಗುಣಕ್ಕೆ ನಾಡಿನ ಜನತೆ ಕೃತಜ್ಞಾರ್ಹರು*. >> ಆದರೆ ದಿನವಿಡೀ ಸಮಾಜದಲ್ಲಿ ಕೋಮು ಗಲಭೆ ಪ್ರಚೋದಿಸುವ >> ವಿಷಯಗಳ ಕುರಿತು ಅನವಶ್ಯಕವಾಗಿ ಚರ್ಚೆ ಮಾಡುವ ಕನ್ನಡ ಮಾಧ್ಯಮಗಳಿಗೆ ಮಾನವೀಯತೆ ಮೆರೆದು >> ಸಮಾಜದ ಸಾಮರಸ್ಯ ಕೈಗನ್ನಡಿಯಾದ ಶಾಹೀನಾ ಕುಟುಂಬದ ವಿಷಯವಾಗಿ ಸಮಾಜಕ್ಕೆ ಒಂದು ಭಾವೈಕ್ಯತೆ >> ಬೆಸೆಯುವ ವಿಚಾರವಾಗಿ ಯಾವ ಒಂದು ಕನ್ನಡ ಸುದ್ದಿ ಮಾಧ್ಯಮಗಳು ಚರ್ಚೆ ಮಾಡದೇ ಇರುವುದು >> ವಿಷಾದಕರ ಸಂಗತಿ.. >> >> *ಇಷ್ಟ ಆದರೆ ಶೇರ ಮಾಡಿ* >> >> ಸಮೀರ ( ಕನ್ನಡ ಭಾಷಾ ಶಿಕ್ಷಕಿ >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8Yx >> geXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ಷಕರ >> ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/Public_ >> Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8Yx > geXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ಷಕರ > ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/Public_ > Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8Yx > geXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ಷಕರ > ವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/Public_ > Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL 8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
