Very beautiful poem On 03-Apr-2018 10:01 PM, "chandregowda m d" <mdchandrego...@gmail.com> wrote:
> ಶರಣಾರ್ಥಿ > > ಶರಣರ ನುಡಿ ಚೆನ್ನ > ಶರಣರ ನಡೆ ಚಿನ್ನ > ಶರಣರ ವಿಚಾರಗಳತಿ ಗಹನ > ಶರಣರ ಹಾದಿ ಸರ್ವಮಾನ್ಯ > > ಅಕ್ಕನಂತರಾಳದಿಂ ಹೊಮ್ಮಿದೆ > ಕವಿತೆಯ ಸೊಬಗು > ಅಲ್ಲಮನ ಸೊಲ್ಲಿನಿಂ ಚುಮ್ಮಿದೆ > ನುಡಿಯ ಬೆಡಗು > > ದಾಸೋಹದ ಹಿರಿಮೆಗೆ > ಬರೆದ ಹೊಸ ಭಾಷ್ಯ > ಕಾಯಕದ ಗರಿಮೆಗೆ > ಬುವಿಯಲ್ಲಿ ನವಲಾಸ್ಯ > > > ಕಮ್ಮಾರ ಕುಂಬಾರ ಸಮಗಾರ > ನೇಕಾರ ಮಾದಾರ ಪತ್ತಾರ ಹೂಗಾರ > ಎಲ್ಲರೂ ಒಂದೇ ಇಲ್ಲಿ ವಚನಕಾರ > ಅಶನ_ವಸನಾಕ್ಕಾಗಿ ಕಸುಬುದಾರ > > ಹಗಲೆಲ್ಲಾ ಬಿಡುವಿರದೆ > ಕಾಯಕವ ಕುಟ್ಟಿ > ಇರುಳಿನಲ್ಲಿ ಸಡಗರದಿ > ವಚನಗಳ ಕಟ್ಟಿ > > ಅನುಭಾವದ ಅಡುಗೆಯನ್ನು > ಜಗಕೆಲ್ಲಾ ಬಡಿಸಿ > ಸಹಪಂಕ್ತಿ ಭೋಜನದಿ > ಜಾತಿ_ಮತದ ಭೇದ ಅಳಿಸಿ > > ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ! > ಬಸವಾದಿ ಪ್ರಮಥರು ಭವದಕಡೆಗೆ!! > ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ > ನವ ಮನ್ವಂತರಕೆ ನಾಂದಿಯನು ಹಾಡೆ > > ಬಸವರುದಿಸಿದುದು ಭುವನದ ಭಾಗ್ಯ > ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ > ದುಡಿವ,ನೀಡುವ,ಅನುಭವ ಬರೆದಿಡುವ > ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ. > > ....... ಚಂದ್ರೇಗೌಡ ನಾರಮ್ನಳ್ಳಿ,8722199344 > ---------- Forwarded message ---------- > From: "chandregowda m d" <mdchandrego...@gmail.com> > Date: Apr 3, 2018 9:19 PM > Subject: A poem for BASAVAJAYANTI > To: <viramap...@gmail.com> > Cc: > > ಶರಣಾರ್ಥಿ > > ಶರಣರ ನುಡಿ ಚೆನ್ನ > ಶರಣರ ನಡೆ ಚಿನ್ನ > ಶರಣರ ವಿಚಾರಗಳತಿ ಗಹನ > ಶರಣರ ಹಾದಿ ಸರ್ವಮಾನ್ಯ > > ಅಕ್ಕನಂತರಾಳದಿಂ ಹೊಮ್ಮಿದೆ > ಕವಿತೆಯ ಸೊಬಗು > ಅಲ್ಲಮನ ಸೊಲ್ಲಿನಿಂ ಚುಮ್ಮಿದೆ > ನುಡಿಯ ಬೆಡಗು > > ದಾಸೋಹದ ಹಿರಿಮೆಗೆ > ಬರೆದ ಹೊಸ ಭಾಷ್ಯ > ಕಾಯಕದ ಗರಿಮೆಗೆ > ಬುವಿಯಲ್ಲಿ ನವಲಾಸ್ಯ > > > ಕಮ್ಮಾರ ಕುಂಬಾರ ಸಮಗಾರ > ನೇಕಾರ ಮಾದಾರ ಪತ್ತಾರ ಹೂಗಾರ > ಎಲ್ಲರೂ ಒಂದೇ ಇಲ್ಲಿ ವಚನಕಾರ > ಅಶನ_ವಸನಾಕ್ಕಾಗಿ ಕಸುಬುದಾರ > > ಹಗಲೆಲ್ಲಾ ಬಿಡುವಿರದೆ > ಕಾಯಕವ ಕುಟ್ಟಿ > ಇರುಳಿನಲ್ಲಿ ಸಡಗರದಿ > ವಚನಗಳ ಕಟ್ಟಿ > > ಅನುಭಾವದ ಅಡುಗೆಯನ್ನು > ಜಗಕೆಲ್ಲಾ ಬಡಿಸಿ > ಸಹಪಂಕ್ತಿ ಭೋಜನದಿ > ಜಾತಿ_ಮತದ ಭೇದ ಅಳಿಸಿ > > ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ! > ಬಸವಾದಿ ಪ್ರಮಥರು ಭವದಕಡೆಗೆ!! > ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ > ನವ ಮನ್ವಂತರಕೆ ನಾಂದಿಯನು ಹಾಡೆ > > ಬಸವರುದಿಸಿದುದು ಭುವನದ ಭಾಗ್ಯ > ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ > ದುಡಿವ,ನೀಡುವ,ಅನುಭವ ಬರೆದಿಡುವ > ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ. > > ....... ಚಂದ್ರೇಗೌಡ ನಾರಮ್ನಳ್ಳಿ,8722199344 > > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to kannadastf+unsubscr...@googlegroups.com. > To post to this group, send email to kannadastf@googlegroups.com. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to kannadastf+unsubscr...@googlegroups.com. To post to this group, send an email to kannadastf@googlegroups.com. For more options, visit https://groups.google.com/d/optout.