ವಚನಗಳ ಶ್ರೇಷ್ಟತೆ ಸಾಕಾರಗೊಂಡಿರುವ
ಕವನ

On Wed 4 Apr, 2018, 8:59 AM ARATHI N.J., <jinakeri...@gmail.com> wrote:

> ವಚನಕಾರರ ಸಹಜತೆಯನ್ನು ತುಂಬಾ ಚನ್ನಾಗಿ ಬರೆದಿರುವಿರಿ ಸರ್
>
> On Wed 4 Apr, 2018, 8:49 AM RAJU AVALEKAR, <rajuavale...@gmail.com> wrote:
>
>> ಅತ್ಯುತ್ತಮ ಕವನ ಗುರುಗಳೆ.
>>
>> On Tue, 3 Apr 2018, 11:12 p.m. Kavita Kadapattimath, <
>> kavitapraveen...@gmail.com> wrote:
>>
>>> ಕವನ ತುಂಬಾ ಚೆನ್ನಾಗಿದೆ.
>>>
>>>
>>> On Tue, 3 Apr 2018, 10:31 p.m. VIJAYALAKSHMI S, <harshitdh2...@gmail.com>
>>> wrote:
>>>
>>>> Very beautiful poem
>>>>
>>>> On 03-Apr-2018 10:01 PM, "chandregowda m d" <mdchandrego...@gmail.com>
>>>> wrote:
>>>>
>>>>> ಶರಣಾರ್ಥಿ
>>>>>
>>>>>  ಶರಣರ ನುಡಿ ಚೆನ್ನ
>>>>> ಶರಣರ ನಡೆ ಚಿನ್ನ
>>>>> ಶರಣರ ವಿಚಾರಗಳತಿ ಗಹನ
>>>>> ಶರಣರ ಹಾದಿ ಸರ್ವಮಾನ್ಯ
>>>>>
>>>>>  ಅಕ್ಕನಂತರಾಳದಿಂ ಹೊಮ್ಮಿದೆ
>>>>>  ಕವಿತೆಯ ಸೊಬಗು
>>>>>  ಅಲ್ಲಮನ ಸೊಲ್ಲಿನಿಂ ಚುಮ್ಮಿದೆ
>>>>>  ನುಡಿಯ ಬೆಡಗು
>>>>>
>>>>>  ದಾಸೋಹದ ಹಿರಿಮೆಗೆ
>>>>> ಬರೆದ ಹೊಸ ಭಾಷ್ಯ
>>>>> ಕಾಯಕದ ಗರಿಮೆಗೆ
>>>>> ಬುವಿಯಲ್ಲಿ ನವಲಾಸ್ಯ
>>>>>
>>>>>
>>>>>   ಕಮ್ಮಾರ ಕುಂಬಾರ ಸಮಗಾರ
>>>>>  ನೇಕಾರ ಮಾದಾರ ಪತ್ತಾರ ಹೂಗಾರ
>>>>> ಎಲ್ಲರೂ ಒಂದೇ ಇಲ್ಲಿ ವಚನಕಾರ
>>>>> ಅಶನ_ವಸನಾಕ್ಕಾಗಿ ಕಸುಬುದಾರ
>>>>>
>>>>>   ಹಗಲೆಲ್ಲಾ ಬಿಡುವಿರದೆ
>>>>>  ಕಾಯಕವ ಕುಟ್ಟಿ
>>>>> ಇರುಳಿನಲ್ಲಿ ಸಡಗರದಿ
>>>>> ವಚನಗಳ ಕಟ್ಟಿ
>>>>>
>>>>> ಅನುಭಾವದ ಅಡುಗೆಯನ್ನು
>>>>> ಜಗಕೆಲ್ಲಾ ಬಡಿಸಿ
>>>>> ಸಹಪಂಕ್ತಿ ಭೋಜನದಿ
>>>>> ಜಾತಿ_ಮತದ ಭೇದ ಅಳಿಸಿ
>>>>>
>>>>>  ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ!
>>>>> ಬಸವಾದಿ ಪ್ರಮಥರು ಭವದಕಡೆಗೆ!!
>>>>> ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ
>>>>> ನವ ಮನ್ವಂತರಕೆ ನಾಂದಿಯನು ಹಾಡೆ
>>>>>
>>>>>  ಬಸವರುದಿಸಿದುದು ಭುವನದ ಭಾಗ್ಯ
>>>>> ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ
>>>>> ದುಡಿವ,ನೀಡುವ,ಅನುಭವ ಬರೆದಿಡುವ
>>>>>  ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ.
>>>>>
>>>>> ....... ಚಂದ್ರೇಗೌಡ ನಾರಮ್ನಳ್ಳಿ,8722199344
>>>>> ---------- Forwarded message ----------
>>>>> From: "chandregowda m d" <mdchandrego...@gmail.com>
>>>>> Date: Apr 3, 2018 9:19 PM
>>>>> Subject: A poem for BASAVAJAYANTI
>>>>> To: <viramap...@gmail.com>
>>>>> Cc:
>>>>>
>>>>> ಶರಣಾರ್ಥಿ
>>>>>
>>>>>  ಶರಣರ ನುಡಿ ಚೆನ್ನ
>>>>> ಶರಣರ ನಡೆ ಚಿನ್ನ
>>>>> ಶರಣರ ವಿಚಾರಗಳತಿ ಗಹನ
>>>>> ಶರಣರ ಹಾದಿ ಸರ್ವಮಾನ್ಯ
>>>>>
>>>>>  ಅಕ್ಕನಂತರಾಳದಿಂ ಹೊಮ್ಮಿದೆ
>>>>>  ಕವಿತೆಯ ಸೊಬಗು
>>>>>  ಅಲ್ಲಮನ ಸೊಲ್ಲಿನಿಂ ಚುಮ್ಮಿದೆ
>>>>>  ನುಡಿಯ ಬೆಡಗು
>>>>>
>>>>>  ದಾಸೋಹದ ಹಿರಿಮೆಗೆ
>>>>> ಬರೆದ ಹೊಸ ಭಾಷ್ಯ
>>>>> ಕಾಯಕದ ಗರಿಮೆಗೆ
>>>>> ಬುವಿಯಲ್ಲಿ ನವಲಾಸ್ಯ
>>>>>
>>>>>
>>>>>   ಕಮ್ಮಾರ ಕುಂಬಾರ ಸಮಗಾರ
>>>>>  ನೇಕಾರ ಮಾದಾರ ಪತ್ತಾರ ಹೂಗಾರ
>>>>> ಎಲ್ಲರೂ ಒಂದೇ ಇಲ್ಲಿ ವಚನಕಾರ
>>>>> ಅಶನ_ವಸನಾಕ್ಕಾಗಿ ಕಸುಬುದಾರ
>>>>>
>>>>>   ಹಗಲೆಲ್ಲಾ ಬಿಡುವಿರದೆ
>>>>>  ಕಾಯಕವ ಕುಟ್ಟಿ
>>>>> ಇರುಳಿನಲ್ಲಿ ಸಡಗರದಿ
>>>>> ವಚನಗಳ ಕಟ್ಟಿ
>>>>>
>>>>> ಅನುಭಾವದ ಅಡುಗೆಯನ್ನು
>>>>> ಜಗಕೆಲ್ಲಾ ಬಡಿಸಿ
>>>>> ಸಹಪಂಕ್ತಿ ಭೋಜನದಿ
>>>>> ಜಾತಿ_ಮತದ ಭೇದ ಅಳಿಸಿ
>>>>>
>>>>>  ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ!
>>>>> ಬಸವಾದಿ ಪ್ರಮಥರು ಭವದಕಡೆಗೆ!!
>>>>> ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ
>>>>> ನವ ಮನ್ವಂತರಕೆ ನಾಂದಿಯನು ಹಾಡೆ
>>>>>
>>>>>  ಬಸವರುದಿಸಿದುದು ಭುವನದ ಭಾಗ್ಯ
>>>>> ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ
>>>>> ದುಡಿವ,ನೀಡುವ,ಅನುಭವ ಬರೆದಿಡುವ
>>>>>  ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ.
>>>>>
>>>>> ....... ಚಂದ್ರೇಗೌಡ ನಾರಮ್ನಳ್ಳಿ,8722199344
>>>>>
>>>>>
>>>>> --
>>>>> -----------
>>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>>> -
>>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>>> -
>>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ
>>>>> ಭೇಟಿ ನೀಡಿ -
>>>>> http://karnatakaeducation.org.in/KOER/en/index.php/Portal:ICT_Literacy
>>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>>> ತಿಳಿಯಲು -
>>>>> http://karnatakaeducation.org.in/KOER/en/index.php/Public_Software
>>>>> -----------
>>>>> ---
>>>>> You received this message because you are subscribed to the Google
>>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>>> To unsubscribe from this group and stop receiving emails from it, send
>>>>> an email to kannadastf+unsubscr...@googlegroups.com.
>>>>> To post to this group, send email to kannadastf@googlegroups.com.
>>>>> For more options, visit https://groups.google.com/d/optout.
>>>>>
>>>> --
>>>> -----------
>>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>>> -
>>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>>> -
>>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>>> ನೀಡಿ -
>>>> http://karnatakaeducation.org.in/KOER/en/index.php/Portal:ICT_Literacy
>>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>>> ತಿಳಿಯಲು -
>>>> http://karnatakaeducation.org.in/KOER/en/index.php/Public_Software
>>>> -----------
>>>> ---
>>>> You received this message because you are subscribed to the Google
>>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>>> To unsubscribe from this group and stop receiving emails from it, send
>>>> an email to kannadastf+unsubscr...@googlegroups.com.
>>>> To post to this group, send email to kannadastf@googlegroups.com.
>>>> For more options, visit https://groups.google.com/d/optout.
>>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to