ತುಂಬಾ ಚೆನ್ನಾಗಿದೆ ಸರ್

On Thu 12 Apr, 2018, 10:39 PM prasad gjc, <prasad300...@gmail.com> wrote:

> ತುಂಬಾ ಚನ್ನಾಗಿದೆ ಗುರುಗಳೆ
> On 11-Apr-2018 1:41 pm, "basavarajeshwari s.patil" <
> basavarajeshwar...@gmail.com> wrote:
>
>> ತುಂಬಾ ಚೆನ್ನಾಗಿ ಮೂಡಿ ಬಂದಿದೆ.
>>
>> On Tue, Apr 3, 2018, 10:01 PM chandregowda m d <mdchandrego...@gmail.com>
>> wrote:
>>
>>> ಶರಣಾರ್ಥಿ
>>>
>>> ಶರಣರ ನುಡಿ ಚೆನ್ನ
>>> ಶರಣರ ನಡೆ ಚಿನ್ನ
>>> ಶರಣರ ವಿಚಾರಗಳತಿ ಗಹನ
>>> ಶರಣರ ಹಾದಿ ಸರ್ವಮಾನ್ಯ
>>>
>>> ಅಕ್ಕನಂತರಾಳದಿಂ ಹೊಮ್ಮಿದೆ
>>> ಕವಿತೆಯ ಸೊಬಗು
>>> ಅಲ್ಲಮನ ಸೊಲ್ಲಿನಿಂ ಚುಮ್ಮಿದೆ
>>> ನುಡಿಯ ಬೆಡಗು
>>>
>>> ದಾಸೋಹದ ಹಿರಿಮೆಗೆ
>>> ಬರೆದ ಹೊಸ ಭಾಷ್ಯ
>>> ಕಾಯಕದ ಗರಿಮೆಗೆ
>>> ಬುವಿಯಲ್ಲಿ ನವಲಾಸ್ಯ
>>>
>>>
>>>  ಕಮ್ಮಾರ ಕುಂಬಾರ ಸಮಗಾರ
>>> ನೇಕಾರ ಮಾದಾರ ಪತ್ತಾರ ಹೂಗಾರ
>>> ಎಲ್ಲರೂ ಒಂದೇ ಇಲ್ಲಿ ವಚನಕಾರ
>>> ಅಶನ_ವಸನಾಕ್ಕಾಗಿ ಕಸುಬುದಾರ
>>>
>>>  ಹಗಲೆಲ್ಲಾ ಬಿಡುವಿರದೆ
>>> ಕಾಯಕವ ಕುಟ್ಟಿ
>>> ಇರುಳಿನಲ್ಲಿ ಸಡಗರದಿ
>>> ವಚನಗಳ ಕಟ್ಟಿ
>>>
>>> ಅನುಭಾವದ ಅಡುಗೆಯನ್ನು
>>> ಜಗಕೆಲ್ಲಾ ಬಡಿಸಿ
>>> ಸಹಪಂಕ್ತಿ ಭೋಜನದಿ
>>> ಜಾತಿ_ಮತದ ಭೇದ ಅಳಿಸಿ
>>>
>>> ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ!
>>> ಬಸವಾದಿ ಪ್ರಮಥರು ಭವದಕಡೆಗೆ!!
>>> ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ
>>> ನವ ಮನ್ವಂತರಕೆ ನಾಂದಿಯನು ಹಾಡೆ
>>>
>>> ಬಸವರುದಿಸಿದುದು ಭುವನದ ಭಾಗ್ಯ
>>> ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ
>>> ದುಡಿವ,ನೀಡುವ,ಅನುಭವ ಬರೆದಿಡುವ
>>> ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ.
>>>
>>> ....... ಚಂದ್ರೇಗೌಡ ನಾರಮ್ನಳ್ಳಿ,8722199344
>>> ---------- Forwarded message ----------
>>> From: "chandregowda m d" <mdchandrego...@gmail.com>
>>> Date: Apr 3, 2018 9:19 PM
>>> Subject: A poem for BASAVAJAYANTI
>>> To: <viramap...@gmail.com>
>>> Cc:
>>>
>>> ಶರಣಾರ್ಥಿ
>>>
>>> ಶರಣರ ನುಡಿ ಚೆನ್ನ
>>> ಶರಣರ ನಡೆ ಚಿನ್ನ
>>> ಶರಣರ ವಿಚಾರಗಳತಿ ಗಹನ
>>> ಶರಣರ ಹಾದಿ ಸರ್ವಮಾನ್ಯ
>>>
>>> ಅಕ್ಕನಂತರಾಳದಿಂ ಹೊಮ್ಮಿದೆ
>>> ಕವಿತೆಯ ಸೊಬಗು
>>> ಅಲ್ಲಮನ ಸೊಲ್ಲಿನಿಂ ಚುಮ್ಮಿದೆ
>>> ನುಡಿಯ ಬೆಡಗು
>>>
>>> ದಾಸೋಹದ ಹಿರಿಮೆಗೆ
>>> ಬರೆದ ಹೊಸ ಭಾಷ್ಯ
>>> ಕಾಯಕದ ಗರಿಮೆಗೆ
>>> ಬುವಿಯಲ್ಲಿ ನವಲಾಸ್ಯ
>>>
>>>
>>>  ಕಮ್ಮಾರ ಕುಂಬಾರ ಸಮಗಾರ
>>> ನೇಕಾರ ಮಾದಾರ ಪತ್ತಾರ ಹೂಗಾರ
>>> ಎಲ್ಲರೂ ಒಂದೇ ಇಲ್ಲಿ ವಚನಕಾರ
>>> ಅಶನ_ವಸನಾಕ್ಕಾಗಿ ಕಸುಬುದಾರ
>>>
>>>  ಹಗಲೆಲ್ಲಾ ಬಿಡುವಿರದೆ
>>> ಕಾಯಕವ ಕುಟ್ಟಿ
>>> ಇರುಳಿನಲ್ಲಿ ಸಡಗರದಿ
>>> ವಚನಗಳ ಕಟ್ಟಿ
>>>
>>> ಅನುಭಾವದ ಅಡುಗೆಯನ್ನು
>>> ಜಗಕೆಲ್ಲಾ ಬಡಿಸಿ
>>> ಸಹಪಂಕ್ತಿ ಭೋಜನದಿ
>>> ಜಾತಿ_ಮತದ ಭೇದ ಅಳಿಸಿ
>>>
>>> ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ!
>>> ಬಸವಾದಿ ಪ್ರಮಥರು ಭವದಕಡೆಗೆ!!
>>> ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ
>>> ನವ ಮನ್ವಂತರಕೆ ನಾಂದಿಯನು ಹಾಡೆ
>>>
>>> ಬಸವರುದಿಸಿದುದು ಭುವನದ ಭಾಗ್ಯ
>>> ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ
>>> ದುಡಿವ,ನೀಡುವ,ಅನುಭವ ಬರೆದಿಡುವ
>>> ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ.
>>>
>>> ....... ಚಂದ್ರೇಗೌಡ ನಾರಮ್ನಳ್ಳಿ,8722199344
>>>
>>>
>>> --
>>> -----------
>>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>>> -
>>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>>> -
>>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>>> ನೀಡಿ -
>>> http://karnatakaeducation.org.in/KOER/en/index.php/Portal:ICT_Literacy
>>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>>> ತಿಳಿಯಲು -
>>> http://karnatakaeducation.org.in/KOER/en/index.php/Public_Software
>>> -----------
>>> ---
>>> You received this message because you are subscribed to the Google
>>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>>> To unsubscribe from this group and stop receiving emails from it, send
>>> an email to kannadastf+unsubscr...@googlegroups.com.
>>> To post to this group, send email to kannadastf@googlegroups.com.
>>> For more options, visit https://groups.google.com/d/optout.
>>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to kannadastf+unsubscr...@googlegroups.com.
>> To post to this group, send email to kannadastf@googlegroups.com.
>> For more options, visit https://groups.google.com/d/optout.
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to