ತುಂಬಾ ಚನ್ನಾಗಿದೆ ಗುರುಗಳೆ On 11-Apr-2018 1:41 pm, "basavarajeshwari s.patil" < [email protected]> wrote:
> ತುಂಬಾ ಚೆನ್ನಾಗಿ ಮೂಡಿ ಬಂದಿದೆ. > > On Tue, Apr 3, 2018, 10:01 PM chandregowda m d <[email protected]> > wrote: > >> ಶರಣಾರ್ಥಿ >> >> ಶರಣರ ನುಡಿ ಚೆನ್ನ >> ಶರಣರ ನಡೆ ಚಿನ್ನ >> ಶರಣರ ವಿಚಾರಗಳತಿ ಗಹನ >> ಶರಣರ ಹಾದಿ ಸರ್ವಮಾನ್ಯ >> >> ಅಕ್ಕನಂತರಾಳದಿಂ ಹೊಮ್ಮಿದೆ >> ಕವಿತೆಯ ಸೊಬಗು >> ಅಲ್ಲಮನ ಸೊಲ್ಲಿನಿಂ ಚುಮ್ಮಿದೆ >> ನುಡಿಯ ಬೆಡಗು >> >> ದಾಸೋಹದ ಹಿರಿಮೆಗೆ >> ಬರೆದ ಹೊಸ ಭಾಷ್ಯ >> ಕಾಯಕದ ಗರಿಮೆಗೆ >> ಬುವಿಯಲ್ಲಿ ನವಲಾಸ್ಯ >> >> >> ಕಮ್ಮಾರ ಕುಂಬಾರ ಸಮಗಾರ >> ನೇಕಾರ ಮಾದಾರ ಪತ್ತಾರ ಹೂಗಾರ >> ಎಲ್ಲರೂ ಒಂದೇ ಇಲ್ಲಿ ವಚನಕಾರ >> ಅಶನ_ವಸನಾಕ್ಕಾಗಿ ಕಸುಬುದಾರ >> >> ಹಗಲೆಲ್ಲಾ ಬಿಡುವಿರದೆ >> ಕಾಯಕವ ಕುಟ್ಟಿ >> ಇರುಳಿನಲ್ಲಿ ಸಡಗರದಿ >> ವಚನಗಳ ಕಟ್ಟಿ >> >> ಅನುಭಾವದ ಅಡುಗೆಯನ್ನು >> ಜಗಕೆಲ್ಲಾ ಬಡಿಸಿ >> ಸಹಪಂಕ್ತಿ ಭೋಜನದಿ >> ಜಾತಿ_ಮತದ ಭೇದ ಅಳಿಸಿ >> >> ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ! >> ಬಸವಾದಿ ಪ್ರಮಥರು ಭವದಕಡೆಗೆ!! >> ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ >> ನವ ಮನ್ವಂತರಕೆ ನಾಂದಿಯನು ಹಾಡೆ >> >> ಬಸವರುದಿಸಿದುದು ಭುವನದ ಭಾಗ್ಯ >> ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ >> ದುಡಿವ,ನೀಡುವ,ಅನುಭವ ಬರೆದಿಡುವ >> ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ. >> >> ....... ಚಂದ್ರೇಗೌಡ ನಾರಮ್ನಳ್ಳಿ,8722199344 >> ---------- Forwarded message ---------- >> From: "chandregowda m d" <[email protected]> >> Date: Apr 3, 2018 9:19 PM >> Subject: A poem for BASAVAJAYANTI >> To: <[email protected]> >> Cc: >> >> ಶರಣಾರ್ಥಿ >> >> ಶರಣರ ನುಡಿ ಚೆನ್ನ >> ಶರಣರ ನಡೆ ಚಿನ್ನ >> ಶರಣರ ವಿಚಾರಗಳತಿ ಗಹನ >> ಶರಣರ ಹಾದಿ ಸರ್ವಮಾನ್ಯ >> >> ಅಕ್ಕನಂತರಾಳದಿಂ ಹೊಮ್ಮಿದೆ >> ಕವಿತೆಯ ಸೊಬಗು >> ಅಲ್ಲಮನ ಸೊಲ್ಲಿನಿಂ ಚುಮ್ಮಿದೆ >> ನುಡಿಯ ಬೆಡಗು >> >> ದಾಸೋಹದ ಹಿರಿಮೆಗೆ >> ಬರೆದ ಹೊಸ ಭಾಷ್ಯ >> ಕಾಯಕದ ಗರಿಮೆಗೆ >> ಬುವಿಯಲ್ಲಿ ನವಲಾಸ್ಯ >> >> >> ಕಮ್ಮಾರ ಕುಂಬಾರ ಸಮಗಾರ >> ನೇಕಾರ ಮಾದಾರ ಪತ್ತಾರ ಹೂಗಾರ >> ಎಲ್ಲರೂ ಒಂದೇ ಇಲ್ಲಿ ವಚನಕಾರ >> ಅಶನ_ವಸನಾಕ್ಕಾಗಿ ಕಸುಬುದಾರ >> >> ಹಗಲೆಲ್ಲಾ ಬಿಡುವಿರದೆ >> ಕಾಯಕವ ಕುಟ್ಟಿ >> ಇರುಳಿನಲ್ಲಿ ಸಡಗರದಿ >> ವಚನಗಳ ಕಟ್ಟಿ >> >> ಅನುಭಾವದ ಅಡುಗೆಯನ್ನು >> ಜಗಕೆಲ್ಲಾ ಬಡಿಸಿ >> ಸಹಪಂಕ್ತಿ ಭೋಜನದಿ >> ಜಾತಿ_ಮತದ ಭೇದ ಅಳಿಸಿ >> >> ಕೈಲಾಸವಿಳಿದಿತ್ತು ಕಲ್ಯಾಣದೆಡೆಗೆ! >> ಬಸವಾದಿ ಪ್ರಮಥರು ಭವದಕಡೆಗೆ!! >> ಚಾತುರ್ವರ್ಣ್ಯಕೆ ತೊಡಿಸಿ ಸಮತೆಯುಡಿಗೆ >> ನವ ಮನ್ವಂತರಕೆ ನಾಂದಿಯನು ಹಾಡೆ >> >> ಬಸವರುದಿಸಿದುದು ಭುವನದ ಭಾಗ್ಯ >> ಹೊಸತು ಧಾರ್ಮಿಕಾಚರಣೆ ಸನ್ಮಾರ್ಗ >> ದುಡಿವ,ನೀಡುವ,ಅನುಭವ ಬರೆದಿಡುವ >> ಪುರುಷದಂತೆ ಶತಶತಮಾನಕೂ ಸೆಳೆದಿದೆ ಜಗವ. >> >> ....... ಚಂದ್ರೇಗೌಡ ನಾರಮ್ನಳ್ಳಿ,8722199344 >> >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> -https://docs.google.com/forms/d/e/1FAIpQLSevqRdFngjbDtOF8YxgeXeL >> 8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> -http://karnatakaeducation.org.in/KOER/index.php/ವಿಷಯಶಿಕ್ >> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು -http://karnatakaeducation.org.in/KOER/en/index.php/ >> Public_Software >> ----------- >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> For more options, visit https://groups.google.com/d/optout. >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
