ಸೈಯದ್ ದೋಸ್ತ್ ಕವನ ಕ್ಕೆ ಸೈ On 18-Apr-2020 10:06 PM, "faiznatraj" <[email protected]> wrote:
> > ಒಂದು ಕವಿತೆ > > #ವಿದಾಯ > > ಒಲವ ದೀಪ ಹೊತ್ತಿಸಿ > ಹೊರಟ ನೀನು > ಗಾಳಿಗಿಷ್ಟು ಮೆಲ್ಲ ಬೀಸೆಂದು ಹೇಳು > > ಉರಿವ ಬತ್ತಿಗಿಷ್ಟು ಸಾವಧಾನ > ದ ಪಾಠ ಹೇಳು > ಬರಿದೆ ಕಾಡುವೆ > ಎಣ್ಣೆಯಿದು ಎಂದು ತೀರುವುದೋ...ಕರಗದಿರಲೆಂದು > > ಭಿನ್ನವಿಸು ಸಖಿ, > ಕಾಡಿ ಕಾಡಿ ಹೋಗದಿರು > ಸುತ್ತ ಕತ್ತಲ ಕರಗಿಸಿದೀ ಹೊತ್ತ > ಹಣತೆ > ಯ ಮೈಗಂಟಿದ ನಿನ್ನ ಮೃದು ಬೆರಳ ಮೃದುಸ್ಪರ್ಷದ ಛಾಯೆ > ನೋಡೆನ್ನ ಮುಗುಳು ನಗುತಿದೆ > > ಕಾಡಿಯೇ ಕೊಲ್ಲುವೆ...ಏಕೆ? > ಅನಾಥವಾದ ಬೆಂಕಿ ಪಟ್ಟಣ > ಮತ್ತು > ಅರೆ ಸುಟ್ಟು ಹೆಣವಾದ ಕಡ್ಡಿ ನೀ ನಡೆದತ್ತಲೇ ಕಣ್ > ನೆಟ್ಟು- ಬಿದ್ದಿವೆ > ಕಾಡುವೆಯೇಕೆ ಸುಮ್ಮನೆ? > > ಹಗಲು ಬೇವಾರ್ಸಿಯಾಗಿದೆ, > ನಮ್ಮಿಬ್ಬರ ಹೊರುತ್ತಿದ್ದ ಕಲ್ಲು ಬೆಂಚಿನ ಎಡ ತುದಿ ಬಿಕ್ಕಳಿಸುತಿದೆ > > ಮಂದ ಬೆಳಕಿನ ಉರಿಯೂ ಸುಡು ಜ್ವಾಲೆ ಎನಿಸಿದೆ > ಕಾಡಿದರೆ ನಿನಗೆ ಹಿತವೇ...? > ಹಾಡ ಹೊರಟ ಹಾಡದು ಗಂಟಲ ಪಸೆಯಲ್ಲೇ ಗಿರಕಿ, > ಚಾಚಿದ ತೋಳು ಬಿದ್ದು ಹೋಗೋ ಹವಣಿಕೆಯಲ್ಲಿ ಮೌನ ಮೌನ > ಕಾಡಲೇಬೇಕಾ? > > ಹಾಡೊಂದು ಪದೇ ಪದೇ ಸತಾಯಿಸಿದಂತೆ ! > ಎಲ್ಲಾ ಮುಗಿದ ಮೇಲೆ ಬಂದು > ಬಿಕ್ಕಳಿಸಿ ಹನಿಗಳುರುಳಿಸಿ > > ಬೇಲಿ ಹಾವಂತೆ ಸರಿಯೋ > ಆ ಕ್ಷಣ ಬೇಡ...ಪ್ರಿಯೆ; ಕಣ್ಣ ಬೆಳಕು ಕಣ್ಣಲಿರುವಷ್ಟರಲ್ಲಿ, > ಹಣತೆ ಕಣ್ಮುಚ್ಚುವಷ್ಟರಲ್ಲಿ ಬರುವೆಯಾದರೆ.....ಬಾ ಕಾಡದೆ > ಕಣ್ಣ ಕವಿತೆಯದು ಕಾಪಿಡಲು ಖಾಲಿ > ಬಟ್ಟಲುಗಳಿಲ್ಲ! > > ಇದ್ದಲ್ಲಿಯೇ ವಿದಾಯ ಹೇಳ ಹೊರಟ ನಿನ್ನ > ಪರಿಗೆ ದೀಪ ನಡುಗಿದೆ,ಶರಾಬಿಗೆ ಕೈ ಚಾಚಲಾರೆ! > ಒಮ್ಮೆ ಬಂದು ನೋಡು ಹೊದ್ದ ಕತ್ತಲ ಸರಿಸಿ > ಕವಿತೆಯಾಗುವೆ > > ನೆಟ್ಟಗಣ್ಣ ಮುಚ್ಚುವ ಮುನ್ನ > ಉಸಿರ ಹಿಡಿದೇ ಕಾಯುವೆ...ಕಾಡಬೇಡ ಬಾ; > ವಿದಾಯದ ಹೊತ್ತು ದೂರವಿದೆ! > > ಸಂತೆಬೆನ್ನೂರು ಫೈಜ್ನಟ್ರಾಜ್ > > > Sent from my Samsung Galaxy smartphone. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To view this discussion on the web, visit https://groups.google.com/d/ > msgid/kannadastf/dj77pdrku02a5yvmk5oiaieb.1587227764204%40email.android. > com > <https://groups.google.com/d/msgid/kannadastf/dj77pdrku02a5yvmk5oiaieb.1587227764204%40email.android.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. To unsubscribe from this group and stop receiving emails from it, send an email to [email protected]. To view this discussion on the web, visit https://groups.google.com/d/msgid/kannadastf/CANyiUyT39GKw2ewRTf3YWkD4fmuE%2B%2BA5g_frHUEVOQuEnsBE4A%40mail.gmail.com.
