ಸೂಪರ್ ಸರ್ ಕವನ.....

On Sat, Apr 18, 2020, 10:55 PM sheetal patil <[email protected]>
wrote:

> ಸೈಯದ್ ದೋಸ್ತ್ ಕವನ ಕ್ಕೆ ಸೈ
> On 18-Apr-2020 10:06 PM, "faiznatraj" <[email protected]> wrote:
>
>>
>> ಒಂದು ಕವಿತೆ
>>
>> #ವಿದಾಯ
>>
>> ಒಲವ ದೀಪ ಹೊತ್ತಿಸಿ
>> ಹೊರಟ ನೀನು
>> ಗಾಳಿಗಿಷ್ಟು ಮೆಲ್ಲ ಬೀಸೆಂದು ಹೇಳು
>>
>> ಉರಿವ ಬತ್ತಿಗಿಷ್ಟು ಸಾವಧಾನ
>> ದ ಪಾಠ ಹೇಳು
>> ಬರಿದೆ ಕಾಡುವೆ
>> ಎಣ್ಣೆಯಿದು ಎಂದು ತೀರುವುದೋ...ಕರಗದಿರಲೆಂದು
>>
>> ಭಿನ್ನವಿಸು ಸಖಿ,
>> ಕಾಡಿ ಕಾಡಿ ಹೋಗದಿರು
>> ಸುತ್ತ ಕತ್ತಲ ಕರಗಿಸಿದೀ ಹೊತ್ತ
>> ಹಣತೆ
>> ಯ ಮೈಗಂಟಿದ ನಿನ್ನ ಮೃದು ಬೆರಳ ಮೃದುಸ್ಪರ್ಷದ ಛಾಯೆ
>> ನೋಡೆನ್ನ ಮುಗುಳು ನಗುತಿದೆ
>>
>> ಕಾಡಿಯೇ ಕೊಲ್ಲುವೆ...ಏಕೆ?
>> ಅನಾಥವಾದ ಬೆಂಕಿ ಪಟ್ಟಣ
>> ಮತ್ತು
>> ಅರೆ ಸುಟ್ಟು ಹೆಣವಾದ ಕಡ್ಡಿ ನೀ ನಡೆದತ್ತಲೇ ಕಣ್
>> ನೆಟ್ಟು- ಬಿದ್ದಿವೆ
>> ಕಾಡುವೆಯೇಕೆ  ಸುಮ್ಮನೆ?
>>
>> ಹಗಲು ಬೇವಾರ್ಸಿಯಾಗಿದೆ,
>> ನಮ್ಮಿಬ್ಬರ ಹೊರುತ್ತಿದ್ದ ಕಲ್ಲು ಬೆಂಚಿನ ಎಡ ತುದಿ ಬಿಕ್ಕಳಿಸುತಿದೆ
>>
>> ಮಂದ ಬೆಳಕಿನ ಉರಿಯೂ ಸುಡು ಜ್ವಾಲೆ ಎನಿಸಿದೆ
>> ಕಾಡಿದರೆ ನಿನಗೆ ಹಿತವೇ...?
>> ಹಾಡ ಹೊರಟ ಹಾಡದು ಗಂಟಲ ಪಸೆಯಲ್ಲೇ ಗಿರಕಿ,
>> ಚಾಚಿದ ತೋಳು ಬಿದ್ದು ಹೋಗೋ ಹವಣಿಕೆಯಲ್ಲಿ ಮೌನ ಮೌನ
>> ಕಾಡಲೇಬೇಕಾ?
>>
>> ಹಾಡೊಂದು ಪದೇ ಪದೇ ಸತಾಯಿಸಿದಂತೆ  !
>> ಎಲ್ಲಾ ಮುಗಿದ ಮೇಲೆ ಬಂದು
>> ಬಿಕ್ಕಳಿಸಿ ಹನಿಗಳುರುಳಿಸಿ
>>
>> ಬೇಲಿ ಹಾವಂತೆ ಸರಿಯೋ
>> ಆ ಕ್ಷಣ ಬೇಡ...ಪ್ರಿಯೆ; ಕಣ್ಣ ಬೆಳಕು ಕಣ್ಣಲಿರುವಷ್ಟರಲ್ಲಿ,
>> ಹಣತೆ ಕಣ್ಮುಚ್ಚುವಷ್ಟರಲ್ಲಿ ಬರುವೆಯಾದರೆ.....ಬಾ ಕಾಡದೆ
>> ಕಣ್ಣ ಕವಿತೆಯದು ಕಾಪಿಡಲು ಖಾಲಿ
>> ಬಟ್ಟಲುಗಳಿಲ್ಲ!
>>
>> ಇದ್ದಲ್ಲಿಯೇ ವಿದಾಯ ಹೇಳ ಹೊರಟ  ನಿನ್ನ
>> ಪರಿಗೆ ದೀಪ ನಡುಗಿದೆ,ಶರಾಬಿಗೆ ಕೈ ಚಾಚಲಾರೆ!
>> ಒಮ್ಮೆ ಬಂದು ನೋಡು ಹೊದ್ದ ಕತ್ತಲ ಸರಿಸಿ
>> ಕವಿತೆಯಾಗುವೆ
>>
>> ನೆಟ್ಟಗಣ್ಣ ಮುಚ್ಚುವ ಮುನ್ನ
>> ಉಸಿರ ಹಿಡಿದೇ  ಕಾಯುವೆ...ಕಾಡಬೇಡ ಬಾ;
>> ವಿದಾಯದ ಹೊತ್ತು ದೂರವಿದೆ!
>>
>> ಸಂತೆಬೆನ್ನೂರು ಫೈಜ್ನಟ್ರಾಜ್
>>
>>
>> Sent from my Samsung Galaxy smartphone.
>>
>> --
>> -----------
>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
>> -
>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
>> -
>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
>> ನೀಡಿ -
>> http://karnatakaeducation.org.in/KOER/en/index.php/Portal:ICT_Literacy
>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
>> ತಿಳಿಯಲು -
>> http://karnatakaeducation.org.in/KOER/en/index.php/Public_Software
>> -----------
>> ---
>> You received this message because you are subscribed to the Google Groups
>> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
>> To unsubscribe from this group and stop receiving emails from it, send an
>> email to [email protected].
>> To view this discussion on the web, visit
>> https://groups.google.com/d/msgid/kannadastf/dj77pdrku02a5yvmk5oiaieb.1587227764204%40email.android.com
>> <https://groups.google.com/d/msgid/kannadastf/dj77pdrku02a5yvmk5oiaieb.1587227764204%40email.android.com?utm_medium=email&utm_source=footer>
>> .
>>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to [email protected].
> To view this discussion on the web, visit
> https://groups.google.com/d/msgid/kannadastf/CANyiUyT39GKw2ewRTf3YWkD4fmuE%2B%2BA5g_frHUEVOQuEnsBE4A%40mail.gmail.com
> <https://groups.google.com/d/msgid/kannadastf/CANyiUyT39GKw2ewRTf3YWkD4fmuE%2B%2BA5g_frHUEVOQuEnsBE4A%40mail.gmail.com?utm_medium=email&utm_source=footer>
> .
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to [email protected].
To view this discussion on the web, visit 
https://groups.google.com/d/msgid/kannadastf/CAO0hg34jjFQy58VNwe2UJAu_GFhLQAm%3DEwAAFBPO5LREEzbDMQ%40mail.gmail.com.

Reply via email to