Nice Sir.

On 5 Apr 2017 12:17 a.m., "Dinesh S S" <[email protected]> wrote:

>
>
> On 04-Apr-2017 10:31 PM, "Dinesh. S S" <[email protected]> wrote:
>
> 🙏💐 *ಮನಸಿನ ಮಾತು*💐🙏
>
> *DINESH.SS*
>
> *ಆತ್ಮೀಯರೆ.......
>
> ನಮ್ಮ ಬದುಕಿನಲ್ಲಿ *ಹುದ್ದೆ ಉದ್ಯೋಗ* ಕಂಡುಕೊಂಡ್ಮೇಲೆ,
> *ನೂರೆಂಟು*  ಆಶೆ-ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ.
> *ಕೆಲಸ*ಮಾಡುತ್ತಾ,ಮಾಡುತ್ತಾ ನಾವು ಮಾಡುವ *ಕೆಲಸ ಸಣ್ಣದಾಗುತ್ತದೆ*
> ಬೇರೆಯವರು ಮಾಡುವ *ಹುದ್ದೆ ಶ್ರೇಷ್ಠ*ಎನಿಸಲು ಮನಸಿನಲಿ *ಲೆಕ್ಕ
> ಹಾಕುತ್ತಿರುತ್ತೇವೆ*ಅಲ್ವಾ...?
>
> *ಒಂದು ಕಥೆ ನೆನಪಾಗುತ್ತೆ.*
>
> *ಲೇಖಕರು* ವಿದ್ವಾನ್ || ಕೆ.ಚಂದ್ರಶೇಖರ.
>
> *ಸುಂದರವಾದ*ಎತ್ತರದ ಮರದ ಕೆಳಗೆ *ಹಚ್ಚನೆಯ* *ಹಸಿರು ತುಂಬಿದ ಹುಲ್ಲು* ಅಲ್ಲಿ ಎರಡು
> *ಇಲಿಗಳು* ಮರದ ಬೇರನ್ನು ಕಡಿಯುತ್ತಾ ಇರುವಾಗ ಅಲ್ಲಿಯೇ *ಬೆಕ್ಕು* ಬರುವುದನ್ನು ಕಂಡು
> *ಅಂಜಿ* ಇಲಿಯು ನಾನು *ಬೆಕ್ಕಾಗಿದ್ದರೆ* ಯಾರಿಗೆ ಅಂಜದೇ ಆರಾಮವಾಗಿ ಇರಬಹುದಲ್ಲಾ ಎಂದು
> ಮನದಲಿ ಬಗೆಯುತ್ತಿರುವಾಗ *ಬೆಕ್ಕಾಗಿ ಮಾರ್ಪಟ್ಟಿತು*
> ಬೆಕ್ಕಾಗಿ ಆರಾಮವಾಗಿ ಇದ್ದರೆ ಆಯ್ತು ಎನ್ನುವಷ್ಟರಲ್ಲಿ *ನಾಯಿ* ಅಟ್ಟಿಸಿಕೊಂಡು
> ಬರುತ್ತದೆ. ನಾನು *ನಾಯಿ* ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಾಗ *ನಾಯಿ ಆಯಿತು*
> ಖುಷಿಯಾಯಿತು.
> *ಆನೆಯು* ನಾಯಿಯನ್ನು ಬೆನ್ನಟ್ಟಿಕೊಂಡು ಬಂದಾಗ *ಆನೆ*ಯಾಗಿದ್ದರೆ ಚೆನ್ನ ಎಂದಿತು
> ಮರುಕ್ಷಣವೇ *ಆನೆ ಆಯಿತು*ನನ್ನಷ್ಟು ಬಲಶಾಲಿ ಯಾರು ಇಲ್ಲ ನನ್ನನ್ನೂ ಯಾರು ಕೊಲ್ಲಲಾರರು
> ಎಂದು ಗರ್ವದಿಂದ ಹೆಮ್ಮೆ ಪಟ್ಟಿತು.
> *ಸಿಂಹವು* ಆನೆಯನ್ನು ಬೆನ್ನಟ್ಟಿ ಕೊಂಡು ತಿನ್ನಲು ಬಂದಾಗ ಅಯ್ಯೋ! ನಾನು
> *ಸಿಂಹವು*ಆಗಿದ್ದರೆ ಚೆನ್ನಾಗಿರತ್ತಿತ್ತು ಎಂದಾಕ್ಷಣ *ಸಿಂಹವಾಯಿತು,*ನಾನೇ *ಕಾಡಿನ ರಾಜ*
> ನನ್ನನ್ನೂ ಯಾರು ಏನು ಮಾಡಲಾರರು ಎಂದು ಆನಂದ ಪಟ್ಟಿತು. *ಬೇಟೆಗಾರ* ಬಿಲ್ಲು ಬಾಣ
> ತೆಗಿದುಕೊಂಡು ಬೆನ್ನಟ್ಟಿಕೊಂಡು ಬಂದಾಗ ಓಡಲು ಪ್ರಾರಂಭಿಸಿತು,
> ಅಯ್ಯೋ *ಬೇಟಗಾರ*ನಾದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಾಕ್ಷಣ *ಬೇಟಾರನಾಗಿ
> ಮಾರ್ಪಟ್ಟಿತು*
> ಬೇಟೆಗಾರನಾದ ಮೇಲೆ ಬೇಟೆ ಆಡಲು ಕಾಡೆಲ್ಲ *ಸುತ್ತಿ,ಸುತ್ತಿ*ಸುಸ್ತು ಆದರೂ, ಒಂದು
> ಪ್ರಾಣಿಯು ಸಿಗಲೇ ಇಲ್ಲ. ಆಯಾಸಗೊಂಡು *ಎತ್ತರವಾದ ಸುಂದರವಾದ  ಮರದ* ಕೆಳಗೆ ಕುಂತು
> *ವಿಶ್ರಾಂತಿ* ಪಡೆಯುತ್ತಿರು
> ವಾಗ, ಎಷ್ಟು ಕಷ್ಟದ ಜೀವನ
> ಇದು ಎಂದು, *ಮೇಲೆ* ನೋಡಿದಾಗ,
> ಸುಂದರವಾದ *ಮರ* ಕಾಣಿಸುತ್ತದೆ,
> *ಮರ*ವಾದರೆ ಬೇಟೆ ಆಡುವುದು,
> ಹೊಟ್ಟೆ ತುಂಬಿಸಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ವಿಚಾರ ಮಾಡಿ,
> *ಮರ*ವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಮರವಾಯಿತು.* ನಾನು ಇನ್ಮುಂದೆ
> ಆರಾಮವಾಗಿ ಜೀವಿಸಬಹುವುದು *ಜೀವ ಭಯ* ಯಾರ ಹೆದರಿಕೆಯೂ ಇಲ್ಲ ಎಂದು *ಖುಷಿಪಟ್ಟು* ಕೆಳಗಡೆ
> ನೋಡುತ್ತಿರುವಾಗ *ಇಲಿ*ಗಳು ಮರದ ಬೇರುಗಳನ್ನು *ಕಡಿಯುತ್ತಿದ್ದವು*
> ಅಯ್ಯೋ..! ನನ್ನ ಬೇರುಗಳನ್ನು ಕಡಿದರೆ ನಾನು *ನೆಲಕ್ಕೆ* ಉರುಳಿ *ಒಣ ಕಟ್ಟಿಗೆಯಾಗಿ*
> ಗೆದ್ದಲು ಹಿಡಿದು ಸತ್ತೋಗುತ್ತೇನೆ ಎಂದು ರೋದಿಸಿ ನಾನು *ಇಲಿ*ಆಗಿದ್ದರೆ
> ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಇಲಿ ಆಯಾಯಿತು.* ಆ ಇಲಿಗೆ *ನಿದ್ದೆಯಿಂದ* ಎಚ್ಚರವಾಯಿತು.
> ಕನಸಿನಿಂದ ಹೊರಬಂದು ಯಾವುದೂ *ಶ್ರೇಷ್ಠ ಅಲ್ಲ*ನನ್ನ *ಬದುಕು,*ನನ್ನ ವೃತ್ತಿಯೇ *ಶ್ರೇಷ್ಠ*
> ಎಂದು, *ಅರಿವಾಯಿತು.*
>
> *ಆದ್ದರಿಂದ ನಾವೂ*  ಕೂಡಾ ಇರುವ ವೃತ್ತಿಯಲ್ಲಿ ತೃಪ್ತಿ ಪಡದೇ  *ಡಿ.ಸಿ.
> ಆಗಬೇಕು,ತಹಶೀಲ್ದಾರ ಆಗಬೇಕು, ಇನ್ನೇನೋ ಅಧಿಕಾರಿ ಆಗಬೇಕು*ಅದು ಶ್ರೇಷ್ಠ. ಆಗ
> *ಆರಾಮವಾಗಿರುತ್ತೇವೆ,*
> ನನ್ನ ವೃತ್ತಿ *ನನ್ನ ಜೀವನ* ಸರಿಯಿಲ್ಲ ಎಂದು *ಮರುಗಿ ದುಃಖ*ಪಟ್ಟರೇ *ಇಲಿಯ* ಕನಸಿನಂತೆ
> *ಅಲ್ವಾ..?*
>
> *ಇದ್ದ ಬದುಕು ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ*
>
> *ನಮ್ಮ ಬದುಕು, ನಮ್ಮ ವೃತ್ತಿಯೇ ಶ್ರೇಷ್ಠ ಎಂದು ಸಾರೋಣ*
>
> *ಈ ಪ್ರಪಂಚಕ್ಕೆ*ನಾವು ಬಂದಿರುವುದು ನಾವು ಕಟ್ಟಿಕೊಂಡ *ಬದುಕಿನಲ್ಲಿ* ಸಂತೋಷದಿಂದ
> *ಬದುಕುವುದಕ್ಕೆ .*
> ಇಲ್ಲ ಸಲ್ಲದ *ಆಸೆಗಳಿಂದ ನಗು* ಮತ್ತು *ಸಂತೋಷವನ್ನೇ*ಮರೆತು ಹೋಗಿದ್ದೇವೆ.
> *ಯಾರನ್ನು ನೋಡಿದರೂ ಗಂಟು ಮುಖ, ಮುಖದಲ್ಲಿ ದುಗುಡತೆ.*
>
> ಬೇಡ ಸ್ನೇಹಿತರೇ ನಾವೇನು ಈ ಭೂಮಿ ಮೇಲೆ *ಸಾವಿರ ವರ್ಷ ಇರಲ್ಲ .*
>
> *ನಗುವೇ ಜೀವನ*
> *ನಗುವಂತಹ ಸನ್ನಿವೇಶ ಬಂದರೆ ಬಾಯ್ತುಂಬಾ ನಗ್ರಿ*
>
> *ನಗಿಸಿರಿ.*
>
> *ನಗ್ನಗ್ತಾ ಇರಿ........,*  ಸಹೋದರ ಸಹೋದರಿಯರೆ *MAHANTAGOUD T PATIL
> SWCM.KSPSTA*💐💐🙏
>
> --
>
>
> --
> You received this message because you are subscribed to the Google Groups
> "KSHST" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> To view this discussion on the web visit https://groups.google.com/d/
> msgid/kshst/CAM9uPa5F4Y5_X2iu6CJu50r-eKf7QaKRkhLqZbEVX91dj_Y7iQ%
> 40mail.gmail.com
> <https://groups.google.com/d/msgid/kshst/CAM9uPa5F4Y5_X2iu6CJu50r-eKf7QaKRkhLqZbEVX91dj_Y7iQ%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
You received this message because you are subscribed to the Google Groups 
"KSHST" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
To view this discussion on the web visit 
https://groups.google.com/d/msgid/kshst/CAKh%2BLZwj-SmcDdpzpX%2BYHV-ci45a51ZOLQLc87HhNf%2B0SwKUoA%40mail.gmail.com.
For more options, visit https://groups.google.com/d/optout.

Reply via email to