ಚನ್ನಗಿದೆ ಸರ್ On Apr 5, 2017 9:20 PM, "khwajabandanawaz mulla" <[email protected]> wrote:
> Great msg to all sir. 🙏🙏 > On Apr 5, 2017 9:07 PM, "Chandrakala Shamu" <[email protected]> > wrote: > >> Nice Sir. >> >> On 5 Apr 2017 12:17 a.m., "Dinesh S S" <[email protected]> wrote: >> >>> >>> >>> On 04-Apr-2017 10:31 PM, "Dinesh. S S" <[email protected]> wrote: >>> >>> 🙏💐 *ಮನಸಿನ ಮಾತು*💐🙏 >>> >>> *DINESH.SS* >>> >>> *ಆತ್ಮೀಯರೆ....... >>> >>> ನಮ್ಮ ಬದುಕಿನಲ್ಲಿ *ಹುದ್ದೆ ಉದ್ಯೋಗ* ಕಂಡುಕೊಂಡ್ಮೇಲೆ, >>> *ನೂರೆಂಟು* ಆಶೆ-ಆಕಾಂಕ್ಷೆಗಳನ್ನು ಕಟ್ಟಿಕೊಳ್ಳುತ್ತೇವೆ. >>> *ಕೆಲಸ*ಮಾಡುತ್ತಾ,ಮಾಡುತ್ತಾ ನಾವು ಮಾಡುವ *ಕೆಲಸ ಸಣ್ಣದಾಗುತ್ತದೆ* >>> ಬೇರೆಯವರು ಮಾಡುವ *ಹುದ್ದೆ ಶ್ರೇಷ್ಠ*ಎನಿಸಲು ಮನಸಿನಲಿ *ಲೆಕ್ಕ >>> ಹಾಕುತ್ತಿರುತ್ತೇವೆ*ಅಲ್ವಾ...? >>> >>> *ಒಂದು ಕಥೆ ನೆನಪಾಗುತ್ತೆ.* >>> >>> *ಲೇಖಕರು* ವಿದ್ವಾನ್ || ಕೆ.ಚಂದ್ರಶೇಖರ. >>> >>> *ಸುಂದರವಾದ*ಎತ್ತರದ ಮರದ ಕೆಳಗೆ *ಹಚ್ಚನೆಯ* *ಹಸಿರು ತುಂಬಿದ ಹುಲ್ಲು* ಅಲ್ಲಿ ಎರಡು >>> *ಇಲಿಗಳು* ಮರದ ಬೇರನ್ನು ಕಡಿಯುತ್ತಾ ಇರುವಾಗ ಅಲ್ಲಿಯೇ *ಬೆಕ್ಕು* ಬರುವುದನ್ನು ಕಂಡು >>> *ಅಂಜಿ* ಇಲಿಯು ನಾನು *ಬೆಕ್ಕಾಗಿದ್ದರೆ* ಯಾರಿಗೆ ಅಂಜದೇ ಆರಾಮವಾಗಿ ಇರಬಹುದಲ್ಲಾ ಎಂದು >>> ಮನದಲಿ ಬಗೆಯುತ್ತಿರುವಾಗ *ಬೆಕ್ಕಾಗಿ ಮಾರ್ಪಟ್ಟಿತು* >>> ಬೆಕ್ಕಾಗಿ ಆರಾಮವಾಗಿ ಇದ್ದರೆ ಆಯ್ತು ಎನ್ನುವಷ್ಟರಲ್ಲಿ *ನಾಯಿ* ಅಟ್ಟಿಸಿಕೊಂಡು >>> ಬರುತ್ತದೆ. ನಾನು *ನಾಯಿ* ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದಾಗ *ನಾಯಿ ಆಯಿತು* >>> ಖುಷಿಯಾಯಿತು. >>> *ಆನೆಯು* ನಾಯಿಯನ್ನು ಬೆನ್ನಟ್ಟಿಕೊಂಡು ಬಂದಾಗ *ಆನೆ*ಯಾಗಿದ್ದರೆ ಚೆನ್ನ ಎಂದಿತು >>> ಮರುಕ್ಷಣವೇ *ಆನೆ ಆಯಿತು*ನನ್ನಷ್ಟು ಬಲಶಾಲಿ ಯಾರು ಇಲ್ಲ ನನ್ನನ್ನೂ ಯಾರು ಕೊಲ್ಲಲಾರರು >>> ಎಂದು ಗರ್ವದಿಂದ ಹೆಮ್ಮೆ ಪಟ್ಟಿತು. >>> *ಸಿಂಹವು* ಆನೆಯನ್ನು ಬೆನ್ನಟ್ಟಿ ಕೊಂಡು ತಿನ್ನಲು ಬಂದಾಗ ಅಯ್ಯೋ! ನಾನು >>> *ಸಿಂಹವು*ಆಗಿದ್ದರೆ ಚೆನ್ನಾಗಿರತ್ತಿತ್ತು ಎಂದಾಕ್ಷಣ *ಸಿಂಹವಾಯಿತು,*ನಾನೇ *ಕಾಡಿನ ರಾಜ* >>> ನನ್ನನ್ನೂ ಯಾರು ಏನು ಮಾಡಲಾರರು ಎಂದು ಆನಂದ ಪಟ್ಟಿತು. *ಬೇಟೆಗಾರ* ಬಿಲ್ಲು ಬಾಣ >>> ತೆಗಿದುಕೊಂಡು ಬೆನ್ನಟ್ಟಿಕೊಂಡು ಬಂದಾಗ ಓಡಲು ಪ್ರಾರಂಭಿಸಿತು, >>> ಅಯ್ಯೋ *ಬೇಟಗಾರ*ನಾದರೆ ಚೆನ್ನಾಗಿರುತ್ತಿತ್ತು ಎಂದುಕೊಂಡಾಕ್ಷಣ *ಬೇಟಾರನಾಗಿ >>> ಮಾರ್ಪಟ್ಟಿತು* >>> ಬೇಟೆಗಾರನಾದ ಮೇಲೆ ಬೇಟೆ ಆಡಲು ಕಾಡೆಲ್ಲ *ಸುತ್ತಿ,ಸುತ್ತಿ*ಸುಸ್ತು ಆದರೂ, ಒಂದು >>> ಪ್ರಾಣಿಯು ಸಿಗಲೇ ಇಲ್ಲ. ಆಯಾಸಗೊಂಡು *ಎತ್ತರವಾದ ಸುಂದರವಾದ ಮರದ* ಕೆಳಗೆ ಕುಂತು >>> *ವಿಶ್ರಾಂತಿ* ಪಡೆಯುತ್ತಿರು >>> ವಾಗ, ಎಷ್ಟು ಕಷ್ಟದ ಜೀವನ >>> ಇದು ಎಂದು, *ಮೇಲೆ* ನೋಡಿದಾಗ, >>> ಸುಂದರವಾದ *ಮರ* ಕಾಣಿಸುತ್ತದೆ, >>> *ಮರ*ವಾದರೆ ಬೇಟೆ ಆಡುವುದು, >>> ಹೊಟ್ಟೆ ತುಂಬಿಸಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ವಿಚಾರ ಮಾಡಿ, >>> *ಮರ*ವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಮರವಾಯಿತು.* ನಾನು ಇನ್ಮುಂದೆ >>> ಆರಾಮವಾಗಿ ಜೀವಿಸಬಹುವುದು *ಜೀವ ಭಯ* ಯಾರ ಹೆದರಿಕೆಯೂ ಇಲ್ಲ ಎಂದು *ಖುಷಿಪಟ್ಟು* ಕೆಳಗಡೆ >>> ನೋಡುತ್ತಿರುವಾಗ *ಇಲಿ*ಗಳು ಮರದ ಬೇರುಗಳನ್ನು *ಕಡಿಯುತ್ತಿದ್ದವು* >>> ಅಯ್ಯೋ..! ನನ್ನ ಬೇರುಗಳನ್ನು ಕಡಿದರೆ ನಾನು *ನೆಲಕ್ಕೆ* ಉರುಳಿ *ಒಣ ಕಟ್ಟಿಗೆಯಾಗಿ* >>> ಗೆದ್ದಲು ಹಿಡಿದು ಸತ್ತೋಗುತ್ತೇನೆ ಎಂದು ರೋದಿಸಿ ನಾನು *ಇಲಿ*ಆಗಿದ್ದರೆ >>> ಚೆನ್ನಾಗಿರುತ್ತಿತ್ತು ಎಂದಾಕ್ಷಣ *ಇಲಿ ಆಯಾಯಿತು.* ಆ ಇಲಿಗೆ *ನಿದ್ದೆಯಿಂದ* ಎಚ್ಚರವಾಯಿತು. >>> ಕನಸಿನಿಂದ ಹೊರಬಂದು ಯಾವುದೂ *ಶ್ರೇಷ್ಠ ಅಲ್ಲ*ನನ್ನ *ಬದುಕು,*ನನ್ನ ವೃತ್ತಿಯೇ >>> *ಶ್ರೇಷ್ಠ* >>> ಎಂದು, *ಅರಿವಾಯಿತು.* >>> >>> *ಆದ್ದರಿಂದ ನಾವೂ* ಕೂಡಾ ಇರುವ ವೃತ್ತಿಯಲ್ಲಿ ತೃಪ್ತಿ ಪಡದೇ *ಡಿ.ಸಿ. >>> ಆಗಬೇಕು,ತಹಶೀಲ್ದಾರ ಆಗಬೇಕು, ಇನ್ನೇನೋ ಅಧಿಕಾರಿ ಆಗಬೇಕು*ಅದು ಶ್ರೇಷ್ಠ. ಆಗ >>> *ಆರಾಮವಾಗಿರುತ್ತೇವೆ,* >>> ನನ್ನ ವೃತ್ತಿ *ನನ್ನ ಜೀವನ* ಸರಿಯಿಲ್ಲ ಎಂದು *ಮರುಗಿ ದುಃಖ*ಪಟ್ಟರೇ *ಇಲಿಯ* ಕನಸಿನಂತೆ >>> *ಅಲ್ವಾ..?* >>> >>> *ಇದ್ದ ಬದುಕು ವೃತ್ತಿಯಲ್ಲಿಯೇ ತೃಪ್ತಿ ಪಡೆದು ಜೀವನ ಸಾರ್ಥಕ ಮಾಡಿಕೊಳ್ಳೋಣ* >>> >>> *ನಮ್ಮ ಬದುಕು, ನಮ್ಮ ವೃತ್ತಿಯೇ ಶ್ರೇಷ್ಠ ಎಂದು ಸಾರೋಣ* >>> >>> *ಈ ಪ್ರಪಂಚಕ್ಕೆ*ನಾವು ಬಂದಿರುವುದು ನಾವು ಕಟ್ಟಿಕೊಂಡ *ಬದುಕಿನಲ್ಲಿ* ಸಂತೋಷದಿಂದ >>> *ಬದುಕುವುದಕ್ಕೆ .* >>> ಇಲ್ಲ ಸಲ್ಲದ *ಆಸೆಗಳಿಂದ ನಗು* ಮತ್ತು *ಸಂತೋಷವನ್ನೇ*ಮರೆತು ಹೋಗಿದ್ದೇವೆ. >>> *ಯಾರನ್ನು ನೋಡಿದರೂ ಗಂಟು ಮುಖ, ಮುಖದಲ್ಲಿ ದುಗುಡತೆ.* >>> >>> ಬೇಡ ಸ್ನೇಹಿತರೇ ನಾವೇನು ಈ ಭೂಮಿ ಮೇಲೆ *ಸಾವಿರ ವರ್ಷ ಇರಲ್ಲ .* >>> >>> *ನಗುವೇ ಜೀವನ* >>> *ನಗುವಂತಹ ಸನ್ನಿವೇಶ ಬಂದರೆ ಬಾಯ್ತುಂಬಾ ನಗ್ರಿ* >>> >>> *ನಗಿಸಿರಿ.* >>> >>> *ನಗ್ನಗ್ತಾ ಇರಿ........,* ಸಹೋದರ ಸಹೋದರಿಯರೆ *MAHANTAGOUD T PATIL >>> SWCM.KSPSTA*💐💐🙏 >>> >>> -- >>> >>> >>> -- >>> You received this message because you are subscribed to the Google >>> Groups "KSHST" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> To view this discussion on the web visit https://groups.google.com/d/ms >>> gid/kshst/CAM9uPa5F4Y5_X2iu6CJu50r-eKf7QaKRkhLqZbEVX91dj_Y7i >>> Q%40mail.gmail.com >>> <https://groups.google.com/d/msgid/kshst/CAM9uPa5F4Y5_X2iu6CJu50r-eKf7QaKRkhLqZbEVX91dj_Y7iQ%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> You received this message because you are subscribed to the Google Groups >> "KSHST" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> To view this discussion on the web visit https://groups.google.com/d/ms >> gid/kshst/CAKh%2BLZwj-SmcDdpzpX%2BYHV-ci45a51ZOLQLc87HhNf% >> 2B0SwKUoA%40mail.gmail.com >> <https://groups.google.com/d/msgid/kshst/CAKh%2BLZwj-SmcDdpzpX%2BYHV-ci45a51ZOLQLc87HhNf%2B0SwKUoA%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > You received this message because you are subscribed to the Google Groups > "KSHST" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > To view this discussion on the web visit https://groups.google.com/d/ > msgid/kshst/CADiVt4F5CvGM4T5KcCdT2%3D3Lq9xJfWj5u5eTChT0Of7bxznQ_ > g%40mail.gmail.com > <https://groups.google.com/d/msgid/kshst/CADiVt4F5CvGM4T5KcCdT2%3D3Lq9xJfWj5u5eTChT0Of7bxznQ_g%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- You received this message because you are subscribed to the Google Groups "KSHST" group. To unsubscribe from this group and stop receiving emails from it, send an email to [email protected]. To post to this group, send email to [email protected]. To view this discussion on the web visit https://groups.google.com/d/msgid/kshst/CAAgxufh9AEA0VWYYve8VLPy_toksWMvUYYn3JKF9MeEzCPhmCg%40mail.gmail.com. For more options, visit https://groups.google.com/d/optout.
