10 ತರಗತಿ  ಓದತಿರೊ ಮಕ್ಕಳಿಗೆ  ೨ ದಿನದಲ್ಲಿ ಪರೀಕ್ಷೆ ಆರಂಭ ನಾಳೆ ಒಂದಿಷ್ಟು  ಮುಜಾಗ್ರತೆ
ಸಲಹೆ  ಸೂಚನೆ ...
೧) ಹಾಲ್ಟಿಕೇಟ್ ಚಕ್ ಮಾಡಿಕೊಳ್ಳಿ
೨) ೯ ಗಂಟೆಗೆ ಪರೀಕ್ಷಾ ಕೇಂದ್ರ ತಲುಪಿ
೩) ಜಾಮಿಟ್ರಿ ಬಾಕ್ಸ ಜೊತೆಗಿರಲಿ
೪) ೨ ಉತ್ತಮ ಪೆನ್ನು  ಕೈಯಲ್ಲಿ ಇರಲಿ
೫) ಮಿತವಾಗಿ ಆಹಾರ ಸೇವಿಸಿ
೬) ಭಯ ಆತಂಕ ಬೇಡ
೭) ಉತ್ತಮ ಕ್ಲಿಪ್ ಬೋರ್ಡ್ ಇರಲಿ
೮) ಕೀ ಪೈಂಟ್ , ಶಾರ್ಟ್ ನೊಟ್  ಚಕ್ ಮಾಡಿ ಹೊರಗಿಟ್ಟುಬಿಡಿ
೯) ಲಾಂಗ್  ಸ್ಕೆಲ್ ಪೆನ್ಸಿಲ್ , ಎರೆಜರ್ ಮೆಂಡರ್ ಇರಲಿ
೧೦) ಅರ್ದಗಂಟೆ ಮೊದಲು ಓದು ನಿಲ್ಲಿಸಿ
೧೧) ಹಾಳೆ ಇತರೆ ಯಾವುದೆ ಬರವಣಿಗೆ ಪರಿಕ್ಷೆ ಕೊಠಡಿಗೆ ವಯುವದು ಬೇಡ
೧೨) ಚಿಕ್ಕ ಬಾಟಲ್ ನೀರು ಜೊತೆಗಿರಲಿ
೧೩) ಪರೀಕ್ಷೆ ಹಾಲ್  ನಲ್ಲಿ ರಜಿಷ್ಟರ್ ನಂಬರ್ ಖಾತ್ರಿ ಪಡಿಸಿಕೊಳ್ಳಿ
೧೪)  ಕೊಠಡಿಯೊಳಗೆ ಕುಳಿತ ನಂತರ ಐದು ನಿಮಿಷ ರಿಲ್ಯಾಕ್ಸ ಆಗಿ
೧೫)  ಶಾಂತವಾಗಿ ಗಿರಿ ಆತಂಕ ದುಗುಡ ಉದ್ವೇಗ ಭಯ ಬೇಡ
೧೬) ಉತ್ತರ ಪತ್ರಿಕೆ ಮೇಲೆ ನೊಂದಿಣಿ ಸಂಖ್ಯೆ & ಇತರೆ ಮಾಹಿತಿ ಭರ್ತಿಮಾಡಿ
೧೭) ರೂಮ್ ಸೂಪರ್ವೈಜರ್  ಗೆ  ಮಾಹಿತಿ ವದಗಿಸಿ
೧೮) ಕ್ರಮವಾಗಿ ಉತ್ತರ ಬರೆಯಿರಿ
೧೯) ಪರೀಕ್ಷೆ ನಿಯಮಗಳ ಬಗ್ಗೆ ಅರಿತುಕೊಳ್ಳಿ ಆತಂಕ ಬೇಡ
೨೦)ಸರಳವಾದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ
೨೧) ಅನಗತ್ಯ ಸಮಯ ಹರಣ ಬೇಡ
೨೨) ಶುದ್ದ ಸ್ಷಷ್ಟ ನಿಖರ ನೇರ ಉತ್ತರ ಬರೆಯಿರಿ
೨೩) ಸಮಯದ ನಿರ್ವಹಣೆಗಾಗಿ ಒಂದು ವಾಚ್ ಕಟ್ಟಿಕೊಳ್ಳಿ
೨೪) ಪ್ರಶ್ನೆ ಸಂಖ್ಯೆ ಸರಿಯಾಗಿ ನಮುದಿಸಿ  ಅನಗತ್ಯ ಪುರವಣಿ ಕಟ್ಟಬೇಡಿ
೨೫) ಉತ್ತರ ಪತ್ರಿಕೆ ಬರೆದ ಮೇಲೆ  ಒಮ್ಮೆ ಕುಲಂಕುಶವಾಗಿ ಕ್ರಮವಾಗಿ ಎಲ್ಲವನ್ನು ಚಕ್ ಮಾಡಲೇ
ಬೇಕು

ಇವುಗಳನ್ನು   ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ತಲುಪಿಸಿ ..
ಶುಭವಾಗಲಿ ಉತ್ತಮ ಫಲಿತಾಂಶ ನಿಮ್ಮದಾಗಲಿ .

ಶ್ರೀ ಎಂ ವ್ಹಿ ಪಾಟೀಲ.
ಗಣಿತ ವಿಷಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಬೈಲಹೊಂಗಲ.

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to