Thanks a lot On Mar 21, 2018 11:25 AM, "mahantesh patil" <[email protected]> wrote:
> 10 ತರಗತಿ ಓದತಿರೊ ಮಕ್ಕಳಿಗೆ ೨ ದಿನದಲ್ಲಿ ಪರೀಕ್ಷೆ ಆರಂಭ ನಾಳೆ ಒಂದಿಷ್ಟು > ಮುಜಾಗ್ರತೆ ಸಲಹೆ ಸೂಚನೆ ... > ೧) ಹಾಲ್ಟಿಕೇಟ್ ಚಕ್ ಮಾಡಿಕೊಳ್ಳಿ > ೨) ೯ ಗಂಟೆಗೆ ಪರೀಕ್ಷಾ ಕೇಂದ್ರ ತಲುಪಿ > ೩) ಜಾಮಿಟ್ರಿ ಬಾಕ್ಸ ಜೊತೆಗಿರಲಿ > ೪) ೨ ಉತ್ತಮ ಪೆನ್ನು ಕೈಯಲ್ಲಿ ಇರಲಿ > ೫) ಮಿತವಾಗಿ ಆಹಾರ ಸೇವಿಸಿ > ೬) ಭಯ ಆತಂಕ ಬೇಡ > ೭) ಉತ್ತಮ ಕ್ಲಿಪ್ ಬೋರ್ಡ್ ಇರಲಿ > ೮) ಕೀ ಪೈಂಟ್ , ಶಾರ್ಟ್ ನೊಟ್ ಚಕ್ ಮಾಡಿ ಹೊರಗಿಟ್ಟುಬಿಡಿ > ೯) ಲಾಂಗ್ ಸ್ಕೆಲ್ ಪೆನ್ಸಿಲ್ , ಎರೆಜರ್ ಮೆಂಡರ್ ಇರಲಿ > ೧೦) ಅರ್ದಗಂಟೆ ಮೊದಲು ಓದು ನಿಲ್ಲಿಸಿ > ೧೧) ಹಾಳೆ ಇತರೆ ಯಾವುದೆ ಬರವಣಿಗೆ ಪರಿಕ್ಷೆ ಕೊಠಡಿಗೆ ವಯುವದು ಬೇಡ > ೧೨) ಚಿಕ್ಕ ಬಾಟಲ್ ನೀರು ಜೊತೆಗಿರಲಿ > ೧೩) ಪರೀಕ್ಷೆ ಹಾಲ್ ನಲ್ಲಿ ರಜಿಷ್ಟರ್ ನಂಬರ್ ಖಾತ್ರಿ ಪಡಿಸಿಕೊಳ್ಳಿ > ೧೪) ಕೊಠಡಿಯೊಳಗೆ ಕುಳಿತ ನಂತರ ಐದು ನಿಮಿಷ ರಿಲ್ಯಾಕ್ಸ ಆಗಿ > ೧೫) ಶಾಂತವಾಗಿ ಗಿರಿ ಆತಂಕ ದುಗುಡ ಉದ್ವೇಗ ಭಯ ಬೇಡ > ೧೬) ಉತ್ತರ ಪತ್ರಿಕೆ ಮೇಲೆ ನೊಂದಿಣಿ ಸಂಖ್ಯೆ & ಇತರೆ ಮಾಹಿತಿ ಭರ್ತಿಮಾಡಿ > ೧೭) ರೂಮ್ ಸೂಪರ್ವೈಜರ್ ಗೆ ಮಾಹಿತಿ ವದಗಿಸಿ > ೧೮) ಕ್ರಮವಾಗಿ ಉತ್ತರ ಬರೆಯಿರಿ > ೧೯) ಪರೀಕ್ಷೆ ನಿಯಮಗಳ ಬಗ್ಗೆ ಅರಿತುಕೊಳ್ಳಿ ಆತಂಕ ಬೇಡ > ೨೦)ಸರಳವಾದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ > ೨೧) ಅನಗತ್ಯ ಸಮಯ ಹರಣ ಬೇಡ > ೨೨) ಶುದ್ದ ಸ್ಷಷ್ಟ ನಿಖರ ನೇರ ಉತ್ತರ ಬರೆಯಿರಿ > ೨೩) ಸಮಯದ ನಿರ್ವಹಣೆಗಾಗಿ ಒಂದು ವಾಚ್ ಕಟ್ಟಿಕೊಳ್ಳಿ > ೨೪) ಪ್ರಶ್ನೆ ಸಂಖ್ಯೆ ಸರಿಯಾಗಿ ನಮುದಿಸಿ ಅನಗತ್ಯ ಪುರವಣಿ ಕಟ್ಟಬೇಡಿ > ೨೫) ಉತ್ತರ ಪತ್ರಿಕೆ ಬರೆದ ಮೇಲೆ ಒಮ್ಮೆ ಕುಲಂಕುಶವಾಗಿ ಕ್ರಮವಾಗಿ ಎಲ್ಲವನ್ನು ಚಕ್ > ಮಾಡಲೇ ಬೇಕು > > ಇವುಗಳನ್ನು ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ತಲುಪಿಸಿ .. > ಶುಭವಾಗಲಿ ಉತ್ತಮ ಫಲಿತಾಂಶ ನಿಮ್ಮದಾಗಲಿ . > > ಶ್ರೀ ಎಂ ವ್ಹಿ ಪಾಟೀಲ. > ಗಣಿತ ವಿಷಯ ಶಿಕ್ಷಕರು > ಸರಕಾರಿ ಪ್ರೌಢಶಾಲೆ ಬೈಲಹೊಂಗಲ. > > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > -https://docs.google.com/forms/d/e/1FAIpQLSevqRdFngjbDtOF8YxgeXeL > 8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > -http://karnatakaeducation.org.in/KOER/index.php/ವಿಷಯಶಿಕ್ > ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು -http://karnatakaeducation.org.in/KOER/en/index.php/ > Public_Software > ----------- > --- > You received this message because you are subscribed to the Google Groups > "Maths & Science STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. -https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to [email protected]. To post to this group, send an email to [email protected]. For more options, visit https://groups.google.com/d/optout.
