On Wed 21 Mar, 2018, 11:25 AM mahantesh patil, <[email protected]>
wrote:

> 10 ತರಗತಿ  ಓದತಿರೊ ಮಕ್ಕಳಿಗೆ  ೨ ದಿನದಲ್ಲಿ ಪರೀಕ್ಷೆ ಆರಂಭ ನಾಳೆ ಒಂದಿಷ್ಟು
> ಮುಜಾಗ್ರತೆ ಸಲಹೆ  ಸೂಚನೆ ...
> ೧) ಹಾಲ್ಟಿಕೇಟ್ ಚಕ್ ಮಾಡಿಕೊಳ್ಳಿ
> ೨) ೯ ಗಂಟೆಗೆ ಪರೀಕ್ಷಾ ಕೇಂದ್ರ ತಲುಪಿ
> ೩) ಜಾಮಿಟ್ರಿ ಬಾಕ್ಸ ಜೊತೆಗಿರಲಿ
> ೪) ೨ ಉತ್ತಮ ಪೆನ್ನು  ಕೈಯಲ್ಲಿ ಇರಲಿ
> ೫) ಮಿತವಾಗಿ ಆಹಾರ ಸೇವಿಸಿ
> ೬) ಭಯ ಆತಂಕ ಬೇಡ
> ೭) ಉತ್ತಮ ಕ್ಲಿಪ್ ಬೋರ್ಡ್ ಇರಲಿ
> ೮) ಕೀ ಪೈಂಟ್ , ಶಾರ್ಟ್ ನೊಟ್  ಚಕ್ ಮಾಡಿ ಹೊರಗಿಟ್ಟುಬಿಡಿ
> ೯) ಲಾಂಗ್  ಸ್ಕೆಲ್ ಪೆನ್ಸಿಲ್ , ಎರೆಜರ್ ಮೆಂಡರ್ ಇರಲಿ
> ೧೦) ಅರ್ದಗಂಟೆ ಮೊದಲು ಓದು ನಿಲ್ಲಿಸಿ
> ೧೧) ಹಾಳೆ ಇತರೆ ಯಾವುದೆ ಬರವಣಿಗೆ ಪರಿಕ್ಷೆ ಕೊಠಡಿಗೆ ವಯುವದು ಬೇಡ
> ೧೨) ಚಿಕ್ಕ ಬಾಟಲ್ ನೀರು ಜೊತೆಗಿರಲಿ
> ೧೩) ಪರೀಕ್ಷೆ ಹಾಲ್  ನಲ್ಲಿ ರಜಿಷ್ಟರ್ ನಂಬರ್ ಖಾತ್ರಿ ಪಡಿಸಿಕೊಳ್ಳಿ
> ೧೪)  ಕೊಠಡಿಯೊಳಗೆ ಕುಳಿತ ನಂತರ ಐದು ನಿಮಿಷ ರಿಲ್ಯಾಕ್ಸ ಆಗಿ
> ೧೫)  ಶಾಂತವಾಗಿ ಗಿರಿ ಆತಂಕ ದುಗುಡ ಉದ್ವೇಗ ಭಯ ಬೇಡ
> ೧೬) ಉತ್ತರ ಪತ್ರಿಕೆ ಮೇಲೆ ನೊಂದಿಣಿ ಸಂಖ್ಯೆ & ಇತರೆ ಮಾಹಿತಿ ಭರ್ತಿಮಾಡಿ
> ೧೭) ರೂಮ್ ಸೂಪರ್ವೈಜರ್  ಗೆ  ಮಾಹಿತಿ ವದಗಿಸಿ
> ೧೮) ಕ್ರಮವಾಗಿ ಉತ್ತರ ಬರೆಯಿರಿ
> ೧೯) ಪರೀಕ್ಷೆ ನಿಯಮಗಳ ಬಗ್ಗೆ ಅರಿತುಕೊಳ್ಳಿ ಆತಂಕ ಬೇಡ
> ೨೦)ಸರಳವಾದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ
> ೨೧) ಅನಗತ್ಯ ಸಮಯ ಹರಣ ಬೇಡ
> ೨೨) ಶುದ್ದ ಸ್ಷಷ್ಟ ನಿಖರ ನೇರ ಉತ್ತರ ಬರೆಯಿರಿ
> ೨೩) ಸಮಯದ ನಿರ್ವಹಣೆಗಾಗಿ ಒಂದು ವಾಚ್ ಕಟ್ಟಿಕೊಳ್ಳಿ
> ೨೪) ಪ್ರಶ್ನೆ ಸಂಖ್ಯೆ ಸರಿಯಾಗಿ ನಮುದಿಸಿ  ಅನಗತ್ಯ ಪುರವಣಿ ಕಟ್ಟಬೇಡಿ
> ೨೫) ಉತ್ತರ ಪತ್ರಿಕೆ ಬರೆದ ಮೇಲೆ  ಒಮ್ಮೆ ಕುಲಂಕುಶವಾಗಿ ಕ್ರಮವಾಗಿ ಎಲ್ಲವನ್ನು ಚಕ್
> ಮಾಡಲೇ ಬೇಕು
>
> ಇವುಗಳನ್ನು   ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ತಲುಪಿಸಿ ..
> ಶುಭವಾಗಲಿ ಉತ್ತಮ ಫಲಿತಾಂಶ ನಿಮ್ಮದಾಗಲಿ .
>
> ಶ್ರೀ ಎಂ ವ್ಹಿ ಪಾಟೀಲ.
> ಗಣಿತ ವಿಷಯ ಶಿಕ್ಷಕರು
> ಸರಕಾರಿ ಪ್ರೌಢಶಾಲೆ ಬೈಲಹೊಂಗಲ.
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -
> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -
> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -
> http://karnatakaeducation.org.in/KOER/en/index.php/Public_Software
> -----------
> ---
> You received this message because you are subscribed to the Google Groups
> "Maths & Science STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to [email protected].
To post to this group, send an email to [email protected].
For more options, visit https://groups.google.com/d/optout.

Reply via email to