Re: [Kannada Stf-16602] ಸಮಸ್ಯೆ ಪರಿಹರಿಸಿ.

2016-09-22 Thread YOGESH A V
ಸರಿಯಾಗುತ್ತೆ On 16 Sep 2016 11:48, "vijendrahs kuppagadde" wrote: > > ಪ್ರಿಯ ಶಿಕ್ಷಕ ಬಂಧುಗಳೇ, > ಈ ಸಮಸ್ಯೆ ಪರಿಹರಿಸಿ. > ಸಾತ್ವಿಕ ಈ ಪದದ ವಿರುದ್ಧ ಪದ ತಾಮಸ ಸರಿಯೇ ? > ಉಪವಾಸ ಪದದ ವಿರುದ್ಧ ಪದ ಪಾರಣೆ ಸರಿಯಾಗುತ್ತದೆಯೇ ? > ದಯಮಾಡಿ ಸೂಕ್ತ ಉತ್ತರ ನೀಡಿ. > > ವಿಜೇಂದ್ರ.ಹೆಚ್. ಎಸ್. > ಬಿ ಆಯ್ ಎಸ್ ಬಾಡಗಂಡಿ. > > -- > *For doubts on Ubu

Re: [Kannada Stf-16602] ಸಮಸ್ಯೆ ಪರಿಹರಿಸಿ.

2016-09-22 Thread seema
ನಮಸ್ತೆ ಸರ್, ನನಗೆ 10ನೇ ತರಗತಿಯ ವಚನಸೌರಭ ಪದ್ಯದಲ್ಲಿ ಹುಸಿ-ನನ್ನಿ ಅಂತ ಇದೆ ನನ್ನಿ ಅಂದರೆ ಏನು ಅಂತ ಗೊತ್ತಾಗಲಿಲ್ಲ ಮಿಥ್ಯ ಎಂದರೆ - ಇದಕ್ಕೆ ಉತ್ತರ ತಿಳಿಸಿ On 9/21/16, vijendrahs kuppagadde wrote: > ಪ್ರತಿಕ್ರಿಯಿಸಿ ಗೊಂದಲ ನಿವಾರಿಸಿದ ಸತೀಷ್ ಸರ್ ಹಾಗೂ ಆನ್ಂದ್ ಸರ್ ಅವರಿಗೆ ಧನ್ಯವಾದಗಳು. > > ವಿಜೇಂದ್ರ.ಹೆಚ್. ಎಸ್. > ಬಿ ಆಯ್