ಗೌರವಾನ್ವಿತ ಅಧಿಕಾರಿಗಳಾಗಿರುವ ಜಯಕುಮಾರ್ ಸರ್ ಅಭಿಪ್ರಾಯ ನೋಡಿ ಸಂತೋಷವಾಯಿತು. ಇದೆನೋ ಪೂರ್ವ ಪರೀಕ್ಷೆ ಆಗಿದೆ. ಆದರೆ ಮುಂದೆ ನಡೆಯುವ ಪಬ್ಲಿಕ್ ಪರೀಕ್ಷೆಯಲ್ಲಿಯೂ ಹೀಗೆಯೇ ಆದರೆ ? ಅದೆಷ್ಟು ವಿದ್ಯಾರ್ಥಿಗಳ ಕನಸು ಹಾಳಾಗುದಿಲ್ಲ ಹೇಳಿ? ಇಂತಹ ವಿಚಾರಗಳು ಮಾಧ್ಯಮಕ್ಕೆ ಸಿಗುವುದರಿಂದ ಆಗುವ ಪರಿಣಾಮವನ್ನು ಯೋಚಿಸಿ ನೋಡಿ ಶಿಕ್ಷಕರೇ. ಸಮಾಜದಲ್ಲಿ ಶಿಕ್ಷಕರ ಗೌರವ ಕಡಿಮೆಯಾಗಿದೆ ಎಂದು ಬೊಬ್ಬಿಡುವ ನಾವು , ಗೌರವ ಉಳಿಸುವ ಕೆಲಸವನ್ನು ಮಾಡುತ್ತಿದ್ದೇವೆಯೇ ನಾವು? ವಿದ್ಯಾರ್ಥಿಗಳಿಂದ ಮೌಲ್ಯಗಳನ್ನು ನಿರೀಕ್ಷೆ ಮಾಡುತ್ತಿರುವ ನಾವು ನಾವು ಉಳಿಸಿಕೊಂಡಿದ್ದೇವೆಯೇ? ಮಹಾಬಲೇಶ್ವರ ಭಾಗ್ವತರು ಹೇಳಿರುವ ವಿಚಾರಗಳು ನೂರಕ್ಕೆ ನೂರರಷ್ಟು ಸತ್ಯವಾಗಿವೆ. ಅವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಆ ಮಾತಿನಲ್ಲಿ ವ್ಯವಸ್ಥೆಯ ವಿರುದ್ದದ ಆಕ್ರೋಶವನ್ನು ಕಂಡೆ. ಹೌದು, ಅವರು ಹೇಳುವ ಹಾಗೆ ಫಲಿತಾಂಶದ ಜಿದ್ದಿಗೆ ಬಿದ್ದು ಶಿಕ್ಷಕರು ಅಡ್ಡದಾರಿ ಹಿಡಿಯುತ್ತಿರುವುದು ಸುಳ್ಳಲ್ಲ. ಬಹುಶಃ ಇಲಾಖೆ ಈ ನಿಟ್ಟಿನಲ್ಲಿ ಯೋಚಿಸಬೇಕು. ಶಾಲೆಯ ಫಲಿತಾಂಶವನ್ನು ಉತ್ತಮಗೊಳಿಸಬೇಕು ಎನ್ನುವ ಇಲಾಖೆಯ ಒತ್ತಡ ಒಪ್ಪುವಂತಹದ್ದೇ. ಆದರೆ ಖಾಸಾಗಿ ಶಾಲೆಗಳ ಫಲಿತಾಂಶವನ್ನು ಸರಕಾರಿ ಶಾಲೆಯ ಫಲಿತಾಂಶದೊಂದಿಗೆ ಹೋಲಿಸಿ ನೋಡಿ ಮಾಧ್ಯಮದಲ್ಲಿ ಪ್ರಕಟಿಸುವುದು ತಪ್ಪು. ಇದರಿಂದ ಇವತ್ತು ಸರಕಾರಿ ಶಾಲೆಯ ಬಗ್ಗೆ ಸಮಾಜಕ್ಕೆ ನಕಾರಾತ್ಮಕ ಅಭಿಪ್ರಾಯ ಬರಲು ಕಾರಣವಾಗುತ್ತಿದೆ. ಖಾಸಾಗಿ ಶಾಲೆಗೆ ಹೊಗುತ್ತಿರುವ ಮಕ್ಕಳು ಯಾವ ವರ್ಗದವರು ಎನ್ನುವುದನ್ನು ಗಮನಿಸಬೇಕು. ಸಾಮಾಜಿಕವಾಗಿಯೂ , ಆರ್ಥಿಕವಾಗಿಯೂ ಬಡತನದಿಂದ ತೊಂದರೆಗೊಳಪಟ್ಟ ಮಕ್ಕಳು ಸರಕಾರಿ ಶಾಲೆಗೆ ಬರುತ್ತಿವೆ. ಇವರನ್ನು 35% ಗಡಿ ದಾಟಿಸುವುದೇ ಶಿಕ್ಷಕರ ದೊಡ್ಡ ಸಾಧನೆ ಯಾಗುತ್ತಿದೆ. ಅದೇನೇ ಇರಲಿ ಪ್ರಶ್ನಾ ಪತ್ರಿಕೆಗಳನ್ನು ಮೊದಲೆ ತೆರೆದು ನೋಡುವುದು ಅಕ್ಷಮ್ಯ ಅಫರಾಧ . ಇಂತಹ ಶಿಕ್ಷಕರು ಶಿಕ್ಷಕರಾಗಿ ಮುಂದುವರಿಯುವುದು ನಾಚಿಕೆಗೇಡು.
ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತದೆ. ಪದವಿ ಪೂರ್ವ ಇಲಾಖೆಯ ಪರೀಕ್ಷಾ ಕ್ರಮ ನೋಡಿ ಸಂತೋಷವಾಗುತ್ತಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿಯೂ ಮೂರು ಜನ ಸ್ಥಾನಿಕ ತಪಾಸಣಾಧಿಕಾರಿಗಳು ( ಸ್ಕಾಡ್ ) ಇರುತ್ತಾರೆ. ಅದೂ ಕೂಡ ಬೇರೆ ಜಿಲ್ಲೆಯವರು ಆಗಿರುತ್ತಾರೆ. ಇಂತಹ ಕಟ್ಟು ನಿಟ್ಟಿನ ಕ್ರಮವನ್ನು ನಮ್ಮ ಪರೀಕ್ಷಾ ಪಧ್ಧತಿಯಲ್ಲಿ ಯಾಕೆ ತರಬಾರದು? ಇದರಿಂದ ಸಾಮೂಹಿಕ ನಕಲು, ಶಿಕ್ಷಕರೇ ನಕಲಿಗೆ ಪ್ರಚೋದಿಸುವುದನ್ನು ತಡೆಯಬಹುದಲ್ವೇ? ನಮ್ಮಲ್ಲಿಯೂ ಸ್ಥಾನಿಕ ತಪಾಸಣಾಧಿಕಾರಿಗಳು ಇರುತ್ತಾರೆ . ಆದರೆ ಅವರು ನಮ್ಮ ಸುತ್ತಮುತ್ತಲಿನ ಶಾಲೆಯ ಮುಖ್ಯಸ್ಥರೇ ಆಗಿರುತ್ತಾರೆ. ಇದರಿಂದ ನಕಲು ಪಧ್ಧತಿಯನ್ನು ತಡೆಯುವುದು ಸಂಪೂರ್ಣವಾಗಿ ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ ಪರಿಚಯಸ್ಥರೇ ಇರುವ ಕಾರಣ ಹೊಂದಾಣಿಕೆ ಆಗುವ ಸಾಧ್ಯತೇಯೇ ಹೆಚ್ಚು . *ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-03-11 20:08 GMT+05:30 Prakash Godekar <[email protected]>: > ಹೌದು ಸರ ನಾನು ಇವತ್ತು ಕೆಳ್ಪಟ್ಟೆ ಕೆಲವೋಂದು ಪತ್ರಿಕೆಗಳು ಸೊರಿಕೆ ಯಾಗಿವೆಯಂತೆ > On Mar 11, 2016 7:41 PM, "SAMPATH KUMAR G P" <[email protected]> > wrote: > >> ರಾಜ್ಯ ಮಟ್ಟದ .ಎಸ್.ಎಸ್.ಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ >> ಸೋರಿಕೆಯಿಂದ ವಿದ್ಯಾರ್ಥಿಗಳ ಮನಸ್ಸನ್ನ ಹಾಳುಗೆಡವಿದೆ. ಇದರ ಹಿಂದೆ ಕೆಲವರು ಹಣದ >> ದಂದೆ ಮಾಡಲು ಹೊರಟಿರುವುದು ನಾಚಿಕೆಗೇಡು. ಇದು ಮುಂಬರುವ ವಾರ್ಷಿಕ ಪರೀಕ್ಷೆ ಯ >> ಆತ್ಮವಿಶ್ವಾಸವನ್ನೆ ಮಕ್ಕಳ್ಳು ಕಳೆದುಕೊಳ್ಳುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಈ >> ರೀತಿ ಮೌಲ್ಯ ಕಳೆದುಕೊಳ್ಳುವ ಪ್ರಶ್ನೆ ಪತ್ರಿಕೆಗಳ ಅವಶ್ಯಕತೆ ಬೇಕಾಗುವುದಿಲ್ಲ. >> ಬೇರೆ ರೀತಿಯ ಬದಲಾವಣೆಯ ಅವಶ್ಯಕತೆ ಇದೆ. ಹೊಸ ರೀತಿಯ ಆಲೋಚನೆ ಮಾಡಬೇಕು. >> ಜಿ.ಪಿ.ಸಂಪತ್ಕ್‌ಮಾರ್ >> ಸ.ಬಾ.ಪ.ಪೂ.ಕಾ.[ಪ್ರೌ.ಶಾ] ಬಿ.ಹೆಚ್ ರಸ್ತೆ ಶಿವಮೊಗ್ಗ. >> >> On 3/10/16, Dinesh MG <[email protected]> wrote: >> > ನಿಮ್ಮ ಮನಸ್ಥಿತಿ ಅರ್ಥವಾಯ್ತು ಸರ್. ಸ್ನೇಹಿತರೇ ವೃತ್ತಿ ಪ್ರಾಮಾಣಿಕತೆ ಸ್ವಲ್ಪವಾದರೂ >> > ಇರಲಿ ಎಂಬುದು ನನ್ನ ಕೋರಿಕೆ ಕೂಡ..... >> > >> > ದಿನೇಶ್ ಎಂ.ಜಿ. >> > ಸಹಶಿಕ್ಷಕ >> > ಸರ್ಕಾರಿ ಪದವಿ ಪೂರ್ವ ಕಾಲೇಜು >> > ದೇವನಹಳ್ಳಿ. ಬೆಂಗಳೂರು ಗ್ರಾ. >> > 9880675988 >> > On 10 Mar 2016 20:31, "Harishchandra Prabhu" < >> [email protected]> >> > wrote: >> > >> >> ರಾಜ್ಯಮಟ್ಟದ ಹತ್ತನೇ ತರಗತಿ ಪೂರ್ವ ಪರೀಕ್ಷೇ ಎಲ್ಲಾ ಜಿಲ್ಲೆಯಲ್ಲಿಯೂ >> ಏಕ >> >> ಕಾಲದಲ್ಲಿ ನಡೆಯುತ್ತಿದೆ. ಕೆಲವರು ಪ್ರಾಮಾಣಿಕವಾಗಿ ಪರೀಕ್ಷೆಗಳನ್ನು >> >> ನಡೆಸುತ್ತಿದ್ದರೆ , ಕೆಲವರಿಗೆ ಈ ಪರೀಕ್ಷೆಗಳು ಕಾಟಾಚಾರದಂತೆ ಆಗುತ್ತಿದೆಯೇನೋ? >> >> ಅತ್ಯಂತ ಬೇಸರದ ಸಂಗತಿ ಯೇನೆಂದರೆ ಪೂರ್ವ ಪರೀಕ್ಷೆಯ ಪ್ರಶ್ನಾಪತ್ರಿಕೆಗಳು ಮೊದಲನೇ >> >> ದಿನವೇ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿರುವುದು. ಇಂದು ಇಂಗ್ಲೀಷ್ ಪೂರ್ವ >> ಪರೀಕ್ಷೆ >> >> . >> >> ಇಂದಿನ ಪ್ರಶ್ನಾ ಪತ್ರಿಕೆಯು ನಿನ್ನೆಯೇ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದೆ. >> >> ಕೆಲವೇ ಶಿಕ್ಷಕರು ಮಾಡುತ್ತಿರುವ ಈ ಮಣ್ಣು ತಿನ್ನುತ್ತಿರುವ ಕೆಲಸ ಎಲ್ಲಾ >> ಶಿಕ್ಷಕ >> >> ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಶಿಕ್ಷಕನ ಮನಸ್ಥಿತಿ ಎಷ್ಟು >> >> ಕಳಪೆಯಾಗುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಮೌಲ್ಯವನ್ನು >> ಹೇಳಿಕೊಡುವ >> >> ನಾವೇ..........................? ಥೂ ! ನಾಚಿಕೆಯಾಗುತ್ತಿದೆ. ನಾವು ಶಿಕ್ಷಕರೇ? >> >> >> >> *ಹರಿಶ್ಚಂದ್ರ . ಪಿ.* >> >> ಸಮಾಜ ವಿಜ್ಞಾನ ಶಿಕ್ಷಕರು >> >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >> >> e-mail: [email protected] >> >> blog:NammaBellare.blogspot.com >> >> school blog:* gpucbellare.blogspot.com < >> http://gpucbellare.blogspot.com>* >> >> mobile: 9449592475 >> >> >> >> -- >> >> *For doubts on Ubuntu and other public software, visit >> >> >> http://karnatakaeducation.org.in/KOER/en/index.php/Frequently_Asked_Questions >> >> >> >> **Are you using pirated software? Use Sarvajanika Tantramsha, see >> >> http://karnatakaeducation.org.in/KOER/en/index.php/Public_Software >> >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> >> ***If a teacher wants to join STF-read >> >> >> http://karnatakaeducation.org.in/KOER/en/index.php/Become_a_STF_groups_member >> >> --- >> >> You received this message because you are subscribed to the Google >> Groups >> >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> >> To unsubscribe from this group and stop receiving emails from it, send >> an >> >> email to [email protected]. >> >> To post to this group, send email to [email protected]. >> >> Visit this group at https://groups.google.com/group/kannadastf. >> >> To view this discussion on the web, visit >> >> >> https://groups.google.com/d/msgid/kannadastf/CABtYOUVJXz05XWrc0yegMhgSwrk7np-B1oQFrCxDExUF5aF9yQ%40mail.gmail.com >> >> < >> https://groups.google.com/d/msgid/kannadastf/CABtYOUVJXz05XWrc0yegMhgSwrk7np-B1oQFrCxDExUF5aF9yQ%40mail.gmail.com?utm_medium=email&utm_source=footer >> > >> >> . >> >> For more options, visit https://groups.google.com/d/optout. >> >> >> > >> > -- >> > *For doubts on Ubuntu and other public software, visit >> > >> http://karnatakaeducation.org.in/KOER/en/index.php/Frequently_Asked_Questions >> > >> > **Are you using pirated software? Use Sarvajanika Tantramsha, see >> > http://karnatakaeducation.org.in/KOER/en/index.php/Public_Software >> ಸಾರ್ವಜನಿಕ >> > ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> > ***If a teacher wants to join STF-read >> > >> http://karnatakaeducation.org.in/KOER/en/index.php/Become_a_STF_groups_member >> > --- >> > You received this message because you are subscribed to the Google >> Groups >> > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> > To unsubscribe from this group and stop receiving emails from it, send >> an >> > email to [email protected]. >> > To post to this group, send an email to [email protected]. >> > Visit this group at https://groups.google.com/group/kannadastf. >> > To view this discussion on the web, visit >> > >> https://groups.google.com/d/msgid/kannadastf/CAGsNKbat2G3pPQfF1Un_wvJ9381sXAaxgW2ZiVJw0UCWgZxSnw%40mail.gmail.com >> . >> > For more options, visit https://groups.google.com/d/optout. >> > >> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send an email to [email protected]. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CA%2By_dqKem5v49-aM1GED3r%2BB42aSiDoqP6TrZ5ceCXOBZ0AZgg%40mail.gmail.com >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/kannadastf. > To view this discussion on the web, visit > https://groups.google.com/d/msgid/kannadastf/CALL5DgxdPUCfTbzM8O%2Bm8e_me5Y7sy0KJ%3Df%2B-CSGTKO9Eg2VkA%40mail.gmail.com > <https://groups.google.com/d/msgid/kannadastf/CALL5DgxdPUCfTbzM8O%2Bm8e_me5Y7sy0KJ%3Df%2B-CSGTKO9Eg2VkA%40mail.gmail.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUWmMpvEhTc%2BGzX%3D3p-nqcKuz_CJUiJfA10Tsa4xzupYsg%40mail.gmail.com. For more options, visit https://groups.google.com/d/optout.
