ಆತ್ಮೀಯರೆ.. ರಾಜ್ಯಮಟ್ಟದ ಪರೀಕ್ಷೆ ಅಂದಮೇಲೆ...ಒಂದೇ ವೇಳಾ ಪಟ್ಟಿ ಇರಬೇಕಲ್ಲವೇ..ಕೆಲವು ತಾಲುಕಗಳಲ್ಲಿ ಇವತ್ತೇ ಸಮಾಜ ವಿಜ್ಞಾನ ಪರೀಕ್ಷೆ ನಡಿಸಿದ್ದಾರ ಇದಕ್ಕೆ ಕಾರಣವೇನಿರಬಹುದು On Mar 11, 2016 8:56 PM, "Harishchandra Prabhu" <[email protected]> wrote:
> ಗೌರವಾನ್ವಿತ ಅಧಿಕಾರಿಗಳಾಗಿರುವ ಜಯಕುಮಾರ್ ಸರ್ ಅಭಿಪ್ರಾಯ ನೋಡಿ ಸಂತೋಷವಾಯಿತು. > ಇದೆನೋ ಪೂರ್ವ ಪರೀಕ್ಷೆ ಆಗಿದೆ. ಆದರೆ ಮುಂದೆ ನಡೆಯುವ ಪಬ್ಲಿಕ್ ಪರೀಕ್ಷೆಯಲ್ಲಿಯೂ > ಹೀಗೆಯೇ ಆದರೆ ? ಅದೆಷ್ಟು ವಿದ್ಯಾರ್ಥಿಗಳ ಕನಸು ಹಾಳಾಗುದಿಲ್ಲ ಹೇಳಿ? ಇಂತಹ > ವಿಚಾರಗಳು ಮಾಧ್ಯಮಕ್ಕೆ ಸಿಗುವುದರಿಂದ ಆಗುವ ಪರಿಣಾಮವನ್ನು ಯೋಚಿಸಿ ನೋಡಿ > ಶಿಕ್ಷಕರೇ. ಸಮಾಜದಲ್ಲಿ ಶಿಕ್ಷಕರ ಗೌರವ ಕಡಿಮೆಯಾಗಿದೆ ಎಂದು ಬೊಬ್ಬಿಡುವ ನಾವು , > ಗೌರವ ಉಳಿಸುವ ಕೆಲಸವನ್ನು ಮಾಡುತ್ತಿದ್ದೇವೆಯೇ ನಾವು? ವಿದ್ಯಾರ್ಥಿಗಳಿಂದ > ಮೌಲ್ಯಗಳನ್ನು ನಿರೀಕ್ಷೆ ಮಾಡುತ್ತಿರುವ ನಾವು ನಾವು ಉಳಿಸಿಕೊಂಡಿದ್ದೇವೆಯೇ? > ಮಹಾಬಲೇಶ್ವರ ಭಾಗ್ವತರು ಹೇಳಿರುವ ವಿಚಾರಗಳು ನೂರಕ್ಕೆ ನೂರರಷ್ಟು ಸತ್ಯವಾಗಿವೆ. > ಅವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಆ ಮಾತಿನಲ್ಲಿ ವ್ಯವಸ್ಥೆಯ ವಿರುದ್ದದ > ಆಕ್ರೋಶವನ್ನು ಕಂಡೆ. ಹೌದು, ಅವರು ಹೇಳುವ ಹಾಗೆ ಫಲಿತಾಂಶದ ಜಿದ್ದಿಗೆ ಬಿದ್ದು > ಶಿಕ್ಷಕರು ಅಡ್ಡದಾರಿ ಹಿಡಿಯುತ್ತಿರುವುದು ಸುಳ್ಳಲ್ಲ. ಬಹುಶಃ ಇಲಾಖೆ ಈ > ನಿಟ್ಟಿನಲ್ಲಿ ಯೋಚಿಸಬೇಕು. ಶಾಲೆಯ ಫಲಿತಾಂಶವನ್ನು ಉತ್ತಮಗೊಳಿಸಬೇಕು ಎನ್ನುವ > ಇಲಾಖೆಯ ಒತ್ತಡ ಒಪ್ಪುವಂತಹದ್ದೇ. ಆದರೆ ಖಾಸಾಗಿ ಶಾಲೆಗಳ ಫಲಿತಾಂಶವನ್ನು ಸರಕಾರಿ > ಶಾಲೆಯ ಫಲಿತಾಂಶದೊಂದಿಗೆ ಹೋಲಿಸಿ ನೋಡಿ ಮಾಧ್ಯಮದಲ್ಲಿ ಪ್ರಕಟಿಸುವುದು ತಪ್ಪು. > ಇದರಿಂದ ಇವತ್ತು ಸರಕಾರಿ ಶಾಲೆಯ ಬಗ್ಗೆ ಸಮಾಜಕ್ಕೆ ನಕಾರಾತ್ಮಕ ಅಭಿಪ್ರಾಯ ಬರಲು > ಕಾರಣವಾಗುತ್ತಿದೆ. ಖಾಸಾಗಿ ಶಾಲೆಗೆ ಹೊಗುತ್ತಿರುವ ಮಕ್ಕಳು ಯಾವ ವರ್ಗದವರು > ಎನ್ನುವುದನ್ನು ಗಮನಿಸಬೇಕು. ಸಾಮಾಜಿಕವಾಗಿಯೂ , ಆರ್ಥಿಕವಾಗಿಯೂ ಬಡತನದಿಂದ > ತೊಂದರೆಗೊಳಪಟ್ಟ ಮಕ್ಕಳು ಸರಕಾರಿ ಶಾಲೆಗೆ ಬರುತ್ತಿವೆ. ಇವರನ್ನು 35% ಗಡಿ > ದಾಟಿಸುವುದೇ ಶಿಕ್ಷಕರ ದೊಡ್ಡ ಸಾಧನೆ ಯಾಗುತ್ತಿದೆ. > ಅದೇನೇ ಇರಲಿ ಪ್ರಶ್ನಾ ಪತ್ರಿಕೆಗಳನ್ನು ಮೊದಲೆ ತೆರೆದು ನೋಡುವುದು ಅಕ್ಷಮ್ಯ > ಅಫರಾಧ . ಇಂತಹ ಶಿಕ್ಷಕರು ಶಿಕ್ಷಕರಾಗಿ ಮುಂದುವರಿಯುವುದು ನಾಚಿಕೆಗೇಡು. > > ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತದೆ. ಪದವಿ ಪೂರ್ವ ಇಲಾಖೆಯ ಪರೀಕ್ಷಾ ಕ್ರಮ > ನೋಡಿ ಸಂತೋಷವಾಗುತ್ತಿದೆ. ಪ್ರತೀ ಪರೀಕ್ಷಾ ಕೇಂದ್ರದಲ್ಲಿಯೂ ಮೂರು ಜನ ಸ್ಥಾನಿಕ > ತಪಾಸಣಾಧಿಕಾರಿಗಳು ( ಸ್ಕಾಡ್ ) ಇರುತ್ತಾರೆ. ಅದೂ ಕೂಡ ಬೇರೆ ಜಿಲ್ಲೆಯವರು > ಆಗಿರುತ್ತಾರೆ. ಇಂತಹ ಕಟ್ಟು ನಿಟ್ಟಿನ ಕ್ರಮವನ್ನು ನಮ್ಮ ಪರೀಕ್ಷಾ ಪಧ್ಧತಿಯಲ್ಲಿ > ಯಾಕೆ ತರಬಾರದು? ಇದರಿಂದ ಸಾಮೂಹಿಕ ನಕಲು, ಶಿಕ್ಷಕರೇ ನಕಲಿಗೆ ಪ್ರಚೋದಿಸುವುದನ್ನು > ತಡೆಯಬಹುದಲ್ವೇ? ನಮ್ಮಲ್ಲಿಯೂ ಸ್ಥಾನಿಕ ತಪಾಸಣಾಧಿಕಾರಿಗಳು ಇರುತ್ತಾರೆ . ಆದರೆ > ಅವರು ನಮ್ಮ ಸುತ್ತಮುತ್ತಲಿನ ಶಾಲೆಯ ಮುಖ್ಯಸ್ಥರೇ ಆಗಿರುತ್ತಾರೆ. ಇದರಿಂದ ನಕಲು > ಪಧ್ಧತಿಯನ್ನು ತಡೆಯುವುದು ಸಂಪೂರ್ಣವಾಗಿ ಸಾಧ್ಯವಿಲ್ಲ. ಯಾಕೆಂದರೆ ಇಲ್ಲಿ > ಪರಿಚಯಸ್ಥರೇ ಇರುವ ಕಾರಣ ಹೊಂದಾಣಿಕೆ ಆಗುವ ಸಾಧ್ಯತೇಯೇ ಹೆಚ್ಚು . > > > *ಹರಿಶ್ಚಂದ್ರ . ಪಿ.* > ಸಮಾಜ ವಿಜ್ಞಾನ ಶಿಕ್ಷಕರು > ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 > e-mail: [email protected] > blog:NammaBellare.blogspot.com > school blog:* gpucbellare.blogspot.com <http://gpucbellare.blogspot.com>* > mobile: 9449592475 > > 2016-03-11 20:08 GMT+05:30 Prakash Godekar <[email protected]>: > >> ಹೌದು ಸರ ನಾನು ಇವತ್ತು ಕೆಳ್ಪಟ್ಟೆ ಕೆಲವೋಂದು ಪತ್ರಿಕೆಗಳು ಸೊರಿಕೆ ಯಾಗಿವೆಯಂತೆ >> On Mar 11, 2016 7:41 PM, "SAMPATH KUMAR G P" < >> [email protected]> wrote: >> >>> ರಾಜ್ಯ ಮಟ್ಟದ .ಎಸ್.ಎಸ್.ಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ >>> ಸೋರಿಕೆಯಿಂದ ವಿದ್ಯಾರ್ಥಿಗಳ ಮನಸ್ಸನ್ನ ಹಾಳುಗೆಡವಿದೆ. ಇದರ ಹಿಂದೆ ಕೆಲವರು ಹಣದ >>> ದಂದೆ ಮಾಡಲು ಹೊರಟಿರುವುದು ನಾಚಿಕೆಗೇಡು. ಇದು ಮುಂಬರುವ ವಾರ್ಷಿಕ ಪರೀಕ್ಷೆ ಯ >>> ಆತ್ಮವಿಶ್ವಾಸವನ್ನೆ ಮಕ್ಕಳ್ಳು ಕಳೆದುಕೊಳ್ಳುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಈ >>> ರೀತಿ ಮೌಲ್ಯ ಕಳೆದುಕೊಳ್ಳುವ ಪ್ರಶ್ನೆ ಪತ್ರಿಕೆಗಳ ಅವಶ್ಯಕತೆ ಬೇಕಾಗುವುದಿಲ್ಲ. >>> ಬೇರೆ ರೀತಿಯ ಬದಲಾವಣೆಯ ಅವಶ್ಯಕತೆ ಇದೆ. ಹೊಸ ರೀತಿಯ ಆಲೋಚನೆ ಮಾಡಬೇಕು. >>> ಜಿ.ಪಿ.ಸಂಪತ್ಕ್‌ಮಾರ್ >>> ಸ.ಬಾ.ಪ.ಪೂ.ಕಾ.[ಪ್ರೌ.ಶಾ] ಬಿ.ಹೆಚ್ ರಸ್ತೆ ಶಿವಮೊಗ್ಗ. >>> >>> On 3/10/16, Dinesh MG <[email protected]> wrote: >>> > ನಿಮ್ಮ ಮನಸ್ಥಿತಿ ಅರ್ಥವಾಯ್ತು ಸರ್. ಸ್ನೇಹಿತರೇ ವೃತ್ತಿ ಪ್ರಾಮಾಣಿಕತೆ ಸ್ವಲ್ಪವಾದರೂ >>> > ಇರಲಿ ಎಂಬುದು ನನ್ನ ಕೋರಿಕೆ ಕೂಡ..... >>> > >>> > ದಿನೇಶ್ ಎಂ.ಜಿ. >>> > ಸಹಶಿಕ್ಷಕ >>> > ಸರ್ಕಾರಿ ಪದವಿ ಪೂರ್ವ ಕಾಲೇಜು >>> > ದೇವನಹಳ್ಳಿ. ಬೆಂಗಳೂರು ಗ್ರಾ. >>> > 9880675988 >>> > On 10 Mar 2016 20:31, "Harishchandra Prabhu" < >>> [email protected]> >>> > wrote: >>> > >>> >> ರಾಜ್ಯಮಟ್ಟದ ಹತ್ತನೇ ತರಗತಿ ಪೂರ್ವ ಪರೀಕ್ಷೇ ಎಲ್ಲಾ ಜಿಲ್ಲೆಯಲ್ಲಿಯೂ >>> ಏಕ >>> >> ಕಾಲದಲ್ಲಿ ನಡೆಯುತ್ತಿದೆ. ಕೆಲವರು ಪ್ರಾಮಾಣಿಕವಾಗಿ ಪರೀಕ್ಷೆಗಳನ್ನು >>> >> ನಡೆಸುತ್ತಿದ್ದರೆ , ಕೆಲವರಿಗೆ ಈ ಪರೀಕ್ಷೆಗಳು ಕಾಟಾಚಾರದಂತೆ ಆಗುತ್ತಿದೆಯೇನೋ? >>> >> ಅತ್ಯಂತ ಬೇಸರದ ಸಂಗತಿ ಯೇನೆಂದರೆ ಪೂರ್ವ ಪರೀಕ್ಷೆಯ ಪ್ರಶ್ನಾಪತ್ರಿಕೆಗಳು >>> ಮೊದಲನೇ >>> >> ದಿನವೇ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿರುವುದು. ಇಂದು ಇಂಗ್ಲೀಷ್ ಪೂರ್ವ >>> ಪರೀಕ್ಷೆ >>> >> . >>> >> ಇಂದಿನ ಪ್ರಶ್ನಾ ಪತ್ರಿಕೆಯು ನಿನ್ನೆಯೇ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದೆ. >>> >> ಕೆಲವೇ ಶಿಕ್ಷಕರು ಮಾಡುತ್ತಿರುವ ಈ ಮಣ್ಣು ತಿನ್ನುತ್ತಿರುವ ಕೆಲಸ ಎಲ್ಲಾ >>> ಶಿಕ್ಷಕ >>> >> ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಶಿಕ್ಷಕನ ಮನಸ್ಥಿತಿ ಎಷ್ಟು >>> >> ಕಳಪೆಯಾಗುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಮೌಲ್ಯವನ್ನು >>> ಹೇಳಿಕೊಡುವ >>> >> ನಾವೇ..........................? ಥೂ ! ನಾಚಿಕೆಯಾಗುತ್ತಿದೆ. ನಾವು >>> ಶಿಕ್ಷಕರೇ? >>> >> >>> >> *ಹರಿಶ್ಚಂದ್ರ . ಪಿ.* >>> >> ಸಮಾಜ ವಿಜ್ಞಾನ ಶಿಕ್ಷಕರು >>> >> ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 >>> >> e-mail: [email protected] >>> >> blog:NammaBellare.blogspot.com >>> >> school blog:* gpucbellare.blogspot.com < >>> http://gpucbellare.blogspot.com>* >>> >> mobile: 9449592475 >>> >> >>> >> -- >>> >> *For doubts on Ubuntu and other public software, visit >>> >> >>> http://karnatakaeducation.org.in/KOER/en/index.php/Frequently_Asked_Questions >>> >> >>> >> **Are you using pirated software? Use Sarvajanika Tantramsha, see >>> >> http://karnatakaeducation.org.in/KOER/en/index.php/Public_Software >>> >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> >> ***If a teacher wants to join STF-read >>> >> >>> http://karnatakaeducation.org.in/KOER/en/index.php/Become_a_STF_groups_member >>> >> --- >>> >> You received this message because you are subscribed to the Google >>> Groups >>> >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> >> To unsubscribe from this group and stop receiving emails from it, >>> send an >>> >> email to [email protected]. >>> >> To post to this group, send email to [email protected]. >>> >> Visit this group at https://groups.google.com/group/kannadastf. >>> >> To view this discussion on the web, visit >>> >> >>> https://groups.google.com/d/msgid/kannadastf/CABtYOUVJXz05XWrc0yegMhgSwrk7np-B1oQFrCxDExUF5aF9yQ%40mail.gmail.com >>> >> < >>> https://groups.google.com/d/msgid/kannadastf/CABtYOUVJXz05XWrc0yegMhgSwrk7np-B1oQFrCxDExUF5aF9yQ%40mail.gmail.com?utm_medium=email&utm_source=footer >>> > >>> >> . >>> >> For more options, visit https://groups.google.com/d/optout. >>> >> >>> > >>> > -- >>> > *For doubts on Ubuntu and other public software, visit >>> > >>> http://karnatakaeducation.org.in/KOER/en/index.php/Frequently_Asked_Questions >>> > >>> > **Are you using pirated software? Use Sarvajanika Tantramsha, see >>> > http://karnatakaeducation.org.in/KOER/en/index.php/Public_Software >>> ಸಾರ್ವಜನಿಕ >>> > ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> > ***If a teacher wants to join STF-read >>> > >>> http://karnatakaeducation.org.in/KOER/en/index.php/Become_a_STF_groups_member >>> > --- >>> > You received this message because you are subscribed to the Google >>> Groups >>> > "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> > To unsubscribe from this group and stop receiving emails from it, send >>> an >>> > email to [email protected]. >>> > To post to this group, send an email to [email protected]. >>> > Visit this group at https://groups.google.com/group/kannadastf. >>> > To view this discussion on the web, visit >>> > >>> https://groups.google.com/d/msgid/kannadastf/CAGsNKbat2G3pPQfF1Un_wvJ9381sXAaxgW2ZiVJw0UCWgZxSnw%40mail.gmail.com >>> . >>> > For more options, visit https://groups.google.com/d/optout. >>> > >>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequently_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read >>> http://karnatakaeducation.org.in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >>> To unsubscribe from this group and stop receiving emails from it, send >>> an email to [email protected]. >>> To post to this group, send an email to [email protected]. >>> Visit this group at https://groups.google.com/group/kannadastf. >>> To view this discussion on the web, visit >>> https://groups.google.com/d/msgid/kannadastf/CA%2By_dqKem5v49-aM1GED3r%2BB42aSiDoqP6TrZ5ceCXOBZ0AZgg%40mail.gmail.com >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequently_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read >> http://karnatakaeducation.org.in/KOER/en/index.php/Become_a_STF_groups_member >> --- >> You received this message because you are subscribed to the Google Groups >> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/kannadastf. >> To view this discussion on the web, visit >> https://groups.google.com/d/msgid/kannadastf/CALL5DgxdPUCfTbzM8O%2Bm8e_me5Y7sy0KJ%3Df%2B-CSGTKO9Eg2VkA%40mail.gmail.com >> <https://groups.google.com/d/msgid/kannadastf/CALL5DgxdPUCfTbzM8O%2Bm8e_me5Y7sy0KJ%3Df%2B-CSGTKO9Eg2VkA%40mail.gmail.com?utm_medium=email&utm_source=footer> >> . >> >> For more options, visit https://groups.google.com/d/optout. >> > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CABtYOUWmMpvEhTc%2BGzX%3D3p-nqcKuz_CJUiJfA10Tsa4xzupYsg%40mail.gmail.com > <https://groups.google.com/d/msgid/socialsciencestf/CABtYOUWmMpvEhTc%2BGzX%3D3p-nqcKuz_CJUiJfA10Tsa4xzupYsg%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAFwfYrgbKXVcYukVYmyqDDPa_8hJTDUZ3r46HuBY4UONQG6-NQ%40mail.gmail.com. For more options, visit https://groups.google.com/d/optout.
